ಯಲಹಂಕದಲ್ಲಿ ಪಂಚರತ್ನ ಯಾತ್ರೆ ಮೂಲಕ ಅಬ್ಬರಿಸಿದ ಹೆಚ್‌ಡಿ ಕುಮಾರಸ್ವಾಮಿ..!

Yalahanka : ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಚಾರ ಹೆಚ್ಚಾಗುತ್ತಿವೆ. ಪಂಚರತ್ನಯಾತ್ರೆ ಎಲ್ಲೆಡೆ ಅಬ್ಬರಿಸುತ್ತಿದೆ. ನೆನ್ನೆ ಯಲಹಂಕದಲ್ಲಿ ಹೆಚ್‌ ಡಿ ಕುಮಾರಸ್ವಾಮಿ ಅವರ ಪಂಚರತ್ನಯಾತ್ರೆ ಭರ್ಜರಿಯಾಗಿ ಯಶ್ವಿಯಾಯಿತು. ಅಭಿಮಾನಿಗಳು ಹಾಗೂ ಕಾರ್ಯಕರ್ತರು ಕುಮಾರಸ್ವಾಮಿಯವರನ್ನು ಹಾಲಿನ ಫ್ಯಾಕೆಟ್‌ ಹಾಗೂ ನಿಂಬೆ ಹಣ್ಣಿನ ಹಾರದೊಂದಿಗೆ ಸ್ವಾಗತಿಸಿದರು. 

1 /5

ಯಲಹಂಕ ವಿಧಾನಸಭೆ ಕ್ಷೇತ್ರದ ಅಟ್ಟೂರುನಲ್ಲಿ ಕೆಎಂಎಫ್ ಗುಡ್ ಲೈಫ್ ಹಾಲಿನ ಪ್ಯಾಕೆಟ್ ಗಳ ಹಾರ ಹಾಕಿ ಅಭಿಮಾನಿಗಳು, ಕಾರ್ಯಕರ್ತರು ನನ್ನನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ.   

2 /5

ಅಭಿಮಾನಿಗಳು, ಕಾರ್ಯಕರ್ತರು ಬೃಹತ್ ನಿಂಬೆ ಹಣ್ಣಿನ ಹಾರ ಹಾಕಿ ಆತ್ಮೀಯವಾಗಿ ಕುಮಾರಸ್ವಾಮಿಯವರನ್ನು ಬರಮಾಡಿಕೊಂಡರು.  

3 /5

ಅಭಿಮಾನಿಗಳು, ಕಾರ್ಯಕರ್ತರು ಬೃಹತ್ ನಿಂಬೆ ಹಣ್ಣಿನ ಹಾರ ಹಾಕಿ ಆತ್ಮೀಯವಾಗಿ ಕುಮಾರಸ್ವಾಮಿಯವರನ್ನು ಬರಮಾಡಿಕೊಂಡರು.  

4 /5

ಕಣ್ಣು ಹಾಯಿಸಿದಷ್ಟು ದೂರಕ್ಕೂ ಜನಸಾಗರವೇ ಸೇರಿತ್ತು, ಯಲಹಂಕದಲ್ಲಿ ಪಂಚರತ್ನಯಾತ್ರೆಗೆ ಅಖಂಡ ಬೆಂಬಲ ವ್ಯಕ್ತವಾಗಿದೆ.   

5 /5

ಯಲಹಂಕದಲ್ಲಿ ನಡೆದ ಹೆಚ್‌ಡಿ ಕುಮಾರಸ್ವಾಮಿಯವರ ಪಂಚರತ್ನಯಾತ್ರೆ ಭರ್ಜರಿಯಾಗಿ ಯಶಶ್ವಿ ಕಂಡಿತು.