Pooja Hegde : ಪಿಂಕ್ ಡ್ರೆಸ್‌ನಲ್ಲಿ ಪೂಜಾ ಹಾಟ್‌ನೆಸ್‌ ನೋಡಿ ವಾಹ್‌..! ಎಂದ ಫ್ಯಾನ್ಸ್‌

Pooja Hegde : 2012 ರಲ್ಲಿ ತಮಿಳು ಸಿನಿಮಾ ಮೊಗಮುಡಿ ಮೂಲಕ ಸಿನಿರಂಗಕ್ಕೆ ಪ್ರವೇಶಿಸಿದ ನಟಿ ಪೂಜಾ ಹೆಗ್ಡೆ ತೆಲುಗು ಸಿನಿಮಾಗಳ ಮೂಲಕ ಸೌಥ್‌ ಸಿನಿರಂಗಕ್ಕೆ ಪರಿಚಯವಾದರು. ತಮ್ಮ ನಟನೆ ಮತ್ತು ಸೌಂದರ್ಯದ ಮೂಲಕ ಸಾಕಷ್ಟು ಅಭಿಮಾನಿಗಳನ್ನ ಗಳಿಸಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸುಂದರಿ ಆಗಾಗ ಹೊಸ ಫೋಟೋಶೂಟ್‌ ಮೂಲಕ ಗಮನಸೆಳೆಯುತ್ತಿರುತ್ತಾರೆ.

1 /8

ಭಾರತೀಯ ಸಿನಿರಂಗದ ಸ್ಟಾರ್‌ ನಟಿಯರಲ್ಲಿ ಪೂಜಾ ಹೆಗ್ಡೆ ಕೂಡ ಒಬ್ಬರು.  

2 /8

ಅಲಾ ವೈಕುಂಟಪುರಮುಲೋ ಸಿನಿಮಾದ ಮೂಲಕ ಸೌಥ್‌ ಸಿನಿ ಪ್ರೇಕ್ಷಕರಿಗೆ ಹತ್ತಿರವಾದರು.  

3 /8

ಸಾಕಷ್ಟು ಹಿಟ್‌ ಸಿನಿಮಾಗಳಲ್ಲಿ ನಟಿಸಿರುವ ಪೂಜಾ ಹೆಗ್ಡೆಗೆ ಪ್ರಸ್ತುತ ಹೆಚ್ಚಿನ ಚಲನಚಿತ್ರ ಆಫರ್‌ಗಳಿಲ್ಲ.    

4 /8

ಸೌತ್ ಇಂಡಸ್ಟ್ರಿ ಮಾತ್ರವಲ್ಲದೆ ಬಾಲಿವುಡ್‌ ಸಿನಿರಂಗದಲ್ಲೂ ಪೂಜಾ ಸತತ ಫ್ಲಾಪ್ ಅನುಭವಿಸುತ್ತಿದ್ದಾರೆ.  

5 /8

ಸಿನಿಮಾಗಳ ಆಫರ್‌ ಕಡಿಮೆಯಾದರೂ ಸಹ ಅಭಿಮಾನಿಗಳ ಸಂಖ್ಯೆ ಮಾತ್ರ ತಗ್ಗಿಲ್ಲ.   

6 /8

ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಪೂಜಾ ಆಗಾಗ ನ್ಯೂ ಫೋಟೋಶೂಟ್‌ ಮೂಲಕ ಹೈಪ್‌ ಕ್ರಿಯೇಟ್‌ ಮಾಡುತ್ತಿರುತ್ತಾರೆ.  

7 /8

ಸಧ್ಯ ಪೂಜಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಫೋಟೋಗಳು ಸಖತ್‌ ವೈರಲ್ ಆಗುತ್ತಿವೆ.    

8 /8

ಪಿಂಕ್ ಸೂಟ್ ಧರಿಸಿ ಬಾಸ್ ಲುಕ್‌ನಲ್ಲಿ ಮಿಂಚಿರುವ ಸುಂದರಿ ಸೌಂದರ್ಯ ಎಲ್ಲರನ್ನು ಬೆಚ್ಚಿ ಬೀಳಿಸುತ್ತಿದೆ.