Sudhamurthy Photos: ಮಕ್ಕಳ ಜೊತೆ ಮಗುವಾದ ಸುಧಾಮೂರ್ತಿ

ಬಾಗಲಕೋಟೆ ಜಿಲ್ಲೆ ಬಾದಾಮಿಯ ಬನಶಂಕರಿ ದೇವಸ್ಥಾನಕ್ಕೆ ಸುಧಾಮೂರ್ತಿ ಭೇಟಿ ನೀಡಿದ್ದರು.

ಬಾಗಲಕೋಟೆ ಜಿಲ್ಲೆ ಬಾದಾಮಿಯ ಬನಶಂಕರಿ ದೇವಸ್ಥಾನಕ್ಕೆ ಸುಧಾಮೂರ್ತಿ ಭೇಟಿ ನೀಡಿದ್ದರು. ಮಕ್ಕಳ ಜೊತೆ ದೇಗುಲ ಆವರಣದಲ್ಲಿ ಕುಳಿತು, ಕ್ಷೇಮ-ಸಮಾಚಾರ ವಿಚಾರಿಸಿದರು.

1 /5

ಸುಧಾಮೂರ್ತಿ ಕಂಡು ಪುಳಕಗೊಂಡ ವಿದ್ಯಾರ್ಥಿಗಳು

2 /5

ಬಾಗಲಕೋಟೆ ಜಿಲ್ಲೆ ಬಾದಾಮಿಯ ಬನಶಂಕರಿ ದೇವಸ್ಥಾನಕ್ಕೆ ಬಂದಿದ್ದ ಸುಧಾಮೂರ್ತಿ 

3 /5

ಇದೇ ದೇಗುಲಕ್ಕೆ ಬಂದಿದ್ದ ಸಿಂದಗಿ ಭಾಗದ ವಿದ್ಯಾರ್ಥಿ, ವಿದ್ಯಾರ್ಥಿನಿಯರು 

4 /5

ಸುಧಾಮೂರ್ತಿ ಅವರ ಸರಳತೆ ಕಂಡು ಅಚ್ಚರಿಯಾದ ವಿದ್ಯಾರ್ಥಿಗಳು 

5 /5

ಮಕ್ಕಳ ಜೊತೆ ದೇಗುಲ ಆವರಣದಲ್ಲಿ ಕುಳಿತು, ಕ್ಷೇಮ-ಸಮಾಚಾರ ವಿಚಾರಿಸಿದ ಸುಧಾಮೂರ್ತಿ