ಆಂಕರ್‌ ಅನುಶ್ರೀಗೂ ನಟ ರಕ್ಷಿತ್‌ ಶೆಟ್ಟಿಗೂ ಮದುವೆ? ಸೋಷಿಯಲ್‌ ಮೀಡಿಯಾದಲ್ಲಿ ಸೆನ್ಸೇಷನ್‌ ಹುಟ್ಟಿಸಿದ ಫೋಟೋ!!

ಕನ್ನಡದ ಸ್ಟಾರ್‌ ಆಂಕರ್‌ ಅನುಶ್ರೀ ಮತ್ತು ನಟ ರಕ್ಷಿತ್‌ ಶೆಟ್ಟಿ ಮದುವೆ ಕುರಿತು ಒಂದು ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

Rakshit Shetty And Anushree Marriage: ಕನ್ನಡದ ಸ್ಟಾರ್‌ ಆಂಕರ್‌ ಅನುಶ್ರೀ ಮತ್ತು ನಟ ರಕ್ಷಿತ್‌ ಶೆಟ್ಟಿ ಮದುವೆ ಕುರಿತು ಒಂದು ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

1 /5

ನಗು ಮೊಗದ ಚೆಲುವೆ ಅನುಶ್ರೀ ಮದುವೆ ವದಂತಿ ಹಬ್ಬಿದ್ದು ಇದೇನೂ ಮೊದಲಲ್ಲ. ಹಿಂದೆಯೂ ಅನೇಕ ಬಾರಿ ಈ ರೀತಿಯ ಗಾಳಿಸುದ್ದಿಗಳು ಕೇಳಿಬಂದಿದೆ. 

2 /5

ಇನ್ನೂ ನಟ ರಕ್ಷಿತ್‌ ಶೆಟ್ಟಿ ಸ್ಯಾಂಡಲ್‌ವುಡ್‌ ಮೋಸ್ಟ್‌ ಎಲಿಜಿಬಲ್‌ ಬ್ಯಾಚುಲರ್‌ ಆಗಿದ್ದಾರೆ. ಇವರ ಫ್ಯಾನ್ಸ್‌ ಕೂಡ ರಕ್ಷಿತ್‌ ವಿವಾಹ ನೋಡಲು ಕಾದು ಕುಳಿತಿದ್ದಾರೆ. 

3 /5

ಈ ಮಧ್ಯೆ ಸೋಷಿಯಲ್‌ ಮೀಡಿಯಾದಲ್ಲಿ ಒಂದು ಫೋಟೋ ವೈರಲ್‌ ಆಗಿದ್ದು, ಇದರಲ್ಲಿ ರಕ್ಷಿತ್‌ ಶೆಟ್ಟಿ ಮತ್ತು ಅನುಶ್ರೀ ವಧು - ವರರಂತೆ ಕಾಣುತ್ತಿದ್ದಾರೆ. ರಕ್ಷಿತ್‌ ಕೈ ಯಲ್ಲಿ ತಾಳಿಯೂ ಇದೆ. 

4 /5

ಈ ವೈರಲ್‌ ಫೋಟೋ ನೋಡಿದವರಿಗೆ ಸಹಜವಾಗಿಯೇ ಇವರಿಬ್ಬರೂ ಮದುವೆಯಾಗ್ತಿದ್ದಾರೆ ಎಂದು ಅನಿಸುತ್ತದೆ. ಆಂಕರ್‌ ಅನುಶ್ರೀ ಮತ್ತು ನಟ ರಕ್ಷಿತ್‌ ಶೆಟ್ಟಿ ಮದುವೆಯಾಗಿದ್ದಾರೆ ಎಂದು ವದಂತಿ ಹರಡಲಾಗ್ತಿದೆ. 

5 /5

ಆದರೆ ಅಸಲಿ ವಿಚಾರವೇ ಬೇರೆಯಾಗಿದೆ. ಆಂಕರ್‌ ಅನುಶ್ರೀ ಮತ್ತು ನಟ ರಕ್ಷಿತ್‌ ಶೆಟ್ಟಿ ಮದುವೆಯ ಈ ಫೋಟೋ ಎಡಿಟ್‌ ಆಗಿದೆ. ಇಬ್ಬರ ಫೋಟೋವನ್ನು ತೆಗೆದುಕೊಂಡು ಈ ರೀತಿ ಎಡಿಟ್‌ ಮಾಡಲಾಗಿದ್ದು, ಇದು ಸತ್ಯಕ್ಕೆ ದೂರವಾದ ಸಂಗತಿ ಆಗಿದೆ.