ಸಿನಿಮಾ ಜೊತೆ ಸೀರಿಯಲ್‌ಗೂ ಎಂಟ್ರಿ ಕೊಟ್ಟ ನಟಿ ಸಪ್ತಮಿ ಗೌಡ..! ಧಾರಾವಾಹಿ ಯಾವುದು ಗೊತ್ತೆ..?

Sapthami Gowda : ʼಕಾಂತಾರʼ ಸಿನಿಮಾದ ಮೂಲಕ ಪ್ಯಾನ್‌ ಇಂಡಿಯಾ ಸಿನಿ ಪ್ರೇಕ್ಷಕರ ಮನಗೆದ್ದ ಚೆಲುವೆ ನಟಿ ಸಪ್ತಮಿಗೌಡ. ಸಧ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಸುಂದರಿ ಇದೀಗ ಜನಪ್ರಿಯ ವಾಹಿನಿ ಜೀ ಕನ್ನಡದಲ್ಲಿ ಪ್ರಸಾರವಾಗುವ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ..  ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ ನೋಡಿ..
 

1 /7

ಸಪ್ತಮಿ ಗೌಡ  ಕಾಂತಾರ ಸಿನಿಮಾದ ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿದ್ದಾರೆ.  

2 /7

ಇತ್ತೀಚಿಗೆ ನಟಿ ವಿವೇಕ್ ಅಗ್ನಿಹೋತ್ರಿ ನಿರ್ದೇಶಕನ ದಿ ವ್ಯಾಕ್ಸಿನ್‌ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.  

3 /7

ಸಧ್ಯ ಸಪ್ತಮಿ ಜನಪ್ರಿಯ ವಾಹಿನಿ ಜೀ ಕನ್ನಡದಲ್ಲಿ ಪ್ರಸಾರವಾಗುವ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.  

4 /7

ಅಯ್ಯೋ  ಸಪ್ತಮಿ ಸಿನಿಮಾ ಜೊತೆ ಸೀರಿಯಲ್‌ಗೂ ಕಾಲಿಟ್ರಾ ಅಂತ ಫ್ಯಾನ್‌ ಶಾಕ್‌ ಆಗಿದ್ದಾರೆ. ಆದ್ರೆ ವಿಷಯ ಬೇರೆನೇ ಇದೆ.  

5 /7

ಸಪ್ತಮಿ ಯಾವುದೇ ಸಿರಿಯಲ್‌ನಲ್ಲಿ ನಟಿಸುತ್ತಿಲ್ಲ ಬದಲಾಗಿ ʼಶ್ರೀರಸ್ತು ಶುಭಮಸ್ತುʼ ಧಾರಾವಾಹಿಯ ಪ್ರಮೋಶನ್‌ನಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದಾರೆ ಅಷ್ಟೆ  

6 /7

ಶ್ರೀರಸ್ತು ಶುಭಮಸ್ತು ಧಾರಾವಾಹಿಯ ವಿಶೇಷ ಸಂಚಿಕೆ ಪ್ರೋಮೋದಲ್ಲಿ ನಟಿ ಸಪ್ತಮಿ ಕಾಣಿಸಿಕೊಂಡಿದ್ದಾರೆ.  

7 /7

ಸೋಮವಾರದಿಂದ ಶುಕ್ರವಾರ 8: 30ಕ್ಕೆ ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತದೆ.