Nysa devgan : ಮಗಳ ಬರ್ತ್‌ ಡೇಗೆ ಕ್ಯೂಟ್‌ ಫೋಟೋ ಶೇರ್‌ ಮಾಡಿದ ಕಾಜೋಲ್‌, ಅಜಯ್‌..!

Happy birthday Nysa Devgan : ಬಿಟೌನ್‌ ಸ್ಟಾರ್‌ ಗರ್ಲ್‌ ನೈಸಾ ದೇವಗನ್ ಅವರಿಗೆ ಇಂದು 20ನೇ ಹುಟ್ಟುಹಬ್ಬದ ಸಂಭ್ರಮ. ಮಗಳ ಬರ್ತ್‌ ಡೇಗೆ ಕಾಜೋಲ್‌ ಮತ್ತು ಅಜಯ್‌ ದೇವಗನ್‌ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಕೆಲವೊಂದಿಷ್ಟು ಅಪರೂಪದ ಫೋಟೋಗಳನ್ನು ಹಂಚಿಕೊಂಡು ಮಗಳಿಗೆ ಹುಟ್ಟು ಹಬ್ಬದ ಶುಭ ಕೋರಿದ್ದಾರೆ.

Nysa Devgan Birthday : ಬಾಲಿವುಡ್‌ ಸ್ಟಾರ್‌ ದಂಪತಿ ಕಾಜೋಲ್‌ ಮತ್ತು ಅಜಯ್‌ ದೇವಗನ್‌ ಪುತ್ರಿ ನೈಸಾ ದೇವಗನ್ ಅವರಿಗೆ ಇಂದು 20ನೇ ಹುಟ್ಟುಹಬ್ಬದ ಸಂಭ್ರಮ. ಮಗಳ ಹುಟ್ಟು ಹಬ್ಬಕ್ಕೆ ಕ್ಯೂಟ್‌ ಫೋಟೋ ಹಂಚಿಕೊಂಡಿರುವ ಜೋಡಿ, ಬರ್ತ್‌ ಡೇ ವಿಶ್‌ ಮಾಡಿದ್ದಾರೆ.
 

1 /6

ಇತ್ತೀಚಿಗೆ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ಉದ್ಘಾಟನಾ ಸಮಾರಂಭದಲ್ಲಿ ನೈಸಾ ಜೊತೆ ತೆಗೆದುಕೊಂಡಿದ್ದ ಫೋಟೋವನ್ನು ಕಾಜೋಲ್ ಹಂಚಿಕೊಂಡಿದ್ದಾರೆ.  

2 /6

ಚಿತ್ರದಲ್ಲಿ, ಕಾಜೋಲ್ ಮತ್ತು ನೈಸಾ ಸಖತ್‌ ಕ್ಯೂಟ್‌ ಆಗಿ ಕಾಣಿಸುತ್ತಿದ್ದಾರೆ.  

3 /6

ಅಜಯ್ ನೈಸಾ ಜೊತೆಗಿನ ಥ್ರೋಬ್ಯಾಕ್ ಫೋಟೋಗಳನ್ನು ಪೋಸ್ಟ್ ಮಾಡಿ, ʼಜನ್ಮದಿನದ ಶುಭಾಶಯಗಳು ಬೇಬಿʼ ಎಂದು ಬರೆದುಕೊಂಡಿದ್ದಾರೆ.  

4 /6

ನೈಸಾ 20 ಏಪ್ರಿಲ್‌ 2003 ರಂದು ಮುಂಬೈನಲ್ಲಿ ಜನಿಸಿದರು.  

5 /6

ಈಕೆ ಆಕ್ಷನ್‌ ಫಿಲ್ಮ್‌ ಡೈರೆಕ್ಟರ್‌ ವೀರು ದೇವಗನ್‌ ಮತ್ತು ನಿರ್ಮಾಪಕಿ ವೀಣಾ ದೇವಗನ್‌ ಮೊಮ್ಮಗಳು  

6 /6

ಸದ್ಯ ಕಾಜೋಲ್‌ ಮತ್ತು ಅಜಯ್‌ ಪ್ಯಾನ್ಸ್‌ ನೈಸಾ ಸಿನಿ ರಂಗಕ್ಕೆ ಯಾವಾಗ ಎಂಟ್ರಿ ಆಗ್ತಾರೆ ಅಂತ ಕಾಯುತ್ತಿದ್ದಾರೆ.