ತುಂಡು ಬಟ್ಟೆ ತೊಟ್ಟು ಕ್ಯಾಮರಾಗೆ ಹಾಟ್‌ ಪೋಸ್‌ ಕೊಟ್ಟ ರಾಶಿ..! ಫೋಟೋಸ್‌ ಇಲ್ಲಿವೆ

Raashii Khanna : ನಟಿ ರಾಶಿ ಖನ್ನಾ ತಮ್ಮ ಗ್ಲಾಮರ್‌ ಲುಕ್‌ನಿಂದ ಸೋಷಿಯಲ್‌ ಮೀಡಿಯಾದಲ್ಲಿ ಅಲೆ ಎಬ್ಬಿಸುತ್ತಿದ್ದಾರೆ. ನಟಿಯ ಸೌಂದರ್ಯ ಪಡ್ಡೆ ಹುಡುಗರ ಮನಸ್ಸು ಸೂರೆಗೊಂಡಿದೆ. ರಾಶಿ ಅಂದದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ..   
 

1 /6

ಬಾಲಿವುಡ್ ಸ್ಟಾರ್ ಹೀರೋ ಜಾನ್ ಅಬ್ರಹಾಂ ಅಭಿನಯದ 'ಮದ್ರಾಸ್ ಕೆಫೆ' ಚಿತ್ರದ ಮೂಲಕ ನಟಿ ರಾಶಿ ಖನ್ನಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.     

2 /6

‘ಊಹಲು ಗುಸುಗುಸಲದೆ’ ಸಿನಿಮಾದ ಮೂಲಕ ಸೌತ್‌ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಸುಂದರಿ ಕೆಲವೇ ದಿನಗಳಲ್ಲಿ ಟಾಪ್ ರ್ಯಾಂಕ್ ಗೆ ಏರಿದರು.     

3 /6

ಸುಪ್ರೀಂ, ಬೆಂಗಾಲ್ ಟೈಗರ್, ಜೈ ಲವಕುಶ, ತೊಲಿ ಪ್ರೇಮ, ವೆಂಕಿ ಮಾಮ, ಸೇರಿದಂತೆ ಮುಂತಾದ ತೆಲುಗು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.     

4 /6

ಇತ್ತೀಚೆಗೆ ರಾಶಿ ಖನ್ನಾ ‘ಯೋಧ’ ಸಿನಿಮಾದಲ್ಲಿ ನಟಿಸಿದ್ದರು. ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ದಿಶಾ ಪಟಾನಿ ಇದರಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.     

5 /6

ಬಾಲಿವುಡ್ ಗೆ ಶಿಫ್ಟ್ ಆದ ನಂತರ ರಾಶಿ ಖನ್ನಾ ಸೌಂದರ್ಯ ಕಡಿಮೆಯಾಗಿಲ್ಲ. ದಿನದಿಂದ ದಿನಕ್ಕೆ ಸುಂದರಿ ಸೌಂದರ್ಯ ಹೆಚ್ಚುತ್ತಲೇ ಇದೆ.     

6 /6

ಇತ್ತೀಚಿಗೆ ರಾಶಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿರುವ ಹಾಟ್ ಫೋಟೋಗಳು ಭಾರೀ ಸದ್ದು ಮಾಡುತ್ತಿವೆ.