ದೇಶದ ವಿವಿಧೆಡೆ ಗಣೇಶೋತ್ಸವ ಸಂಭ್ರಮ- In Pics

ಇಂದು ದೇಶದೆಲ್ಲೆಡೆ ಗಣೇಶ ಚತುರ್ಥಿಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದ ವಿವಿಧೆಡೆ ಗಣೇಶನ ಮೂರ್ತಿಗೆ ವಿಶೇಷ ಪೂಜಾ ವಿಧಿ ವಿಧಾನಗಳು ನಡೆಯುತ್ತಿದೆ.

Sep 13, 2018, 01:36 PM IST
1/9

ಮುಂಬೈನ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಗಣಪತಿ ಮೂರ್ತಿಗೆ ಆರತಿ ಬೆಳಗುತ್ತಿರುವುದು.

2/9

ಔರಂಗಾಬಾದ್'ನಲ್ಲಿ ಗಣಪತಿ ಹಬ್ಬದಂದು ಗಣೇಶನ ಮೂರ್ತಿಯನ್ನು ಕೂರಿಸಿದೇ, ಕೊಳದಲ್ಲಿ ಪರಿಸರ ಸ್ನೇಹಿ ಗಣಪನ ಆಕೃತಿ ಮೂಡಿಸಿ, ವಿಶೇಷ ರೀತಿಯಲ್ಲಿ ಆಚರಿಸಿದ್ದಾರೆ.

3/9

ಮುಂಬೈನ ಲಾಲ್'ಬಗೂಚ ರಾಜದಲ್ಲಿ ಕೂರಿಸಿರುವ ಗಣೇಶನ ಮೂರ್ತಿ.

4/9

ಮುಂಬೈನ ಲಾಲ್'ಬಗೂಚ ರಾಜದಲ್ಲಿ ಕೂರಿಸಿರುವ ಗಣೇಶನ ಮೂರ್ತಿ.

5/9

ವಡಾಲಾದ ಜಿಎಸ್ಬಿ ದೇವಸ್ಥಾನದಲ್ಲಿ ಗಣೇಶೋತ್ಸವ ಆಚರಣೆ.

6/9

ಕೊಯಂಬತ್ತೂರಿನ ಪುಳಿಯಾಕುಲಂನ ವಿನಾಯಗರ್ ದೇವಸ್ಥಾನದಲ್ಲಿ ಗಣೇಶೋತ್ಸವ ಸಂಭ್ರಮ.

7/9

ಮಹಾರಾಷ್ಟ್ರದ ದಗ್ದುದೇಷ್ಟ್ ಹಲ್ವಾಯ್ ಗಣಪತಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಆಚರಣೆ.

8/9

ನಾಗಪುರದ ಗಣೇಶ ದೇವಸ್ಥಾನದಲ್ಲಿ ವಿನಾಯಕ ಚತುರ್ಥಿ ಆಚರಣೆ.

9/9

ಗಣೇಶ ಚತುರ್ಥಿಯಂದು ಮುಂಬೈನ ವಡಾಲಾದ ಜಿಎಸ್ಬಿ ದೇವಸ್ಥಾನದಲ್ಲಿ ನಡೆಯುತ್ತಿರುವ ಪೂಜಾ ಕೈಂಕರ್ಯಗಳು.

By continuing to use the site, you agree to the use of cookies. You can find out more by clicking this link

Close