ಬೆಳಗ್ಗೆ ಈ ಕಾಫಿ ಕುಡಿದರೆ ಸಾಕು ಬ್ಲಡ್ ಶುಗರ್ ಒಮ್ಮೆಲೇ ನಾರ್ಮಲ್ ಆಗಿ ಬಿಡುತ್ತದೆ! ಅದ್ಯಾವ ಕಾಫೀ ನೋಡಿ !

Green Coffee For Diabetes :ಈ ಕಾಫಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.ಇದು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ.

Green Coffee to control blood sugar:ಬ್ಲಾಕ್ ಕಾಫಿಯ ಪ್ರಯೋಜನಗಳ ಬಗ್ಗೆಯೂ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಬ್ಲಾಕ್ ಕಾಫಿ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಉತ್ತಮ ಮನೆ ಮದ್ದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

 ಗ್ರೀನ್ ಕಾಫಿಯ ಬಗ್ಗೆ ನಿಮಗೆಷ್ಟು ಗೊತ್ತಿದೆ. ಗ್ರೀನ್ ಟೀಯಂತೆ ಗ್ರೀನ್ ಕಾಫಿ ಕೂಡಾ ಪ್ರಪಂಚದಾದ್ಯಂತ ಜನಪ್ರಿಯವಾಗಿದೆ.ಗ್ರೀನ್ ಕಾಫಿಯನ್ನು ಆರೋಗ್ಯಕರ ಪಾನೀಯ ಎಂದು ಗುರುತಿಸಲಾಗಿದೆ.    

2 /5

ಬ್ಲಾಕ್ ಕಾಫಿ ಅಥವಾ ಸಾಮಾನ್ಯ ಕಾಫಿ ಮಾಡಲು ಬಳಸುವ ಬೀಜಗಳಿಂದಲೇ ಗ್ರೀನ್  ಕಾಫಿಯನ್ನು ತಯಾರಿಸಲಾಗುತ್ತದೆ. ಸಾಮಾನ್ಯ ಕಾಫಿಯನ್ನು ತಯಾರಿಸಲು, ಕಾಫಿ ಬೀಜಗಳನ್ನು ಹುರಿದು ಪುಡಿಮಾಡಲಾಗುತ್ತದೆ. ಆದರೆ, ಗ್ರೀನ್ ಕಾಫಿಯ ನೈಸರ್ಗಿಕ ಪರಿಮಳವನ್ನು ಕಾಪಾಡಿಕೊಳ್ಳಲು, ಅದನ್ನು ಹುರಿಯುವುದಿಲ್ಲ. ಹಾಗಾಗಿ ಅದರಲ್ಲಿರುವ ಪೋಷಕಾಂಶಗಳ ಪ್ರಮಾಣವೂ ಹೆಚ್ಚು.   

3 /5

ಸಾಮಾನ್ಯ ಕಾಫಿ ಕುಡಿಯುವುದರಿಂದ ದೇಹದಲ್ಲಿ ಕೆಫೀನ್ ಮತ್ತು ಕೆಲವು ವಿಷ ಪದಾರ್ಥಗಳು ಹೆಚ್ಚಾಗಬಹುದು. ಗ್ರೀನ್ ಕಾಫಿ ದೇಹದಲ್ಲಿ ಅಡಗಿರುವ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಈ ಮೂಲಕ ಗ್ರೀನ್ ಕಾಫಿ ದೇಹವನ್ನು ನಿರ್ವಿಷಗೊಳಿಸುತ್ತದೆ.  

4 /5

ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ ಎನ್ನುವ ಭಯದಿಂದ ಮಧುಮೇಹ ಇದ್ದವರು ಚಹಾ, ಕಾಫಿಯಿಂದ ದೂರ ಇರುತ್ತಾರೆ. ಆದರೆ ಗ್ರೀನ್ ಕಾಫಿ ಸೇವನೆಯು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.  

5 /5

ನಿಯಮಿತವಾಗಿ ಗ್ರೀನ್ ಕಾಫಿ ಕುಡಿಯುವುದರಿಂದ ಬೊಜ್ಜು ಕಡಿಮೆಯಾಗುತ್ತದೆ.   ಈ ಮೂಕ ತೂಕ ನಿಯಂತ್ರಣದಲ್ಲಿರುತ್ತದೆ. ಜೊತೆಗೆ, ಇದು ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸುತ್ತದೆ.