OMG..! ʼಸೌಂದರ್ಯʼ ಎಂಬ ಪದ ಹುಟ್ಟಿದ್ದೇ ನಿನ್ನಿಂದ ಸನ್ನಿ..

Sunny Leone : ಭಾರತೀಯ ಸಿನಿರಂಗದ ಅತ್ಯಂತ ಬ್ಯೂಟಿಫುಲ್ ಮತ್ತು ಪ್ರತಿಭಾವಂತ ನಟಿಯರಲ್ಲಿ ಸನ್ನಿ ಲಿಯೋನ್ ಒಬ್ಬರು. ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಚೆಲುವೆ ಆಗಾಗ ನ್ಯೂ ಫೋಟೋ ಶೂಟ್‌ ಮೂಲಕ ಗಮನಸೆಳೆಯುತ್ತಿರುತ್ತಾಳೆ. ಸಧ್ಯ ಸನ್ನಿ ಹಾಟ್‌ ಆಂಡ್‌ ಕ್ಯೂಟ್‌ ಫೋಟೋಸ್‌ ವೈರಲ್‌ ಆಗುತ್ತಿವೆ.. ನೀವು ಒಮ್ಮೆ ನೋಡಿ..

1 /9

ಬಾಲಿವುಡ್‌ನ ಅತ್ಯಂತ ಸುಂದರ ಮತ್ತು ಪ್ರತಿಭಾವಂತ ನಟಿಯರಲ್ಲಿ ಸನ್ನಿ ಲಿಯೋನ್ ಒಬ್ಬರು.  

2 /9

ತಮ್ಮ ಗ್ಲಾಮರಸ್ ಫ್ಯಾಶನ್ ಲುಕ್‌ನಿಂದಾಗಿ ಸನ್ನಿ ಯಾವಾಗಲೂ ಮುಂಚೂಣಿಯಲ್ಲಿರುತ್ತಾರೆ.  

3 /9

ಇತ್ತೀಚಿಗೆ ಸನ್ನಿ ಕ್ಲಾಸಿ ಲೈಮ್ ಗ್ರೀನ್ ಡ್ರೇಸ್‌ನಲ್ಲಿ ಕಾಣಿಸಕೊಂಡು ಪಡ್ಡೆ ಹೈಕ್ಳು ಶಾಕ್‌ ಆಗುವಂತೆ ಮಾಡಿದ್ದಾರೆ.  

4 /9

ಹಾಲ್ಟರ್-ನೆಕ್ಡ್, ತೋಳಿಲ್ಲದ ಬ್ರ್ಯಾಲೆಟ್ ಕ್ರಾಪ್ ಟಾಪ್ ಸನ್ನಿ ಅಂದವನ್ನು ಇಮ್ಮಡಿಗೊಳಿಸಿದೆ.   

5 /9

ಬಾಲಿವುಡ್ ಸಿನಿಮಾ ಮಾತ್ರವಲ್ಲದೆ ಆಗಾಗ ಸೌತ್ ಸಿನಿಮಾಗಳಲ್ಲೂ ಸಹ ಸನ್ನಿ ಕಾಣಿಸಿಕೊಳ್ಳುತ್ತಿದ್ದಾರೆ.  

6 /9

ಸಧ್ಯ ಸನ್ನಿ ಲಿಯೋನ್ ಫೋಟೋಗಳು ಸೊಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.   

7 /9

ಸನ್ನಿ ಅಂದಕ್ಕೆ ಪಡ್ಡೆ ಹೈಕ್ಳು ಫಿದಾ ಆಗಿದ್ದು, ಸೌಂದರ್ಯ ಅಂದ್ರೆ ಇಪ್ಪಾ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ.  

8 /9

ಕನ್ನಡದ ಡಿಕೆ ಸಿನಿಮಾದ ಐಟಂ ಸಾಂಗ್‌ ಒಂದರಲ್ಲಿ ಸನ್ನಿ ಲಿಯೋನ್‌ ಹೆಜ್ಜೆ ಹಾಕಿದ್ದರು.  

9 /9

ಸೇಶಮ್ಮಾ... ಬಾಗಿಲ್ತೆರೆಯಮ್ಮಾ ಎನ್ನುವ ಹಾಡಿನಲ್ಲಿ ಡೈರೆಕ್ಟರ್‌ ಪ್ರೇಮ್‌ ಜೊತೆ ಸೊಂಟ ಬಳುಕಿದ್ದಳು ಸನ್ನಿ.