Harbhajan Singh- Geeta Basra Love Story: ಟೀಂ ಇಂಡಿಯಾದ ದಿಗ್ಗಜ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಮತ್ತು ಅವರ ಪತ್ನಿ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಟೀಂ ಇಂಡಿಯಾದ ದಿಗ್ಗಜ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಮತ್ತು ಅವರ ಪತ್ನಿ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.
ಟೀಂ ಇಂಡಿಯಾದ ದಿಗ್ಗಜ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಪತ್ನಿ ಹೆಸರು ಗೀತಾ ಬಸ್ರಾ. ಇವರು ನಟಿ ಮತ್ತು ಮಾಡೆಲ್.
ಹರ್ಭಜನ್ ಸಿಂಗ್ ಗೀತಾ ಬಸ್ರಾ ಅವರನ್ನು ಮೊದಲ ಬಾರಿಗೆ 'ದಿ ಟ್ರೈನ್' ಚಿತ್ರದ ಹಿಟ್ ಹಾಡು 'ವೋ ಅಜ್ಞಾಬೀ' ನಲ್ಲಿ ನೋಡಿದ್ದರಂತೆ.
ಅಲ್ಲಿಂದ ಅವರ ಮೇಲೆ ಪ್ರೇಮವಾಗಿ ಕಡೆಗೆ ಆಕೆಯನ್ನು ಭೇಟಿಯಾಗಲು ಸ್ನೇಹಿತ ಯುವರಾಜ್ ಸಿಂಗ್ ಸಹಾಯ ಪಡೆದಿದ್ದರಂತೆ ಭಜ್ಜಿ. ಆ ಬಳಿಕ ಗೀತಾ ಕಾಂಟಾಕ್ಟ್ ನಂಬರ್ ಪಡೆದುಕೊಂಡು ಸ್ನೇಹ ಬೆಳಸಿದ್ದರು ಭಜ್ಜಿ.
ಮೊದಲಿಗೆ ಫೇಸ್ಬುಕ್ ಮೂಲಕ ಗೀತಾ ಪರಿಚಯ ಮಾಡಿಕೊಂಡ ಹರ್ಭಜನ್, ಅದಾದ ಬಳಿಕ ಪ್ರೇಮದ ಸುಳಿಯಲ್ಲಿ ಬಿದ್ದಿದ್ದಾರೆ.
ಟೀಂ ಇಂಡಿಯಾ ಟಿ20 ವಿಶ್ವಕಪ್’ನಲ್ಲಿ ಚಾಂಪಿಯನ್ ಆದಾಗ, ಗೀತಾ ಭಜ್ಜಿಗೆ ಅಭಿನಂದನಾ ಪತ್ರವನ್ನು ಬರೆದಿದ್ದರಂತೆ, ಈ ಪತ್ರ ಕಂಡ ಭಜ್ಜಿ ತಮ್ಮ ಸಂಬಂಧದ ಬಗ್ಗೆ ಭರವಸೆ ಹೊಂದಿದರು. ಕಡೆಗೆ ಪ್ರೇಮ ನಿವೇದನೆ ಮಾಡಿದ ಭಜ್ಜಿ ಗೀತಾ ಜೊತೆ ಸುಮಾರು 9 ವರ್ಷಗಳ ಡೇಟಿಂಗ್ ಮಾಡಿದ್ದಾರೆ,
29 ಅಕ್ಟೋಬರ್ 2015ರಲ್ಲಿ ಗೀತಾ ಬಸ್ರಾರನ್ನು ಹರ್ಭಜನ್ ಮದುವೆಯಾಗಿದ್ದಾರೆ.