Surya Grahana 2023: ವರ್ಷದ ಕೊನೆಯ ಸೂರ್ಯಗ್ರಹಣದಿಂದ ಈ ರಾಶಿಯವರಿಗೆ ಭಾರೀ ತೊಂದರೆ

                                              

Surya Grahana: ಖಗೋಳ ವಿದ್ಯಮಾನಗಳಾದ ಸೂರ್ಯ-ಚಂದ್ರ ಗ್ರಹನಗಳಿಗೆ ಜ್ಯೋತಿಷ್ಯದಲ್ಲೂ ಕೂಡ ಬಹಳ ಪ್ರಾಮುಖ್ಯತೆ ಇದೆ. 2023ರಲ್ಲಿ ಎರಡನೇ ಮತ್ತು ಕೊನೆಯ ಸೂರ್ಯa ಗ್ರಹಣವು 14 ಅಕ್ಟೋಬರ್ 2023ರಲ್ಲಿ ಸಂಭವಿಸಲಿದೆ. ಈ ದಿನ ಅಶ್ವಿನ್ ಅಮಾವಾಸ್ಯೆಯೂ ಇರುವುದರಿಂದ ಇನ್ನೂ ಪ್ರಾಮುಖ್ಯತೆಯನ್ನು ಹೊಂದಿದೆ. ವರ್ಷದ ಕೊನೆಯ ಸೂರ್ಯಗ್ರಹಣದ ವೇಳೆ ಕೆಲವು ರಾಶಿಯವರು ತುಂಬಾ ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದು ಹೇಳಲಾಗುತ್ತದೆ. ಆ ರಾಶಿಗಳೆಂದರೆ... 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

2023 ರ ಎರಡನೇ ಮತ್ತು ಕೊನೆಯ ಸೂರ್ಯ ಗ್ರಹಣವು 14 ಅಕ್ಟೋಬರ್ 2023 ಶನಿವಾರದಂದು ಸಂಭವಿಸಲಿದೆ. ಅಮಾವಾಸ್ಯೆಯ ದಿನ ಸಂಭವಿಸಲಿರುವ ಈ ಗ್ರಹಣವು ಕೆಲವು ರಾಶಿಯವರ ಜೀವನದಲ್ಲಿ ಋಣಾತ್ಮಕ ಪರಿಣಾಮಗಳನ್ನು ಉಂಟು ಮಾಡಲಿದೆ ಎಂದು ಹೇಳಲಾಗುತ್ತಿದೆ. ಈ ಸಂಯದಲ್ಲಿ ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಯಿರಿ. 

2 /6

ವರ್ಷದ ಎರಡನೇ ಸೂರ್ಯ ಗ್ರಹಣವು ಮೇಷ ರಾಶಿಯವರಿಗೆ ಅಷ್ಟು ಶುಭಕರವಾಗಿಲ್ಲ. ಈ ಸಮಯದಲ್ಲಿ ನೀವು ನಿಮ್ಮವರಿಂದಲೇ ಮೋಸ ಹೋಗುವ ಸಾಧ್ಯತೆ ಇದೆ. ಇದಲ್ಲದೆ, ವೃತ್ತಿ ರಂಗದಲ್ಲಿಯೂ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 

3 /6

ಈ ವರ್ಷದ ಕೊನೆಯ ಸೂರ್ಯ ಗ್ರಹಣವು ವೃಷಭ ರಾಶಿಯವರಿಗೆ ಆರ್ಥಿಕ ಸಂಕಷ್ಟಗಳನ್ನು ತಂದೊಡ್ಡಬಹುದು. ಇದಲ್ಲದೆ, ನಿಮ್ಮ ಆತ್ಮವಿಶ್ವಾಸವೂ ಕುಗ್ಗುವ ಸಾಧ್ಯತೆ ಇದೆ. 

4 /6

ಸಿಂಹ ರಾಶಿಯವರಿಗೂ ಕೂಡ ವರ್ಷದ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣವು ಅಷ್ಟು ಅನುಕೂಲಕರವಾಗಿಲ್ಲ. ಸೂರ್ಯ ಗ್ರಹಣದ ಅಶುಭ ಪರಿಣಾಮದಿಂದಾಗಿ ನೀವು ಹೂಡಿಕೆಯಿಂದ ನಷ್ಟವನ್ನು ಅನುಭವಿಸಬೇಕಾಗಬಹುದು. 

5 /6

ವರ್ಷದ ಕೊನೆಯ ಸೂರ್ಯ ಗ್ರಹಣವು ಇಯನ್ಯಾ ರಾಶಿಯವರಿಗೆ ಅಮಂಗಳಕರ ಸುದ್ದಿಯನ್ನು ತರಲಿದೆ. ಇದಲ್ಲದೆ ಹಣಕಾಸಿನ ನಷ್ಟದ ಸಾಧ್ಯತೆ ಇದ್ದು ಇದು ಮಾನಸಿಕ ಒತ್ತಡವನ್ನೂ ಹೆಚ್ಚಿಸಬಹುದು.   

6 /6

ತುಲಾ ರಾಶಿಯ ಜನರ ಮೇಲೂ ಕೂಡ ವರ್ಷದ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣದ ಅಶುಭ ಪರಿಣಾಮಗಳು ಕಂಡು ಬರುತ್ತವೆ. ಈ ಸಮಯದಲ್ಲಿ ಅನಗತ್ಯ ವಾದಗಳು ಉಂಟಾಗಬಹುದು. ಇದರಿಂದ ಆರ್ಥಿಕ ನಷ್ಟವೂ ಉಂಟಾಗಬಹುದು. ಇದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.  ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.