ಫ್ಯಾನ್ಸ್‌ಗೆ ಸ್ಯಾಂಡಲ್‌ವುಡ್‌ ಸ್ಟಾರ್‌ಗಳ ಯುಗಾದಿ ವಿಶ್‌...! ಇಲ್ಲಿವೆ ನೋಡಿ ಫೋಟೋಸ್‌

Kannada film actress Ugadi wish photos : ಸ್ಯಾಂಡಲ್‌ವುಡ್‌ ನಟ ನಟಿಯರು ತಮ್ಮ ಅಭಿಮಾನಿಗಳಿಗೆ ಯುಗಾದಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಅದ್ಧೂರಿಯಾಗಿ ತಮ್ಮ ಕುಟುಂಬದ ಜೊತೆ ಹಬ್ಬವನ್ನು ಆಚರಿಸಿರುವ ಫೋಟೋಗಳನ್ನು ಹಂಚಿಕೊಂಡಿರುವ ನಟ ನಟಿಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಮಿಂಚಿದ್ದಾರೆ. ಈ ಕುರಿತ ಚಿತ್ರಗಳು ಇಲ್ಲಿವೆ ನೋಡಿ.

Sandalwood actress Ugadi celebration photos : ಇಂದು ಯುಗಾದಿ ಹಬ್ಬ. ದೇಶಾದ್ಯಂತ ಅತ್ಯಂತ ಸಂಭ್ರಮ ಸಡಗರಿಂದ ಈ ಹಬ್ಬವನ್ನು ಆಚರಿಸಲಾಗುತ್ತಿದೆ. ಸ್ಯಾಂಡಲ್‌ವುಡ್‌ ನಟ-ನಟಿಯರು ಸಹ ತಮ್ಮ ಕುಟುಂಬದೊಂದಿಗೆ ಅದ್ಧೂರಿಯಾಗಿ ಯುಗಾದಿ ಹಬ್ಬವನ್ನು ಆಚರಿಸುತ್ತಿದ್ದು, ಅಭಿಮಾನಿಗಳಿಗೂ ಸಹ ಶುಭ ಕೋರಿದ್ದಾರೆ.

1 /10

ಡಾ. ಶಿವರಾಜಕುಮಾರ್‌ ಅವರು ತಮ್ಮ ಮುಂಬರುವ ಸಿನಿಮಾ ಗೂಸ್ಟ್‌ ಚಿತ್ರದ ಪೋಸ್ಟ್‌ ಜೊತೆ.. ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಯುಗಾದಿ ನಿಮ್ಮೆಲ್ಲರ ಬಾಳಿನಲ್ಲಿ ಹೊಸ ಭರವಸೆಯನ್ನು ನೀಡಿ, ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ಮೂಡಿಸಲಿ.. ಎಂದು ಬರೆದುಕೊಂಡು ವಿಶ್‌ ಮಾಡಿದ್ದಾರೆ.

2 /10

ಸ್ಯಾಂಡಲ್‌ವುಡ್‌ನ ಕ್ಯೂಟ್‌ ಜೋಡಿಗಳಲ್ಲಿ ಒಂದಾದ ರಾಧಿಕಾ ಪಂಡಿತ್ ಯಶ್‌ ದಂಪತಿ ತಮ್ಮ ಪ್ಯಾನ್ಸ್‌ಗೆ ಯುಗಾದಿ ವಿಶ್‌ ಮಾಡಿದ್ದಾರೆ.  

3 /10

ನಟಿ ಅಮೃತಾ ಅಯ್ಯಂಗಾರ್ ಅವರು ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಫೋಟೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಯುಗಾದಿ ಶುಭ ಕೋರಿದ್ದಾರೆ.  

4 /10

ಕಾಂತಾರ ಬೆಡಗಿ, ಸಿಂಗಾರ ಸಿರಿ, ನಟಿ ಸಪ್ತಗೌಡ ಅವರು ತಮ್ಮ ಪ್ಯಾನ್ಸ್‌ಗೆ ಯುಗಾದಿ ಹಬ್ಬದ ಪ್ರಯುಕ್ತ ಶುಭ ಕೋರಿದ್ದಾರೆ.

5 /10

ಸ್ಯಾಂಡಲ್‌ವುಡ್‌ನ ಕ್ಯೂಟ್‌ ನಟಿಯರಲ್ಲಿ ಒಬ್ಬರಾದ ಶರ್ಮಿಳಾ ಮಾಂಡ್ರೆ ತಮ್ಮ ಪ್ಯಾನ್ಸ್‌ ಯುಗಾದಿ ವಿಶ್‌ ಮಾಡಿದ್ದಾರೆ.

6 /10

ಚಿಟ್ಟೆ ಬೆಡಗಿ ಹರ್ಷಿಕಾ ಪೂಣಚ್ಚ ಸಾಂಪ್ರದಾಯಿಕ ಬಟ್ಟೆ ತೊಟ್ಟು ಮನೆಮಗಳಂತೆ ಕಂಗೊಳಿಸಿದ್ದಾರೆ. ತಮ್ಮ ಅಭಿಮಾನಿಗಳಿಗೆ ಯುಗಾದಿ ಹಬ್ಬದ ಶುಭ ಕೋರಿದ್ದಾರೆ.

7 /10

ನಟ ಶ್ರೀ ಮುರುಳಿ ಸಹ ತಮ್ಮ ಪ್ಯಾನ್ಸ್‌ಗೆ ಯುಗಾದಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

8 /10

ನಟಿ ರಂಜನಿ ರಾಘವನ್ ತಮ್ಮ ಪ್ಯಾನ್ಸ್‌ಗೆ ಯುಗಾದಿ ವಿಶ್‌ ಮಾಡಿದ್ದಾರೆ.  

9 /10

 ನಟಿ ಅಮೂಲ್ಯ ಅವರು ಸಹ ಸಾಂಪ್ರದಾಯಿಕ ಬಟ್ಟೆ ತೊಟ್ಟಿರುವ ಫೋಟೋ ಹಂಚಿಕೊಂಡು ಯುಗಾದಿ ಹಬ್ಬದ ಶುಭ ಕೋರಿದ್ದಾರೆ.

10 /10

ಸ್ಯಾಂಡಲ್‌ವುಡ್‌ ಮಿಲ್ಕಿ ಬ್ಯೂಟಿ ವೈಷ್ಣವಿ ಗೌಡ ಕ್ಯೂಟ್‌ ಸ್ಮೈಲ್‌ ಫೋಟೊ ಹಂಚಿಕೊಂಡು ಯುಗಾದಿ ವಿಶ್‌ ಮಾಡಿದ್ದಾರೆ.