Dream Interpretation: ಘನತೆ, ಗೌರವ ಹೆಚ್ಚಿಸಿ ಪ್ರಮೋಷನ್ಗೆ ಕಾರಣ ಈ ರೀತಿಯ ಕನಸುಗಳು!

Dream Interepretation - ಹಲವಾರು ರೀತಿಯ ಕನಸುಗಳು ಬೀಳುತ್ತವೆ. ಈ ಕನಸುಗಳಿಗೆ ಯಾವುದಾದರೊಂದು ಅರ್ಥ ಇರುತ್ತದೆ ಅಥವಾ ಯಾವುದಾದರೊಂದು ಸಂಗತಿಯತ್ತ ಅವು ಸಂಕೇತಗಳನ್ನು ನೀಡುತ್ತವೆ. ಕೆಲ ಕನಸುಗಳು ಶುಭ ಫಲಿತಾಂಶಗಳನ್ನು ನೀಡಿದರೆ, ಕೆಲ ಕನಸುಗಳು ಅಶುಭ ಫಲಿತಾಂಶಗಳನ್ನು ನೀಡುತ್ತವೆ. ಕನಸುಗಳ ವಿಚಾರದಲ್ಲಿ ಇಂತಹುದೇ ಕೆಲ ರೋಚಕ ಸಂಗತಿಗಳನ್ನು ತಿಳಿದುಕೊಳ್ಳೋಣ ಬನ್ನಿ,
 

Meaning of Dreams: ಕನಸುಗಳು ದೇವರ ಸಂದೇಶವೇ ಅಥವಾ ದಿನವಿಡೀ ನಡೆಯುವ ಘಟನೆಗಳ ರೂಪವೇ? ಜ್ಯೋತಿಷ್ಯದಲ್ಲಿ ಕನಸುಗಳಿಗೆ ವಿಶೇಷ ಸ್ಥಾನವನ್ನು ಕಲ್ಪಿಸಲಾಗಿದೆ, ಅದರಲ್ಲಿಯೂ ವಿಶೇಷವಾಗಿ ಗ್ರಹಗಳ ದಿನನಿತ್ಯದ ಬದಲಾವಣೆಗಳು ಅಂದರೆ ಚಲನಗಳ ಜೊತೆಗೆ ಇವು ಆಳವಾದ ಸಂಪರ್ಕವನ್ನು ಹೊಂದಿದೆ. ಋಷಿ-ಮಿನಿಗಳು ಹೇಳಿರುವ ಪ್ರಕಾರ, ಋಷಿ ಯಾಜ್ಞವಲ್ಕ್ಯ ಈ ಪ್ರಪಂಚವು ಒಂದು ಕನಸಿನಂತೆ ಎಂದು ಹೇಳಿದ್ದಾರೆ. ಎದ್ದ ಮೇಲೆ ಕನಸು ಹೇಗೆ ಸುಳ್ಳಾಗುತ್ತದೋ ಅದೇ ರೀತಿ ಜ್ಞಾನೋದಯವಾದ ಮೇಲೆ ಜಗತ್ತು ಮಿಥ್ಯ ಕಂಗೊಳಿಸಲಿದೆ ಎಂದು ಅವರು ಹೇಳಿದ್ದಾರೆ. ಹಲವಾರು ರೀತಿಯ ಕನಸುಗಳಿವೆ. ಕೆಲ ಕನಸುಗಳಿಗೆ ಅರ್ಥವಿರುತ್ತದೆ ಅಥವಾ ಅವು ಸಂಕೇತಗಳನ್ನು ನೀಡುತ್ತವೆ ಮತ್ತು ಶುಭ ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತವೆ. ಇಂತಹುದೇ ಕೆಲ ಕನಸುಗಳ ಬಗ್ಗೆ ಇತ್ಲಿದುಕೊಳ್ಳೋಣ ಬನ್ನಿ.

 

ಇದನ್ನೂ ಓದಿ-Astro Remedies: ನಿಮ್ಮ ಅದೃಷ್ಟದ ಬಾಗಿಲನ್ನು ತೆರೆಯುತ್ತದೆ ಈ ಮಂತ್ರ, ಟ್ರೈ ಮಾಡಿ ನೋಡಿ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಕನಸಿನಲ್ಲಿ ನೀವು ಭೂಮಿಯಿಂದ ಮೇಲಕ್ಕೆ ಏಳುತ್ತಿದ್ದರೆ ಅಥವಾ ಕನಸಿನಲ್ಲಿ ನಿಮ್ಮನ್ನು ನೀವು ಹಾರುತ್ತಿರುವುದನ್ನು ನೋಡಿದರೆ, ಅದು ಪ್ರಶಂಸೆ ಮತ್ತು ಗೌರವವನ್ನು ನೀಡುತ್ತದೆ. ಇಂತಹ ಕನಸುಗಳು ಉದ್ಯೋಗದಲ್ಲಿ ಬಡ್ತಿಯನ್ನು ಸೂಚಿಸುತ್ತವೆ.  

2 /5

ಕನಸಿನಲ್ಲಿ ದಿವ್ಯ ಪೀಠ ಅಥವಾ ಪೂಜಾಸ್ಥಳದ ದರ್ಶನವಾದರೆ,  ಜೀವನದಲ್ಲಿ ದುಃಖ, ಆರ್ಥಿಕ ಸಮಸ್ಯೆಗಳು ಕಡಿಮೆಯಾಗಿ ಜೀವನ ಸುಖಮಯವಾಗುತ್ತದೆ.  

3 /5

ಮದುವೆಯಾಗದ ಕನ್ಯೆ ಕನಸಿನಲ್ಲಿ ತನ್ನ ಮುಖದ ಮೇಲೆ ಗಡ್ಡವನ್ನು ನೋಡಿದರೆ, ಅವಳಿಗೆ ಒಳ್ಳೆಯ ಅರ್ಹ ವರನೊಂದಿಗೆ ಶೀಘ್ರದಲ್ಲೇ ಮದುವೆಯಾಗುವ ಸಾಧ್ಯತೆಯಿದೆ ಎಂದರ್ಥ.  

4 /5

ಒಬ್ಬ ವ್ಯಕ್ತಿಗೆ ಕನಸಿನಲ್ಲಿ ಆತ ಹೊಳೆಯುತ್ತಿರುವ ಪಾದರಕ್ಷೆಯನ್ನು ಧರಿಸುತ್ತಿದ್ದಾನೆ ಎಂಬಂತೆ ಕಂಡರೆ, ಆತ ಘನತೆ ಮತ್ತು ಗೌರವವನ್ನು ಪಡೆಯುತ್ತಾನೆ. ಸಮಾಜದಲ್ಲಿ ಆತನ ಸ್ಥಾನಮಾನ ಹೆಚ್ಚಾಗಲಿದೆ .  

5 /5

ಕನಸಿನಲ್ಲಿ ಸಿಹಿತಿಂಡಿಗಳನ್ನು ತಯಾರಿಸುವುದನ್ನು ನೋಡಿದರೆ, ವ್ಯಕ್ತಿಯು ಸಂತೋಷ ಮತ್ತು ಸಂಪತ್ತನ್ನು ಪಡೆಯುತ್ತಾನೆ, ಆತನಿಗೆ ಸೇರಬೇಕಾದ ಹಣ ಆತನ ಬಳಿ ಬರುತ್ತದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)