ಕಪ್ಪು ಬಟ್ಟೆಯಲ್ಲಿ ಕಣ್ಕುಕ್ಕುವಂತಿದೆ ಸೌಂದರ್ಯ ದೇವತೆ ಸನ್ನಿ ಅಂದ ..! ಫೋಟೋಸ್ ನೋಡಿ

Sunny Leone : ಬಿಟೌನ್‌ ಸನ್ನಿ ಲಿಯೋನ್ ತಮ್ಮ ಸೌಂದರ್ಯದಿಂದಲೇ ಸಾಕಷ್ಟು ಹೆಸರು ಮಾಡಿದ ಸುಂದರಿ. ಬಾಲಿವುಡ್‌ ಸೇರಿದಂತೆ ಸೌತ್‌ ಸಿನಿರಂಗದಲ್ಲೂ ಈ ಚೆಲುವೆಗೆ ಸಾಕಷ್ಟು ಬೇಡಿಕೆ ಇದೆ. ಇದೀಗ ಕಪ್ಪು ಬಣ್ಣ ಗೌನ್‌ ಧರಿಸಿ ಕ್ಯಾಮರಾಗೆ ಪೋಸ್‌ ನೀಡಿರುವ ಮಾದಕ ನಟಿಯ ನೋಡ ಅಂತರ್ಜಾಲದಲ್ಲಿ ವೈರಲ್‌ ಆಗುತ್ತಿದೆ. 

1 /6

ನಟಿ ಸನ್ನಿ ಲಿಯೋನ್ ಬಾಲಿವುಡ್‌ ಫ್ಯಾಷನಿಸ್ಟ್ ಸ್ಟಾರ್‌ ನಟಿಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ದಿವಾ ತನ್ನ ಅತ್ಯಾಕರ್ಷಕ ಫ್ಯಾಷನ್ಸೆನ್ಸ್‌ ನಿಂದಾಗಿ ಅಪಾರ ಅಭಿಮಾನಿಗಳ ಮನ ಗೆದ್ದಿದ್ದಾರೆ.  

2 /6

ಬಿಕಿನಿ ಅವತಾರ ದಿಂದ ಹಿಡಿದು ಸೀರೆಯಲ್ಲಿ ಮಿಂಚುವ ನೀರೆಯ ಅಂದಕ್ಕೆ ಪಡ್ಡೆ ಹೈಕ್ಳು ಫಿದಾ ಆಗುತ್ತಾರೆ. ಇದೀಗ ಕಪ್ಪು ಬಟ್ಟೆಯಲ್ಲಿ ಕಂಗೊಳಿಸಿರುವ ಸನ್ನಿ ಅಂದ ಸೊಗಸಾಗಿದೆ.  

3 /6

ನಟಿ ಇತ್ತೀಚೆಗೆ ಕಪ್ಪು ಫ್ರಿಲ್-ಲೇಯರ್ಡ್ ಗೌನ್‌ನಲ್ಲಿರು ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಸನ್ನಿ ಲಿಯೋನ್ ರೆಡ್ ಕಾರ್ಪೆಟ್ ಮೇಲೆ ಕಪ್ಪು ಬಣ್ಣದ ಡ್ರೇಸ್‌ ತೊಟ್ಟು ಹೆಜ್ಜೆ ಹಾಕಿದ್ದಾರೆ.  

4 /6

ಡಿಸೈನರ್ ರಾಕಿ ಸ್ಟಾರ್ ಸನ್ನಿ ಲಿಯೋನ್ ಗೌನ್ ಡಿಸೈನ್‌ ಮಾಡಿದ್ದಾರೆ. ಅಧಿಕೃತ ವೆಬ್‌ಸೈಟ್ ಪ್ರಕಾರ, ಇದರ ಬೆಲೆ 187,525 ರೂ. ಆಗಿದೆ.  

5 /6

ಸನ್ನಿ ಲಿಯೋನ್ 'ಕೆನಡಿ' ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ಸಾಕಷ್ಟು ಪ್ರಶಂಸೆಗಳನ್ನು ಪಡೆದಿದ್ದಾರೆ.  

6 /6

ಸದ್ಯ ಸನ್ನಿ ಲಿಯೋನ್‌ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಆಕೆಯ ಫ್ಯಾನ್ಸ್‌ ಕಾಮೆಂಟ್‌ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.