ಅವನು ಮದವೆಯಾಗ್ತಿನಿ ಅಂತ ಅದನ್ನ ಮಾಡಿ ಬಿಟ್ಟೋದ..! ಫಸ್ಟ್‌ ಲವ್‌ ರಹಸ್ಯ ಬಿಚ್ಚಿಟ್ಟ ಸನ್ನಿ ಲಿಯೋನ್‌

Sunny Leone first love : ನೀಲಿ ಚಿತ್ರತಾರೆ ಸನ್ನಿ ಲಿಯೋನ್‌ ಇದೀಗ ಬಾಲಿವುಡ್‌ನ ಖ್ಯಾತ ನಟಿ. ತನ್ನ ಹಳೆಯ ಬದಕನ್ನು ತೊರೆದು ನಟನಾ ವೃತ್ತಿ ಆರಂಭಿಸಿರುವ ಚೆಲುವೆಗೆ ಸಾಕಷ್ಟು ಜನ ಅಭಿಮಾನಿಗಳಿದ್ದಾರೆ. ಇಂಡಿಯನ್‌ ಸಿನಿ ಇಂಡ್ರಸ್ಟ್ರಿಯಲ್ಲಿ ಉತ್ತಮ ಕ್ರೇಜ್‌ ಹೊಂದಿರುವ ಸಮಾಜಸೇವೆಗೂ ಸಹ ಹೆಸರುವಾಸಿ. ಸಧ್ಯ ಸುಂದರಿ ತನ್ನ ಹಳೆ ಲವ್‌ ವಿಚಾರವನ್ನು ಬಹಿರಂಗಪಡಿಸಿದ್ದಾರೆ.. 

1 /6

ನಟಿ ಸನ್ನಿ ಲಿಯೋನ್ ಸೇಸಮ್ಮಾ.. ಬಾಗಿಲ್‌ತೆಗಿಯಮ್ಮ.. ಅಂತ ಡಿಕೆ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟರು, ಮೊದಲ ಸಿನಿಮಾದಿಂದಲೇ ಸನ್ನಿ ಕನ್ನಡ ಸಿನಿ ಪ್ರೇಕ್ಷಕರ ಮನಗೆದ್ದರು. ಅಶ್ಲೀಲ ಚಿತ್ರಗಳೊಂದಿಗೆ ವೃತ್ತಿಜೀವನ ಪ್ರಾರಂಭಿಸಿ ಚೆಲುವೆ ಸಧ್ಯ ಪಡ್ಡೆ ಹೈಕ್ಳ ನೆಚ್ಚಿನ ನಟಿಯಾಗಿದ್ದಾರೆ.  

2 /6

ಡೇನಿಯಲ್ ವೆಬರ್ ಜೊತೆ ಮದುವೆಯಾಗಿರುವ ಸನ್ನಿ ಸಧ್ಯ ತಮ್ಮ ಮಕ್ಕಳೊಂದಿಗೆ ಖುಷಿಯಾಗಿದ್ದಾರೆ. ಆದರೆ ಸನ್ನಿ ಲಿಯೋನ್ ಡೇನಿಯಲ್ ವೆಬರ್ ಅವರನ್ನು ಮದುವೆಯಾಗುವ ಮೊದಲು ವ್ಯಕ್ತಿಯೊಬ್ಬನನ್ನು ಪ್ರೀತಿಸುತ್ತಿದ್ದ ವಿಚಾರವನ್ನು ಇದೀಗ ಬಹಿರಂಗ ಪಡಿಸಿದ್ದಾರೆ.  

3 /6

ಸನ್ನಿ ಲಿಯೋನ್ ಇತ್ತೀಚಿನ ಸಂದರ್ಶನದಲ್ಲಿ ಪ್ರೀತಿಸಿದ ವ್ಯಕ್ತಿಯಿಂದ ಜೀವನದಲ್ಲಿ ಮರೆಯಲಾಗದ ನೋವನ್ನು ಅನುಭವಿಸಿದ ಕುರಿತು ಹೇಳಿಕೊಂಡಿದ್ದಾರೆ. ಡೇನಿಯಲ್ ವೆಬರ್ ಜೊತೆ ಮದುವೆಯಾಗುವ ಮೊದಲು ನಾನು ಬೇರೆ ವ್ಯಕ್ತಿ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಗಿ ತಿಳಿಸಿದರು.  

4 /6

ಅಲ್ಲದೆ, ಆ ವ್ಯಕ್ತಿಯ ನಡವಳಿಕೆಯಲ್ಲಿ ಬದಲಾವಣೆ ಕಂಡುಬಂದಿತ್ತು. ನನಗೆ ಅವನು ಮೋಸ ಮಾಡುತ್ತಿದ್ದಾನೆ ಅಂತ ತಿಳಿಯಿರು. ಮುದುವೆ ಎರಡು ತಿಂಗಳು ಇರುವಾಗ, ನೀವು ನನ್ನನ್ನು ಪ್ರಾಮಾಣಿಕವಾಗಿ ಪ್ರೀತಿಸುತ್ತೀರಾ? ಎಂದು ಕೇಳಿದೆ.   

5 /6

ಅದಕ್ಕೆ ಅವನು ಐ ಡೋಂಟ್ ಲವ್ ಯೂ ಅಂತ ಹೇಳಿದ, ಆಗ ನನ್ನ ಹೃದಯ ಒಡೆಯಿತು ಇದರಿಂದಾಗಿ, ಖಿನ್ನತೆಗೆ ಒಳಗಾಗಿದ್ದೆ ಅಂತ ಸನ್ನಿ ಲಿಯೋನ್ ಹೇಳಿದ್ದಾರೆ. ನಂತರ ದೇವರು ಡೇನಿಯಲ್ ವೆಬರ್ ನನ್ನ ಜೀವನದಲ್ಲಿ ಕಳುಹಿಸಿದ ಅಂತ ಸನ್ನಿ ಹೇಳಿಕೊಂಡಿದ್ದಾರೆ  

6 /6

ಅಲ್ಲದೆ, ಡೇನಿಯಲ್ ನನ್ನನ್ನು ಪ್ರೀತಿಸುವುದು ಮಾತ್ರವಲ್ಲ, ನನ್ನನ್ನು ಬೆಂಬಲಿಸುತ್ತಾನೆ. ನನ್ನ ತಾಯಿ, ತಂದೆ ತೀರಿಕೊಂಡಾಗ ನನಗೆ ಬೆಂಬಲವಾಗಿ ನಿಂತಿದ್ದ. ಅವನನ್ನು ದೇವರೇ ಕಳುಹಿಸಿದ್ದಾನೆ ಅಂತ ಡೇನಿಯಲ್ ಅವರನ್ನು ಸನ್ನಿ ಲಿಯೋನ್ ಹೊಗಳಿದ್ದಾರೆ.