Anchor Anushree: ಚಟಪಟ ಅಂತ ಅಚ್ಚ ಕನ್ನಡದಲ್ಲೇ ಮಾತನಾಡೋ ಆಂಕರ್‌ ಅನುಶ್ರೀ ಓದಿದ್ದೇನು ಗೊತ್ತಾ? ಮಂಗಳೂರು ಚೆಲುವೆಯ ವಿದ್ಯಾರ್ಹತೆ ಗೊತ್ತಾದ್ರೆ ಶಾಕ್‌ ಆಗ್ತೀರಾ!!

Anchor Anushree Education-Qualification: ಅತೀ ಹೆಚ್ಚು ಸಂಭಾವನೆ ಪಡೆಯುವ ನಿರೂಪಕಿ ಅನುಶ್ರೀ ತಮ್ಮ ಚಟಚಟ ಮಾತಿನ ಮೂಲಕವೇ ಪ್ರೇಕ್ಷಕರಿಗೆ ಮೋಡಿಮಾಡಿದ್ದಾರೆ.. ಹಾಗಾದ್ರೆ ಮಂಗಳೂರಿನ ಈ ಚೆಲುವೆ ಓದಿದ್ದೇನು? ಎನ್ನುವ ಸಣ್ಣ ಮಾಹಿತಿಯನ್ನು ಇದೀಗ ತಿಳಿಯೋಣ.. 
 

1 /5

ನಟಿ ಆಂಕರ್‌ ಆಗಿ ಗುರುತಿಸಿಕೊಳ್ಳುತ್ತಿರುವ ಅನುಶ್ರೀ ತಮ್ಮ ಆರಂಭಿಕ ಜೀವನದಲ್ಲಿ ಸಾಕಷ್ಟು ನೋವುಗಳನ್ನು ಅನುಭವಿಸಿ ಈ ಮಟ್ಟಕ್ಕೆ ಬೆಳದಿದ್ದಾರೆ.. ಇವರ ನಿರೂಪಣೆ ಇಲ್ಲವಾದರೇ ಆ ಕಾರ್ಯಕ್ರಮವೇ ಅಪೂರ್ಣ ಎನ್ನಿಸುವಷ್ಟರ ಮಟ್ಟಿಗೆ ತಮ್ಮ ಕ್ರೇಜ್‌ ಬೆಳೆಸಿಕೊಂಡಿದ್ದಾರೆ..   

2 /5

ಆಂಕರ್‌ ಅನುಶ್ರೀ ಅಚ್ಚ ಕನ್ನಡದಲ್ಲೇ ಚೊಕ್ಕವಾಗಿ ಮಾತನಾಡಿ ಕನ್ನಡಿಗರ ಮನೆಮಗಳಾಗಿದ್ದಾಳೆ.. ಒಂದು ಕಾಲದಲ್ಲಿ ಹಣಕ್ಕಾಗಿ ಪರದಾಡಿದ್ದ ಇವರು ಈಗ ಎಪಿಸೋಡ್‌ ಒಂದಕ್ಕೆ ಒಂದು ಲಕ್ಷದ ವರೆಗೂ ಸಂಭಾವನೆ ಪಡೆಯಿತ್ತಿದ್ದಾರೆ..   

3 /5

ಅಮ್ಮನ ಮಾತಿನಂತೆ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತಿರುವ ಈ ಮಂಗಳೂರು ಚೆಲುವೆ ಕನ್ನಡ ಪ್ರೇಕ್ಷಕರ ಫೇವರೆಟ್‌ ನಿರೂಪಕಿ ಎಂದರೇ ತಪ್ಪಾಗುವುದಿಲ್ಲ.. ಅಷ್ಟರ ಮಟ್ಟಿಗೆ ಖ್ಯಾತಿ ಪಡೆದುಕೊಂಡಿದ್ದಾರೆ ಅನುಶ್ರೀ..  

4 /5

ಇನ್ನು ನಟಿ, ಆಂಕರ್‌ ಅನುಶ್ರೀ ಮೂಲತಃ ಮಂಗಳೂರಿನವರು.. ತಮ್ಮ ಶಾಲಾ ಶಿಕ್ಷಣವನ್ನು St. Thomas Bangalore and Narayana Guru School, Mangalore ನಲ್ಲಿ ಮುಗಿಸಿದ್ದಾರೆ.. ನಂತರ ಮಂಗಳೂರಿನಲ್ಲಿ Pre-university education ಪೂರ್ತಿ ಮಾಡಿದ್ದಾರೆ..   

5 /5

 ಅನುಶ್ರೀ ಸಿನಿಮಾದಲ್ಲಿಯೂ ನಟಿಸಿದ್ದಾರೆ.. ಅಲ್ಲದೇ ಇವರು ಕಿರುತೆರೆಯನ್ನು ಹೊರತುಪಡಿಸಿ ಸಿನಿಮಾ ಫ್ರಿ ರಿಲೀಸ್‌ ಈವೆಂಟ್‌, ಆಡಿಯೋ ಲಾಂಚ್‌, ಮತ್ತು ತಮ್ಮದೇ ಆದ ಯ್ಯೂಟ್ಯೂಬ್‌ ಚಾನೆಲ್‌ ಮೂಲಕ ಸೆಲೆಬ್ರಿಟಿಗಳ ಇಂಟರ್‌ವೀವ್‌ನ್ನು ಮಾಡುತ್ತಾರೆ..