ಸೌಂದರ್ಯ ʼನಿಧಿʼ ನೋಡೋಕೆ ಎರಡು ಕಣ್ಣು ಸಾಲದು..! ಫೋಟೋಸ್‌ ನೋಡಿ..

Nidhhi Agerwal : ನಿಧಿ ಅಗರ್ವಾಲ್ ಬಗ್ಗೆ ಹೆಚ್ಚಾಗಿ ಹೇಳುವ ಅಗತ್ಯವಿಲ್ಲ. ನಿಧಿ ತನ್ನ ಗ್ಲಾಮರ್‌ ಮತ್ತು ನಟನೆಯ ಮೂಲಕ ತೆಲುಗು ಮತ್ತು ತಮಿಳು, ಹಿಂದಿ ಸಿನಿರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಬಾಲಿವುಡ್‌ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ ಚೆಲುವೆ ಸದ್ಯ ಸಾಲು ಸಾಲು ಸೌತ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
 

1 /11

ಬಾಲಿವುಡ್ ನಟ ಟೈಗರ್ ಶ್ರಾಫ್ ಅಭಿನಯದ 'ಮುನ್ನಾ ಮೈಕೆಲ್' ಚಿತ್ರದ ಮೂಲಕ ನಿಧಿ ನಾಯಕಿಯಾಗಿ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು  

2 /11

ನಟ ನಾಗ ಚೈತನ್ಯ ನಟನೆಯ ʼಸವ್ಯಸಾಚಿʼ ಚಿತ್ರದ ಮೂಲಕ ಟಾಲಿವುಡ್‌ಗೆ ಪರಿಚಯವಾದರು.  

3 /11

ಸದ್ಯ ತಮಿಳು ಚಿತ್ರರಂಗದಲ್ಲಿ ತನ್ನ ಅಭಿನಯದ ಮೂಲಕ ಗಮನಸೆಳೆಯುತ್ತಿದ್ದಾಳೆ ನಿಧಿ.   

4 /11

ಮುಂಬೈನಲ್ಲಿ ಮಾಡೆಲ್ ಆಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ನಟಿ ನಂತರ ಸಿನಿ ಜಗತ್ತಿದೆ ಎಂಟ್ರಿ ಕೊಟ್ಟರು.  

5 /11

ಪುರಿ ಜಗನ್ನಾಥ್ ನಿರ್ದೇಶನದ  ʼಇಸ್ಮಾರ್ಟ್ ಶಂಕರ್ʼ ಸಿನಿಮಾದ ಮೂಲಕ ಸ್ಟಾರ್ ಹೀರೋಯಿನ್ ಪಟ್ಟಗಿಟ್ಟಿಸಿಕೊಂಡರು.  

6 /11

ಸದ್ಯದಲ್ಲೇ ಪವನ್ ಕಲ್ಯಾಣ್ ʼಹರಿಹರ ವೀರಮಲ್ಲುʼ ಚಿತ್ರದ ಮೂಲಕ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ.  

7 /11

ನಟಿ ನಿಧಿ ಅಗರ್ವಾಲ್‌ ಫೋಟೋಸ್‌  

8 /11

ನಟಿ ನಿಧಿ ಅಗರ್ವಾಲ್‌ ಫೋಟೋಸ್‌  

9 /11

ನಟಿ ನಿಧಿ ಅಗರ್ವಾಲ್‌ ಫೋಟೋಸ್‌  

10 /11

ನಟಿ ನಿಧಿ ಅಗರ್ವಾಲ್‌ ಫೋಟೋಸ್‌  

11 /11

ನಟಿ ನಿಧಿ ಅಗರ್ವಾಲ್‌ ಫೋಟೋಸ್‌