Fish: ಈ ಮೀನಿನ ಬೆಲೆ ಬರೋಬ್ಬರಿ 25 ಲಕ್ಷದಿಂದ 1 ಕೋಟಿ ರೂ.! ತಿನ್ನೋಕೆ ಆಗದ ಈ ದುಬಾರಿ ಫಿಶ್ ಮತ್ತೇನಕ್ಕೆ ಪ್ರಯೋಜನ?

Expensive Fish in the World: ಫಿಶ್ ಎಂದರೆ ನಾನ್ ವೆಜ್ ಪ್ರಿಯರಿಗೆ ತುಂಬಾ ಇಷ್ಟವಿರುತ್ತದೆ. ಕೆಲವರು ಇಷ್ಟಪಡದಿರಬಹುದು. ಆದರೆ ಮೀನಿನಲ್ಲಿರುವ ಪೋಷಕಾಂಶ ಮಾನವನ ಆರೋಗ್ಯಕ್ಕೆ ಬಹಳಷ್ಟು ಉಪಕಾರಿ ಎಂದು ಹೇಳಲಾಗುತ್ತದೆ.

1 /7

ಫಿಶ್ ಎಂದರೆ ನಾನ್ ವೆಜ್ ಪ್ರಿಯರಿಗೆ ತುಂಬಾ ಇಷ್ಟವಿರುತ್ತದೆ. ಕೆಲವರು ಇಷ್ಟಪಡದಿರಬಹುದು. ಆದರೆ ಮೀನಿನಲ್ಲಿರುವ ಪೋಷಕಾಂಶ ಮಾನವನ ಆರೋಗ್ಯಕ್ಕೆ ಬಹಳಷ್ಟು ಉಪಕಾರಿ ಎಂದು ಹೇಳಲಾಗುತ್ತದೆ.

2 /7

ಇಂದು ನಾವು ಜಗತ್ತಿನ ಅತೀ ದೊಡ್ಡ ಮತ್ತು ದುಬಾರಿ ಬೆಲೆಯ ಮೀನಿನ ಬಗ್ಗೆ ಮಾಹಿತಿ ನೀಡಲಿದ್ದೇವೆ.

3 /7

ಬ್ಲೂಫಿನ್ ಟ್ಯೂನ ಮೀನು. ಇದನ್ನು ವಿಶ್ವದ ಅತ್ಯಂತ ದುಬಾರಿ ಮೀನು ಎಂದು ಪರಿಗಣಿಸಲಾಗಿದೆ. ನೀರಿನಲ್ಲಿ ಬಹಳ ವೇಗವಾಗಿ ಚಲಿಸುವ ಮೀನುಗಳಲ್ಲಿ ಇದೈ ಒಂದು.

4 /7

ಒಂದೊಂದು ಮೀನು ಸಹ ಸುಮಾರು 250 ಕೆ ಜಿ ತೂಕದ ಜೊತೆ, 3 ಮೀಟರ್ ಉದ್ದವಿರುತ್ತದೆ. ಇದರಲ್ಲಿರುವ ಪ್ರೋಟೀನ್ ಮತ್ತು ಒಮೆಗಾ-3 ಅಂಶವನ್ನು ಔಷಧಿ ತಯಾರಿಕೆಗೆ ಬಳಸಲಾಗುತ್ತದೆ.

5 /7

ಸಮುದ್ರದ ಆಳಕ್ಕೆ ಬೇಕಾದರೂ ತೆರಳುವಂತಹ ಸಾಮಾರ್ಥ್ಯ ಈ ಮೀನಿಗಿದ್ದು, ಇದರ ಆಯಸ್ಸು ಸುಮಾರು 40 ವರ್ಷ.

6 /7

ಅಳಿವಿನಂಚಿನಲ್ಲಿರುವ ಈ ಮೀನನ್ನು ಬೇಟೆಯಾಡುವಂತಿಲ್ಲ. ಒಂದುವೇಳೆ ಬೇಟೆಯಾಡಿದರೆ ಕಠಿಣ ಜೈಲು ಶಿಕ್ಷೆಯ ಜೊತೆ ದಂಡ ವಿಧಿಸಲಾಗುತ್ತದೆ.

7 /7

ಬ್ಲೂಫಿನ್ ಟ್ಯೂನ ಮೀನುಗಳನ್ನು ನೋಡಲು ಅನೇಕ ಜನರು ಕಾದು ಕುಳಿತಿರುತ್ತಾರೆ. ಆದರೆ ಇದು ಕಾಣಿಸೋದು ಅಪರೂಪಕ್ಕೆ. ಇನ್ನು ಈ ಮೀನಿನ ಬೆಲೆ ಸುಮಾರು 25 ಲಕ್ಷದಿಂದ 1 ಕೋಟಿಯವರೆಗೆ ಇದೆ ಎಂದು ಹೇಳಲಾಗುತ್ತದೆ.