Vastu Tips: ನಿಮ್ಮ ಮನೆಯ ಹತ್ತಿರವೂ ದೇವಸ್ಥಾನ ಇದೆಯಾ? ಹಾಗಾದರೆ ಈ ವರದಿಯನ್ನು ತಪ್ಪದೆ ಓದಿ

Vastu Tips: ನಿಮ್ಮ ಮನೆಯೂ ಕೂಡ ದೇವಸ್ಥಾನದ ಹತ್ತಿರವಿದೆಯಾ? ಒಂದು ವೇಳೆ ನಿಮ್ಮ ಉತ್ತರ ಹೌದು ಎಂದಾರರೆ, ಈ ವರದಿಯನ್ನು ಗಮನವಿಟ್ಟು ಓದಿ. ದೇವಸ್ಥಾನದ (Vastu Tips Related To Temple) ಹತ್ತಿರ ಮನೆ ನಿರ್ಮಿಸಬಾರದು ಎಂಬುದು ಕೆಲವರ ಅಭಿಪ್ರಾಯ. 

Vastu Tips: ನಿಮ್ಮ ಮನೆಯೂ ಕೂಡ ದೇವಸ್ಥಾನದ ಹತ್ತಿರವಿದೆಯಾ? ಒಂದು ವೇಳೆ ನಿಮ್ಮ ಉತ್ತರ ಹೌದು ಎಂದಾರರೆ, ಈ ವರದಿಯನ್ನು ಗಮನವಿಟ್ಟು ಓದಿ. ದೇವಸ್ಥಾನದ (Vastu Tips Related To Temple) ಹತ್ತಿರ ಮನೆ ನಿರ್ಮಿಸಬಾರದು ಎಂಬುದು ಕೆಲವರ ಅಭಿಪ್ರಾಯ. ಏಕೆಂದರೆ, ಇದರ ಹಿಂದೆ ಹಲವು ಕಾರಣಗಳಿವೆ. ಆದರೆ, ಎಲ್ಲಕ್ಕಿಂತ ಮುಖ್ಯ ಕಾರಣ ಎಂದರೆ ಅದು ವಾಸ್ತು ದೋಷ. ಹೀಗಾಗಿ ಇಂದು ನಾವು ವಾಸ್ತು ಶಾಸ್ತ್ರಕ್ಕೆ (Vastu Shastra) ಸಂಬಂಧಿಸಿದ ಅಂತಹ ಕೆಲ ಸಲಹೆಗಳನ್ನು ತಿಳಿದುಕೊಳ್ಳೋಣ ಬನ್ನಿ. ಈ ಸಲಹೆಗಳನ್ನು ಅನುಸರಿಸುವ ಮೂಲಕ ನೀವು ಯಾವುದೇ ರೀತಿಯ ವಾಸ್ತುದೋಷದಿಂದ (Vastu Dosha) ಪಾರಾಗಬಹುದು. ಬನ್ನಿ ತಿಳಿದುಕೊಳ್ಳೋಣ.

 

ಇದನ್ನೂ ಓದಿ-Saturday Tips: ಶನಿವಾರದಂದು ಈ 6 ತಪ್ಪುಗಳನ್ನು ಎಂದಿಗೂ ಮಾಡಬೇಡಿ, ಇಲ್ಲದಿದ್ದರೆ ದೊಡ್ಡ ನಷ್ಟವಾಗುತ್ತೆ

 

(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಗಳು ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಯಾವುದೇ ಸಲಹೆಯನ್ನು ಅನುಸರಿಸುವ ಮುನ್ನ ಕ್ಷೇತ್ರಕ್ಕೆ ಸಂಬಂಧಿಸಿದ ತಜ್ಞರನ್ನು ಸಂಪರ್ಕಿಸಿ ಅವರ ಸಲಹೆಗಳನ್ನು ಪಡೆಯಿರಿ)

 

ಇದನ್ನೂ ಓದಿ-Cracking Knuckles: ನಿಮಗೂ ಬೆರಳು ಮುರಿಯುವ ಅಭ್ಯಾಸವಿದೆಯಾ? ಮೊದಲು ಈ ವರದಿ ಓದಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

1. ದೇವಿಯ ದೇವಸ್ಥಾನ - ಒಂದು ವೇಳೆ ನಿಮ್ಮ ಮನೆಯ ಬಳಿಯೂ ಕೂಡ ದೇವಿಯ ದೇವಸ್ಥಾನವಿದ್ದರೆ, ನಿಮ್ಮ ಮನೆಯ ಮುಖ್ಯ ಗೇಟ್ ಮೇಲೆ ಆ ದೇವಿಯ ಪ್ರಮುಖ ಅಸ್ತ್ರವನ್ನು ಸ್ಥಾಪಿಸಿ. ಇದರ ಜೊತೆಗೆ ಆ ದೇವಿಯ ಭಾವಚಿತ್ರವನ್ನು ಮುಖ್ಯದ್ವಾರದ ಮೇಲೆ ಅಂಟಿಸಿ. ಇಲ್ಲಿ ನೀವು ದೇವಿಯ ವಾಹನದ ಚಿತ್ರವನ್ನು ಕೂಡ ಅಂಟಿಸಬಹುದು.

2 /6

2. ಲಕ್ಷ್ಮಿ ದೇವಸ್ಥಾನ (Goddess Lakshmi)- ಒಂದು ವೇಳೆ ನಿಮ್ಮ ನಿವಾಸದ ಬಳಿ ಭಗವತಿ ದೇವಿ ಲಕ್ಷಿಯ ದೇವಸ್ಥಾನವಿದ್ದರೆ, ಬಾಗಿಲ ಮೇಲೆ ಕಮಲದ ಆಕೃತಿಯನ್ನು ಬಿಡಿಸಿಕೊಳ್ಳಿ. ಇದಲ್ಲದೆ ನೀವು ಬೇರೆ ಉಪಾಯವನ್ನು ಕೂಡ ಮಾಡಬಹುದು. ನೀವು ಶ್ರೀ ವಿಷ್ಣುವಿನ ಫೋಟೋವನ್ನು ಅಂಟಿಸಿ ಅದಕ್ಕೆ ಕಮಲಗಟ್ಟೆಯ ಮಾಲೆ ಅರ್ಪಿಸಿ.

3 /6

3. ಶಿವನ ದೇವಸ್ಥಾನ - ಒಂದು ವೇಳೆ ನಿಮ್ಮ ಮನೆಯ ಬಳಿ ಶಿವನ ದೇವಸ್ಥಾನವಿದ್ದರೆ, ಶಿವನ ದೇವಷ್ಟಾನವಿರುವ ದಿಕ್ಕಿನೆಡೆಗೆ ಮುಖಮಾಡಿರುವ ಗಣಪತಿಯ ವಿಗ್ರಹವನ್ನು ಮನೆಯಲ್ಲಿ ಸ್ಥಾಪಿಸಿ. ಹೀಗೆ ಮಾಡುವುದರಿಂದ ವಾಸ್ತುದೋಷ ನಿವಾರಣೆಯಾಗುತ್ತದೆ. ಒಂದು ವೇಳೆ ಶಿವನ ದೇವಸ್ಥಾನ ಮನೆಯ ಬಾಗಿಲ ನೇರ ಮುಂದೆಯೇ ಇದ್ದರೆ, ಮನೆಯ ಮುಖ್ಯದ್ವಾರದ ಹೊಸ್ತಿಲ ಬಳಿ ತಾಮ್ರದ ಹಾವನ್ನು ಹೂತು ಹಾಕಿ.

4 /6

4. ಭೈರವನಾಥ ಮಂದಿರ - ಒಂದು ವೇಳೆ ನಿಮ್ಮ ಮನೆಯ ಎದುರು ಭೈರವನಾಥನ ದೇವಸ್ಥಾನವಿದ್ದರೆ, ನಿತ್ಯ ಬೆಳಗ್ಗೆ ನಿಮ್ಮ ಮನೆಯ ಮುಖ್ಯದ್ವಾರದ ಮೇಲೆ ಕಾಗೆಗೆ ರೊಟ್ಟಿಯನ್ನು ತಿನ್ನಿಸಿ.  

5 /6

5. ಶ್ರೀರಾಮನ ದೇವಸ್ಥಾನ - ಒಂದು ವೇಳೆ ಶ್ರೀರಾಮನ ದೇವಸ್ಥಾನದ ಬಳಿ ನಿಮ್ಮ ಮನೆ ಇದ್ದರೆ, ವಾಸ್ತು ದೋಷ ನಿವಾರಣೆಗಾಗಿ ಮನೆಯ ಮುಖ್ಯದ್ವಾರದ ಮೇಲೆ ಬಾಣವಿಲ್ಲದ ಧನುಷ್ಯದ ಆಕೃತಿಯನ್ನು ಬಿಡಿಸಿ.

6 /6

6. ಇತರೆ ಅವತಾರಗಳ ದೇವಸ್ಥಾನಗಳು - ಒಂದು ವೇಳೆ ನಿಮ್ಮ ಮನೆ ದೇವರ ಇತರ ಯಾವುದೇ ಆವತಾರಗಳ ದೇವಸ್ಥಾನದ ಹತ್ತಿರವಿದ್ದರೆ, ಮನೆಯ ಮುಖ್ಯದ್ವಾರದ ಮೇಲೆ ಪಂಚಮುಖಿ ಹನುಮನ ಚಿತ್ರ ಅಂಟಿಸಿ. ಪಂಚಮುಖಿ ಆಂಜನೇಯ ಮನೆಯಲ್ಲಿರುವ ಎಲ್ಲ ವಾಸ್ತುದೋಷಗಳನ್ನು ನಿವಾರಿಸಿ, ಸುಖ-ಶಾಂತಿ ದಯಪಾಲಿಸುತ್ತಾನೆ.