ಅಮೃತಧಾರೆ "ಗೌತಮ್ " ರಾಜೇಶ್ ನಟರಂಗ ಪುತ್ರಿ ಕೂಡಾ ಹೆಸರಾಂತ ನಟಿ ! ಬಾಲಿವುಡ್ ನಲ್ಲೂ ಮಿಂಚು ಹರಿಸಿದ ಚೆಂದುಳ್ಳಿ !

Rajesh Nataranga Daughter :ರಾಜೇಶ್ ಹೇಗೆ ತಮ್ಮ ನಟನೆ ಮೂಲಕ ಜನಮನ ಗೆದ್ದಿದ್ದಾರೆಯೋ ಅವರ ಪುತ್ರಿ ಕೂಡಾ ನಟನೆಯಲ್ಲಿ ಸೈ ಎನಿಸಿಕೊಂಡಿದ್ದಾರೆ. 

Rajesh Nataranga Daughter : ರಾಜೇಶ್ ನಟರಂಗ ಹಿರಿ ಮತ್ತು ಕಿರಿತೆರೆಗೆಳಲ್ಲಿ ತನ್ನದೇ ಛಾಪು ಮುದಿಡಿದ ಅದ್ಭುತ ಕಲಾವಿದ. ಸದ್ಯಕ್ಕೆ ಅಮೃತ ಧಾರೆ ಧಾರಾವಾಹಿಯ ಗೌತಮ್ ಆಗಿ ಜನ ಮನ್ನಣೆ ಪಡೆದಿದ್ದಾರೆ. ರಾಜೇಶ್ ಹೇಗೆ ತಮ್ಮ ನಟನೆ ಮೂಲಕ ಜನಮನ ಗೆದ್ದಿದ್ದಾರೆಯೋ ಅವರ ಪುತ್ರಿ ಕೂಡಾ ನಟನೆಯಲ್ಲಿ ಸೈ ಎನಿಸಿಕೊಂಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ರಾಜೇಶ್ ನಟರಂಗ ಕನ್ನಡ ಚಿತ್ರರಂಗ ಕಂಡಿರುವ ಅದ್ಭುತ ಕಲಾವಿದ. ಕಿರು ತೆರೆ ಮಾತ್ರವಲ್ಲ ಬೆಳ್ಳಿ ತೆರೆಯಲ್ಲಿಯೂ ಕಮಾಲ್ ಮಾಡಿದ ಪ್ರತಿಭಾವಂತ. 

2 /6

 ಮಾಯಾಮೃಗ ಧಾರಾವಾಹಿ ಮೂಲಕ ಕನ್ನಡಿಗರ ಮನ್ ಗೆದ್ದ ರಾಜೇಶ್ ಅನೇಕ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಟಪೋರಿ, ಆನಂದ ನಿಲಯ, ಮೊಗ್ಗಿನ ಮನಸು, ಜಸ್ಟ್ ಮಾತ್ ಮಾತಲ್ಲಿ, ಆಪ್ತರಕ್ಷಕ, ನಾನು ನನ್ನ ಕನಸು, ಆರಕ್ಷಕ, ಕಡ್ಡಿಪುಡಿ, ಗಜಕೇಸರಿ, ಕಿಲ್ಲಿಂಗ್ ವೀರಪ್ಪನ್, ಹ್ಯಾಪಿ ಬರ್ತಡೇ, ಕವಚ, ಫಾರ್ಚುನರ್, ಆಯುಷ್ಮಾನ್ ಭವ, ಕಟ್ಟು ಕಥೆ, ಆಪರೇಷನ್ ಅಲಮೇಲಮ್ಮ, ಕಾಫಿ ತೋಟ, ನೂರೊಂದು ನೆನಪು  ಇವರೂ ನಟಿಸಿರುವ ಕೆಲವು ಸಿನಿಮಾ. 

3 /6

ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ನಟಿಸಿ ಗೌತಮ್ ಪಾತ್ರದ ಮೂಲಕ ಮತ್ತೆ ಕರುನಾಡಿನ ಮನೆ ಮನಗಳಲ್ಲಿ ಮಿಂಚುತ್ತಿದ್ದಾರೆ. 

4 /6

ರಾಜೇಶ್ ಹೇಗೆ ಅದ್ಭುತ ಕಲಾವಿದನೋ, ಅವರ ಪುತ್ರಿ ಕೂಡಾ ಹಾಗೆಯೇ ನಟನೆಯಲ್ಲಿ ಎತ್ತಿದ ಕೈ. ಸಿನಿಮಾದಲ್ಲಿ ಫುಲ್ ಬ್ಯುಸಿ.

5 /6

ಇವರ ಹೆಸರು ಧ್ವನಿ. ಹೌದು, ಧ್ವನಿ  ಬಾಲಿವುಡ್ ನಲ್ಲಿಯೂ ಮಿಂಚಿರುವ ಪ್ರತಿಭೆ. ಬಿಯಾಂಡ್ ದಿ ಕ್ಲೌಡ್ ಎನ್ನುವ ಬಾಲಿವುಡ್ ಸಿನಿಮಾದಲ್ಲಿ ಬಾಲನಟಿಯಾಗಿ ಎಲ್ಲರ ಮನಸೂರೆಗೊಳಿಸಿರುವ ಚೆಲುವೆ.   

6 /6

ಇನ್ನು ಪಾಚುವುಂ ಅದ್ಭುತ ವಿಲಕ್ಕುಂ ಮಲಯಾಳಂ ಚಿತ್ರದಲ್ಲಿನ ತನ್ನ ಅಮೋಘ ಅಭಿನಯದಿಂದಾಗಿ ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾರೆ.