ಬ್ಲಾಕ್‌ ಬಟ್ಟೆಯಲ್ಲಿ ಸನ್ನಿ ಹಾಟ್‌ ನೋಟ : ಫೋಟೋಸ್‌ ಇಲ್ಲಿವೆ

Sunny leone : ಮೆಲ್ಬೋರ್ನ್‌ನಲ್ಲಿರುವ ಬಿಟೌನ್‌ ಮಾದಕ ನಟಿ ಸನ್ನಿ ಲಿಯೋನ್‌ ಕೆಲವೊಂದಿಷ್ಟು ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಕಪ್ಪು ಸೀಕ್ವಿನ್ಡ್ ಟಾಪ್, ಸ್ಕರ್ಟ್ ಮತ್ತು ಕಪ್ಪು ಬ್ಲೇಜರ್‌ನಲ್ಲಿ ಶೇಷಮ್ಮಾ ಸಖತ್‌ ಹಾಟ್‌ ಆಗಿ ಕಾಣಿಸುತ್ತಿದ್ದಾಳೆ.. ಈ ಕುರಿತು ಫೋಟೋಸ್‌ ಇಲ್ಲಿವೆ ನೋಡಿ..

1 /9

ಮಾದಕ ನಟಿ ಸನ್ನಿ ಲಿಯೋನ್‌ ಸದ್ಯ ಮೆಲ್ಬೋರ್ನ್‌ ಪ್ರವಾಸದಲ್ಲಿದ್ದಾರೆ.  

2 /9

ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ನಟಿ ಕೆಲವೊಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದು ವೈರಲ್‌ ಆಗುತ್ತಿವೆ.  

3 /9

ಫೋಟೋಗಳಲ್ಲಿ ಸನ್ನಿ ಕಪ್ಪು ಸೀಕ್ವಿನ್ಡ್ ಟಾಪ್, ಸ್ಕರ್ಟ್ ಮತ್ತು ಕಪ್ಪು ಬ್ಲೇಜರ್ ನಲ್ಲಿ ಸಖತ್‌ ಹಾಟ್‌ ಆಗಿ ಕಾಣಿಸುತ್ತಿದ್ದಾರೆ.  

4 /9

"ಮೆಲ್ಬೋರ್ನ್ ಡೈರೀಸ್" ಎಂದು ಶೀರ್ಷಿಕೆ ನೀಡಿ ಸನ್ನಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.  

5 /9

ಫ್ಯಾಶನ್ ಸ್ಟೈಲಿಸ್ಟ್ ಮೇಗನ್ ಕಾನ್ಸೆಸಿಯೊ, ಮೇಕಪ್ ಆರ್ಟಿಸ್ಟ್ ತೋಮಸ್ ಮೌಕಾ ವರ್ಕ್‌ನಲ್ಲಿ ಸನ್ನಿ ಸೊಗಸಾಗಿ ಕಾಣುತ್ತಿದ್ದಾರೆ.  

6 /9

ಹಾಟ್‌ನೆಸ್‌ ಬ್ಯೂಟಿ ಲುಕ್‌ಗೆ ಆವರ ಫ್ಯಾನ್ಸ್‌ ಫಿದಾ ಆಗಿದ್ದು, ಕಾಮೆಂಟ್‌ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.  

7 /9

8 /9

9 /9