Pooja Hegde: ಶಾರ್ಟ್‌ ಫ್ರಾಕ್‌ ಧರಿಸಿ ಸಖತ್‌ ಪೋಸ್‌ ಕೊಟ್ಟ ಪೂಜಾ ಹೆಗ್ಡೆ..ಪೋಟೋಸ್‌ ನೋಡಿ

Pooja Hegde Viral Photos: ಸೌತ್‌ ಸಿನಿಮಾರಂಗದ ಬಹುಬೇಡಿಕೆಯ ನಟಿ ಪೂಜಾ ಹೆಗ್ಡೆ. ಸಿನಿಮಾಗಳಲ್ಲಿ ಬಿಸಿಯಾಗಿರುವ ನಟಿ, ಇದರೆ ಮಧ್ಯೆ ಬ್ರೇಕ್‌ ಪಡೆದೊಕೊಂಡಿದ್ದಾರೆ. ಈಕೆ ಮೂಲತಃ ಮಂಗಳೂರಿನವರಗಾಗಿದ್ದರು, ಟಾಲಿವುಡ್‌ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡು ಸುಪ್ರಸಿದ್ದಿಯಾಗಿದ್ದಾರೆ.
 

1 /5

ನಟಿ ಪೂಜಾ ಹೆಗ್ಡೆ ಹಸಿರು ಹಾಗು ಬಿಳಿ ಬಣ್ಣದ ಕಾಲರ್‌ ಇರುವ ಫ್ರಾಕ್ನಲ್ಲಿ ಕಾಣಿಸಿಕೊಂಡಿದ್ದಾರೆ.   

2 /5

ಚಿಕ್ಕದಾದ ಉಡುಗೆಯನ್ನು ತೊಡುವುದರ ಜೊತೆಗೆ, ಕಣ್ಣಿಗೆ ಕೂಲಿಂಗ್‌ ಗ್ಲಾಸ್‌ ಹಾಕಿಕೊಂಡು ಕ್ಯೂಟ್‌ ಆಗಿ ಕ್ಯಾಮರ ಕಣ್ಣಿಗೆ ಸೆರೆಯಾಗಿದ್ದಾರೆ.  

3 /5

ಕಾಲಿಗೆ ವೈಟ್‌ ಶೂ ಹಾಕಿಕೊಂಡು, ಕೈಯಲ್ಲಿ ಟೆನ್ನಿಸ್ ಬ್ಯಾಟ್‌ ‌ ಹಾಗು ಬಾಲ್‌ ಹಿಡಿದುಕೊಂಡು ಟೆನ್ನಿಸ್‌ ಆಟಗಾರ್ತಿಯಂತೆ ಕಣ್ಣಿಗೆ ಬಿದ್ದಿದ್ದಾರೆ.  

4 /5

ಸಾಲು ಸಾಲು ಸಿನಿಮಾಗಳ ಮಧ್ಯೆ ಬ್ರೇಕ್‌ ಪಡೆದು, ತಮ್ಮ ಹುಟ್ಟು ಹಬ್ಬದ ವೇಳೆಗೆ ಮಾಲ್ಡೀವ್ಸ್‌ಗೆ ಹಾರಿದ್ದಾರೆ.  

5 /5

ಮಾಲ್ಡಿವ್ಸ್‌ನ ಸಮುದ್ರದ ತೀರದಲ್ಲಿ ಕಾಣಿಸಿಕೊಂಡ ನಟಿ, ಸದ್ಯ ಟೆನ್ನಿಸ್ ಕೋರ್ಟ್‌ನಲ್ಲಿ ಪೋಟೋಗೆ ಪೋಸ್‌ ನೀಡಿದ್ದಾರೆ.