Shrirasthu shubhamasthu serial: ಶ್ರೀರಸ್ತು ಶುಭಮಸ್ತು ಅವಿ ನಿಜಕ್ಕೂ ಯಾರು ಗೊತ್ತಾ? ಇವರ ಹಿನ್ನಲೆ ಕೇಳಿದ್ರೆ ಶಾಕ್‌ ಆಗ್ತೀರಾ!!

Shrirasthu shubhamasthu serial Avinash: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿಗಳ ಪೈಕಿ ಶ್ರೀರಸ್ತು ಶುಭಮಸ್ತು ಸಹ ಒಂದು.. ಈ ಸಿರೀಯಲ್‌ನಲ್ಲಿ ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಸುಧಾರಾಣಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.. ವಿಭಿನ್ನ ಕಥಾಹಂದರದ ಮೂಲಕ ಪ್ರೇಕ್ಷಕರ ಗಮನ ಸೆಳೆದ ಈ ಧಾರವಾಹಿಯಲ್ಲಿ ಪ್ರತಿಯೊಂದು ಪಾತ್ರವೂ ಅಷ್ಟೇ ಪ್ರಾಮುಖ್ಯತೆನ್ನು ಪಡೆದುಕೊಂಡಿವೆ.. 

1 /5

ಜೀ ಕನ್ನಡದಲ್ಲಿ ಸಾಕಷ್ಟು ಜನಪ್ರಿಯ ಧಾರವಾಹಿಗಳು ಪ್ರಸಾರವಾಗುತ್ತಿವೆ.. ಅದರಲ್ಲಿ ಶ್ರೀರಸ್ತು ಶುಭಮಸ್ತು ಸಹ ಒಂದು.. ಈ ಸೀರಿಯಲ್‌ನಲ್ಲಿ ಖ್ಯಾತ ನಟಿ ಸುಧಾರಾಣಿ ಹಾಗೂ ಅಜಿತ್ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ವಿಭಿನ್ನ ಕಥಾಹಂದರ ಹೊಂದಿರುವ ಈ ಸಿರೀಯಲ್‌ ಅಭಿಮಾನಿಗಳ ಫೇವರೆಟ್‌ ಆಗಿದೆ ಎಂದರೇ ತಪ್ಪಾಗುವುದಿಲ್ಲ..   

2 /5

ದಿನೇ ದಿನೇ ಕುತೂಹಲ ಕೆರಳಿಸುತ್ತಿರುವ ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ಅವಿನಾಶ್‌ ಪಾತ್ರ ಕೆಲವು ಜನರಿಗೆ ಇಷ್ಟವಾದರೇ ಇನ್ನು ಕೆಲವರಿಗೆ ಇಷ್ಟವಾಗಿಲ್ಲ.. ಅಂತಹ ವಿಭಿನ್ನ ಪಾತ್ರ ಅದು.. ಹಾಗಾದ್ರೆ ಈ ಅವಿ ಪಾತ್ರದಲ್ಲಿ ಮಿಂಚುತ್ತಿರುವ ನಟನ ಹೆಸರು ಏನು? ಇವರ ಹಿನ್ನಲೆ ಏನು? ಇದೆಲ್ಲದರ ಸಣ್ಣ ಮಾಹಿತಿ ಇಲ್ಲಿದೆ..   

3 /5

ಸದ್ಯ ಟಾಪ್‌ ಸಿರೀಯಲ್‌ಗಳಲ್ಲಿ ಒಂದೆನಿಸಿಕೊಂಡ ಶ್ರೀರಸ್ತು ಶುಭಮಸ್ತುದಲ್ಲಿ ಅವಿನಾಶ್‌ ಪಾತ್ರದಲ್ಲಿ ನಟಿಸುತ್ತಿರುವ ನಟನ ಹೆಸರು ಅರ್ಫತ್‌.. ಮುಸ್ಲಿಂ ಧರ್ಮದವರಾಗಿದ್ದರೂ ಅಷ್ಟು ಅಚ್ಚುಕಟ್ಟಾಗಿ ಕನ್ನಡ ಮಾತನಾಡುವ ಕಲಾವಿದ..   

4 /5

ಅವಿನಾಶ್‌ ಅಲಿಯಾಸ್‌ ಅರ್ಫತ್‌ ಶ್ರೀರಸ್ತು ಶುಭಮಸ್ತುಗೂ ಮುನ್ನ ನನ್ನರಸಿ ರಾಧೆ ಸೇರದಂತೆ ಸಾಕಷ್ಟು ಧಾರವಾಹಿಗಳಲ್ಲಿ ನಟಿಸಿದ್ದಾರೆ.. ಇಷ್ಟೇ ಅಲ್ಲ ಇವರು ನಾಯಕನಾಗಿ ಸಿನಿಮಾದಲ್ಲಿಯೂ ನಟಿಸಿದ್ದಾರೆ.. ಇವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿದ್ದು  ಶ್ರೀರಸ್ತು ಶುಭಮಸ್ತು ಅವಿ ಪಾತ್ರ..  

5 /5

ಸಾಕಷ್ಟು ಜಾಹೀರಾತುಗಳಲ್ಲಿಯೂ ಮಿಂಚಿರುವ ನಟ ಅರ್ಫತ್‌ ಶ್ರೀರಸ್ತು ಶುಭಮಸ್ತು ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ.. ಇದ್ದರೆ ಇವರಂತಹ ಪತಿ ಇರಬೇಕು ಎಂದು ಫ್ಯಾನ್ಸ್‌ ಆಸೆ ಪಡುತ್ತಿದ್ದಾರೆ..