ಮೀನ ರಾಶಿಗೆ ಶನಿ ಸಂಚಾರ.. 2038 ರ ವರೆಗೆ ಈ ರಾಶಿಗಳ ಮೇಲೆ ಕೃಪೆಯಿಟ್ಟು, ಅಪಾರ ಸಿರಿ ಸಂಪತ್ತು ನೀಡಿ ಜೊತೆ ನಿಂತು ಜಯ ನೀಡುವ ಛಾಯಾಪುತ್ರ !

Saturn transit In Pisces: ಶನಿ ದೇವರಿಗೆ ವಿಶೇಷ ಮಹತ್ವವಿದೆ. 2038ರ ವರೆಗೆ ಶನಿ ಕೆಲವು ರಾಶಿಗಳ ಅದೃಷ್ಟ ಬೆಳಗಲಿದ್ದಾನೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ಮೀನ ರಾಶಿಗೆ ಶನಿ ಸಂಚಾರ: ಶನಿ ಗೋಚಾರ ಫಲವಾಗಿ 2025 ರಿಂದ 2038 ರ ಅವಧಿಯಲ್ಲಿ ಶನಿಯು ಕೆಲವು ರಾಶಿಗಳಿಗೆ ಅದೃಷ್ಟವನ್ನು ನೀಡುತ್ತಾನೆ. ಈ ರಾಶಿಗಳ ಕಷ್ಟ ದೂರವಾಗಿ ಸುಖ ಸಂಪತ್ತು ಲಭಿಸುತ್ತದೆ. 

2 /5

ತುಲಾ ರಾಶಿ: ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ವ್ಯಾಪಾರದ ಅನೇಕ ಹೊಸ ಶಾಖೆಗಳನ್ನು ತೆರೆಯುವಿರಿ. ವಹಿವಾಟು ಮತ್ತು ಹೂಡಿಕೆಗಳಲ್ಲಿ ಜಾಗರೂಕರಾಗಿರಿ. ಸಾಲಬಾಧೆ ದೂರವಾಗುವುದು. 

3 /5

ಸಿಂಹ ರಾಶಿ: ತಮ್ಮ ಕೆಲಸದಲ್ಲಿ ಲಾಭವನ್ನು ಪಡೆಯುತ್ತಾರೆ. ಸ್ಥಗಿತಗೊಂಡ ಕೆಲಸವು ಪೂರ್ಣಗೊಳ್ಳುತ್ತದೆ. ಆರೋಗ್ಯದ ಬಗ್ಗೆ ಎಚ್ಚರವಿರಲಿ. ನಿಮ್ಮ ಜೀವನ ಸಂಗಾತಿಯ ಬಗ್ಗೆಯೂ ಕಾಳಜಿ ವಹಿಸಿ.

4 /5

ಮಕರ ರಾಶಿ: ಆದಾಯದ ಹೊಸ ಮೂಲಗಳು ಸೃಷ್ಟಿಯಾಗುತ್ತವೆ. ಆದರೆ ಆರ್ಥಿಕ ಲಾಭವು ಕಡಿಮೆ ಇರುತ್ತದೆ. ಸಾಲ ಮರುಪಾವತಿಯಾಗುತ್ತದೆ. ಮನೆಯ ಖರ್ಚು ಹೆಚ್ಚಾಗುತ್ತದೆ. ಆಸ್ತಿ ವಿವಾದವೂ ಇರಬಹುದು. ಆದರೆ ಜಯ ಲಭಿಸಬಹುದು.

5 /5

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆಯನ್ನು ಪಡೆಯಿರಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ.