ಕಂಗನಾ ರನೌತ್ ಅವರ ಸೊಗಸಾದ, ಮನಮೋಹಕ ಫೋಟೋಗಳು

ಬಾಲಿವುಡ್ ನಟಿ ಕಂಗನಾ ರನೌತ್  (Kangana Ranaut) ನಿರಂತರವಾಗಿ ಸುದ್ದಿಯಲ್ಲಿದ್ದಾರೆ.

  • Sep 04, 2020, 11:54 AM IST

ನವದೆಹಲಿ: ಬಾಲಿವುಡ್ ನಟಿ ಕಂಗನಾ ರನೌತ್ ನಿರಂತರವಾಗಿ ಸುದ್ದಿಯಲ್ಲಿದ್ದಾರೆ. ಕಂಗನಾ ಯಾವುದೇ ವಿಷಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ. ಕಂಗನಾ ತನ್ನ ಬಲವಾದ ನಟನೆ ಮತ್ತು ಸೊಗಸಾದ ನೋಟದಿಂದ ಜನರ ಹೃದಯವನ್ನು ಆಳುತ್ತಿದ್ದಾರೆ. ಇತ್ತೀಚೆಗೆ ಕಂಗನಾ ತನ್ನ ಕೆಲವು ಫೋಟೋಗಳನ್ನು ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಗಳಲ್ಲಿ ನಟಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಬನ್ನಿ ಕಂಗನಾ ಅವರ ಸೊಗಸಾದ ಮತ್ತು ಮನಮೋಹಕ ಚಿತ್ರಗಳನ್ನು ನೋಡೋಣ...

1 /5

ಈ ಚಿತ್ರದಲ್ಲಿ ಕಂಗನಾ ರನೌತ್ ತುಂಬಾ ಸ್ಟೈಲಿಶ್ ಆಗಿ ಕಾಣುತ್ತಾರೆ. ಕಂಗನಾ ಅವರ ಅಭಿಮಾನಿಗಳು ಅವರ ಶೈಲಿಯನ್ನು ತುಂಬಾ ಇಷ್ಟಪಡುತ್ತಿದ್ದಾರೆ.

2 /5

ಈ ಚಿತ್ರದಲ್ಲಿ ಕಂಗನಾ ತುಂಬಾ ಸುಂದರವಾಗಿ ಮತ್ತು ಮುದ್ದಾಗಿ ಕಾಣಿಸುತ್ತಿದ್ದಾರೆ.

3 /5

ಈ ಉಡುಪು ಕಂಗನಾ ಅವರಿಗೆ ತುಂಬಾ ಸೂಕ್ತವಾಗಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ನಿರಂತರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.  

4 /5

ಇತ್ತೀಚಿನ ದಿನಗಳಲ್ಲಿ, ಕಂಗನಾ ಸ್ವಜನಪಕ್ಷಪಾತದ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ, ಇದರಿಂದಾಗಿ ಅವರು ಸಾಕಷ್ಟು ಚರ್ಚೆಯಲ್ಲಿದ್ದಾರೆ.

5 /5

ಕಂಗನಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಯಾವುದೇ ವಿಷಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ತೆರೆದಿಡುತ್ತಾರೆ. (ಫೋಟೊ ಕೃಪೆ: @Kanganaranut)