Parineeti Chopra -Raghav : ಪರಿಣಿತಿ ಪ್ರೇಮ ಕಥೆ.. ಆಪ್‌ ಸಂಸದ - ಬಿಟೌನ್‌ ಬೆಡಗಿಯ ಲವ್‌ ಕಹಾನಿ ಶುರುವಾಗಿದ್ದೆಲ್ಲಿ ಗೊತ್ತಾ?

Parineeti Chopra -Raghav: ಪರಿಣಿತಿ ಚೋಪ್ರಾ ಮತ್ತು ಎಎಪಿ ಸಂಸದ ರಾಘವ್ ಚಡ್ಡಾ ರವರು ಸದ್ಯದಲೇ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ. ಸಂಸದ, ಬಿಟೌನ್‌ ಬೆಡಗಿಯ ಏನಿದು ಲವ್‌ ಕಹಾನಿ ನೋಡೋಣ ಬನ್ನಿ

Parineeti Chopra -Raghav: ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಎಎಪಿ ಸಂಸದ ರಾಘವ್ ಚಡ್ಡಾ ರವರು ಏರ್‌ಪೋರ್ಟ್‌ ಹಾಗೂ ಡಿನ್ನರ್‌ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡಾಗಿನಿಂದ ಸುದ್ದಿಯಲ್ಲಿದ್ದಾರೆ. ಇದೀಗ ಗುಟ್ಟಾಗಿ  ಎಂಗೇಜ್​ಮೆಂಟ್ ಮಾಡಿಕೊಂಡಿರುವುದು ಬಾರಿ ಅಚ್ಚರಿ ಮೂಡಿಸಿದೆ. ಅದೇನೆ ಇರಲಿ ಬಾಲಿವುಡ್‌ ನಲ್ಲಿ ಸದ್ಯದಲೇ  ಮತ್ತೊಂದು ವಿವಾಹ ಸಂಭ್ರಮ ರಂಗೇರಲಿದೆ ಎಂಬುವುದೇ ಖುಷಿಯ ವಿಚಾರ. ಸಂಸದ, ಬಿಟೌನ್‌ ಬೆಡಗಿಯ ಏನಿದು ಲವ್‌ ಕಹಾನಿ ನೋಡೋಣ ಬನ್ನಿ

 

 

 

1 /7

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಎಎಪಿ ಸಂಸದ ರಾಘವ್ ಚಡ್ಡಾ ಎಂಗೇಜ್​ಮೆಂಟ್ ಮಾಡಿಕೊಂಡಿದ್ದಾರೆ. 

2 /7

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಎಎಪಿ ಸಂಸದ ರಾಘವ್ ಚಡ್ಡಾ ರವರು ಏರ್‌ಪೋರ್ಟ್‌ ಹಾಗೂ ಡಿನ್ನರ್‌ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡಾಗಿನಿಂದ ಸುದ್ದಿಯಲ್ಲಿದ್ದಾರೆ.

3 /7

ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ  ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ ಲ್ಲಿ ವಿಷಯದಲ್ಲಿ ಪದವಿ ಪಡೆದಿದ್ದಾರೆ. 

4 /7

ಈ ಇಬ್ಬರು ಏರ್‌ಪೋರ್ಟ್‌ ಹಾಗೂ ಡಿನ್ನರ್‌ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ  ಮೊದಲು ಪರಸ್ಪರ ಸ್ನೇಹಿತರಾಗಿದ್ದರು. 

5 /7

ಆಗಾಗ ಇಬ್ಬರು ಅಂತರರಾಷ್ಟ್ರೀಯ ಪ್ರವಾಸ ತಾಣಗಳ ಬಗ್ಗೆ ಅನ್ವೇಷಣೆ ನಡೆಸುತ್ತಿರುತ್ತಾರೆ. 

6 /7

ರಾಘವ್ ಅವರು ಸಂಸತ್ತಿನ ಅತ್ಯಂತ ಕಿರಿಯ ಸದಸ್ಯರಾಗಿದ್ದಾರೆ. ತನ್ನ ಆಕರ್ಷಕ ನೋಟದಿಂದ ಯುವಜನರಲ್ಲಿ ಖ್ಯಾತಿಯನ್ನೂ ಗಳಿಸಿದ್ದಾರೆ.  

7 /7

ಪರಿಣಿತಿ ಚೋಪ್ರಾ ,ಲೇಡೀಸ್ Vs ರಿಕಿ ಬಹ್ಲ್ 2011ರಲ್ಲಿ ಬಾಲಿವುಡ್ ಪ್ರವೇಶಿಸಿದರು. ನಟಿ ಹಸೀ ತೋ ಫಾಸೀ, ಇಶಾಕ್‌ಜಾದೆ, ಶುದ್ಧ್ ದೇಸಿ ರೊಮ್ಯಾನ್ಸ್, ಮೇರಿ ಪ್ಯಾರಿ ಬಿಂದು, ಕೇಸರಿಯಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ.