ಸಂಗೀತಾ, ಪ್ರತಾಪ್ ಅಲ್ಲ… ಈ ಸ್ಪರ್ಧಿಯೇ ಕಳೆದ ವಾರ ಬಿಗ್ ಬಾಸ್’ನಲ್ಲಿ ಅತಿ ಹೆಚ್ಚು ಓಟ್ ಪಡೆದಿದ್ದು!

Karthik Mahesh: ಕರ್ನಾಟಕದಲ್ಲಿ ಅತೀ ಹೆಚ್ಚು ರೇಟಿಂಗ್ ಹೊಂದಿರುವ ಕನ್ನಡದಲ್ಲಿ ಬಿಗ್ ಬಾಸ್ ಇದೀಗ 13ನೇ ವಾರಕ್ಕೆ ಕಾಲಿಟ್ಟಿದೆ. ಇನ್ನೇನು ಫಿನಾಲೆ ಹತ್ತಿರ ಬರುತ್ತಿದೆ ಅನ್ನೋವಷ್ಟರಲ್ಲಿ ಶೋ ಭಾರೀ ಕುತೂಹಲ ಸೃಷ್ಟಿಸುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಸಂಗೀತಾ ಶೃಂಗೇರಿ, ಡ್ರೋಣ್ ಪ್ರತಾಪ್ ಅವರಿಗೆ ಸಖತ್ ಫ್ಯಾನ್ ಫಾಲೋವಿಂಗ್ ಇರೋದು ಸೋಶಿಯಲ್ ಮೀಡಿಯಾ ಗಮನಿಸಿದರೆ ತಿಳಿಯುತ್ತದೆ.

2 /5

ಆದರೆ ಕಳೆದ ವಾರ ಅಂದರೆ 12 ನೇ ವಾರ ಈ ಇಬ್ಬರು ಸ್ಪರ್ಧಿಗಳ ಹೊರತಾಗಿ ಬೇರೊಬ್ಬ ಸ್ಪರ್ಧಿಗೆ ಅತೀ ಹೆಚ್ಚು ಮತ ಸಿಕ್ಕಿದೆ.

3 /5

ಮಾಧ್ಯಮ ಮೂಲ ಕಲೆ ಹಾಕಿದ ವರದಿಯ ಅನುಸಾರ 12ನೇ ವಾರ ಅತಿ ಹೆಚ್ಚು ವೋಟ್ ಪಡೆದಿದ್ದು ಬೇರಾರೂ ಅಲ್ಲ, ಕಾರ್ತಿಕ್ ಮಹೇಶ್.

4 /5

ಶೇಕಡ 35ರಷ್ಟು ಅಂದರೆ 85,863 ಮತಗಳು ಕಾರ್ತಿಕ್’ಗೆ ಬಂದರೆ, ಸಂಗೀತಾಗೆ 76,386 (ಶೇ.31) ಸಿಕ್ಕಿದೆ. ಇವರ ನಂತರದ ಸ್ಥಾನದಲ್ಲಿ ವರ್ತೂರ್ ಸಂತೋಷ್ ಇದ್ದಾರೆ. ಇವರಿಗೆ 23378 ಮತ ಪಡೆದಿದ್ದಾರೆ. ವಿನಯ್ ಗೌಡ 21,682 ಮತ, ಮೈಕಲ್’ಗೆ 5,393 ಮತ, ತುಕಾಲಿ ಸಂತೋಷ್’ಗೆ 3080 ಮತ, ತನಿಷಾಗೆ 7450 ಮತ, ಸಿರಿ 21,673 ಮತಗಳನ್ನು ಪಡೆದಿದ್ದಾರೆ.

5 /5

ಈ ಮತಗಳ ಸ್ಕ್ರೀನ್ ಶಾಟ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.