ಮುಸ್ಲಿಂ ಯುವತಿಯನ್ನು ವರಿಸಿದ ಟೀಂ ಇಂಡಿಯಾ ಕ್ರಿಕೆಟಿಗ, ಅದ್ಬುತವಾಗಿದೆ ಇವರ ಪ್ರೇಮ ಕತೆ

ಮುಸ್ಲಿಂ ಯುವತಿಯನ್ನು ಮದುವೆಯಾಗಿರುವ ಆಟಗಾರ ಇವರೊಬ್ಬರೇ ಅಲ್ಲ.  ಮುಸ್ಲಿ ಯುವತಿಯರನ್ನು ಬಾಲ ಸಂಗಾತಿಯಾಗಿ ಆಯ್ಕೆ ಮಾಡಿರುವ ಅನೇಕ ಆಟಗಾರರೂ ಭಾರತದಲ್ಲಿದ್ದಾರೆ. 


Shivam Dube Love Story: ಭಾರತೀಯ ಕ್ರಿಕೆಟಿಗ ಶಿವಂ ದುಬೆ ಕಳೆದ ವರ್ಷ ತನ್ನ ಗೆಳತಿಯನ್ನು ವಿವಾಹವಾದರು. ಅಂಜುಮ್ ಖಾನ್ ಎಂಬ ಮುಸ್ಲಿ ಯುವತಿಯನ್ನು ಶಿವಂ ದುಬೆ  ವರಿಸಿದ್ದಾರೆ.  ಈ ಮೂಲಕ ಜಾತಿ ಧರ್ಮಗಳ ಎಲ್ಲೆಯನ್ನು ಮೀರಿ ತಮ್ಮ ಪ್ರೀತಿಯನ್ನು ಉಳಿಸಿಕೊಂಡಿದ್ದಾರೆ. ಮುಸ್ಲಿಂ ಯುವತಿಯನ್ನು ಮದುವೆಯಾಗಿರುವ ಆಟಗಾರ ಇವರೊಬ್ಬರೇ ಅಲ್ಲ.  ಮುಸ್ಲಿ ಯುವತಿಯರನ್ನು ಬಾಲ ಸಂಗಾತಿಯಾಗಿ ಆಯ್ಕೆ ಮಾಡಿರುವ ಅನೇಕ ಆಟಗಾರರೂ ಭಾರತದಲ್ಲಿದ್ದಾರೆ. 

 

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

1 /5

ಶಿವಂ ದುಬೆ ಕಳೆದ ವರ್ಷ ಜುಲೈ 16 ರಂದು ತಮ್ಮ ಬಹುಕಾಲದ ಗೆಳತಿ ಅಂಜುಮ್ ಖಾನ್ ಅವರನ್ನು ವಿವಾಹವಾದರು. ಇಬ್ಬರ ಪ್ರೇಮಕಥೆ ಯಾವ್ ಸಿನಿಮಾಗೂ ಕಡಿಮೆಯಿಲ್ಲ. ಶಿವಂ ತಮ್ಮ ಮದುವೆ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡಿದ್ದರು.

2 /5

ಈ ಜೋಡಿ ಹಿಂದೂ-ಮುಸ್ಲಿಂ ಸಂಪ್ರದಾಯದಂತೆ ವಿವಾಹವಾಗಿದೆ. ಶಿವಂ ತಮ್ಮ ಮದುವೆಯ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.   

3 /5

ಶಿವಂ ದುಬೆ ಅವರ ಪತ್ನಿ ಅಂಜುಮ್ ಖಾನ್ ಉತ್ತರ ಪ್ರದೇಶದವರು. ಅಂಜುಮ್ ಖಾನ್ ಮಾಡೆಲಿಂಗ್‌ನಲ್ಲಿ ಒಲವು ಹೊಂದಿದ್ದಾರೆ. ಅವರು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಿಂದ  ಪದವಿ ಪಡೆದಿದ್ದಾರೆ.   

4 /5

ಆಲ್ ರೌಂಡರ್ ಶಿವಂ ದುಬೆ ಐಪಿಎಲ್ 2022 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡಿದ್ದರು. ಶಿವಂ ದುಬೆ ಅವರು ಈ ಐಪಿಎಲ್ ಋತು ಆರಂಭಕ್ಕೂ ಮುಂಚೆಯೇ ಫೆಬ್ರವರಿಯಲ್ಲಿ ತಂದೆಯಾದರು. 

5 /5

28 ವರ್ಷದ ಶಿವಂ ದುಬೆ 2019 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತನ್ನ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಶಿವಂ ಭಾರತ ಪರ ಒಂದು ODI ಮತ್ತು 13 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 35 ಐಪಿಎಲ್ ಪಂದ್ಯಗಳನ್ನೂ ಆಡಿದ್ದಾರೆ