ರಾಮಭಕ್ತ ಹನುಮ ಜನಿಸಿದ ಸ್ಥಳವನ್ನ ಹಂತ ಹಂತವಾಗಿ ಅಭಿವೃದ್ಧಿ ಮಾಡುತ್ತೇವೆ-ಸಿಎಂ ಬೊಮ್ಮಾಯಿ

Koppala : ಕೊಪ್ಪಳ ಜಿಲ್ಲೆಗೆ ಆಗಮಿಸಿದ ಸಿಎಂ. ಗಂಗಾವತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನವನ್ನು ಉದ್ಘಾಟಿಸಿ ಈ ಕೆಳಗಿನ ಹೇಳಿಕೆಗಳನ್ನು ನೀಡಿದ್ದಾರೆ. ಜೊತೆಗೆ ಡಬಲ್ ಇಂಜಿನ್ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಿದರು. 
 

ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನವನ್ನು ಉದ್ಘಾಟಿಸಿದ ಸಿಎಂ. ಬೊಮ್ಮಾಯಿ ಮೈಸೂರು- ಬೆಂಗಳೂರು ಹೈವೆ ಏಕ್ಸಪ್ರೆಸ್ ನಲ್ಲಿ ಪ್ರತಿಭಟನೆ ವಿಚಾರವಾಗಿ ಮಾತನಾಡಿದರು. 
 

1 /4

ರಾಮಭಕ್ತ ಹನುಮನ ಜನಿಸಿದ ಸ್ಥಳವನ್ನ ಅಭಿವೃದ್ಧಿ ಮಾಡೋ ಪುಣ್ಯ ಬಿಜೆಪಿ ಸರ್ಕಾರಕ್ಕೆ ಸಿಕ್ಕಿದೆ ಹಂತ ಹಂತವಾಗಿ ಅಂಜನಾದ್ರಿ ಅಭಿವೃದ್ಧಿ ಮಾಡ್ತೆವೆ.  

2 /4

 ಮೈಸೂರು- ಬೆಂಗಳೂರು ಹೈವೆ ಏಕ್ಸಪ್ರೆಸ್ ನಲ್ಲಿ ಪ್ರತಿಭಟನೆ ವಿಚಾರವಾಗಿ ಮಾತನಾಡಿದರು. 

3 /4

 ಪ್ರತಿಭಾರಿ ಟೋಲ್ ಪ್ರಾರಂಭವಾದಗ ಈ ಸಮಸ್ಯೆ ಕಾಮನ್ ಸಮಸ್ಯೆ ಬಗೆ ಹರಿಸುತ್ತೇನೆ ಎಂದು ಅಂಜನಾದ್ರಿಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ.   

4 /4

ಇಲ್ಲಿಯವರೆಗೆ ಅಭಿವೃದ್ಧಿ ಮಾಡಿಲ್ಲ ಅನ್ನೋ ಆರೋಪ ವಿಚಾರ ಇಲ್ಲಿನ ಭೂಸ್ವಾಧಿನ ಪ್ರಕ್ರಿಯೆ ನೋಡಿಕೊಂಡು ಅಭಿವೃದ್ಧಿ ಮಾಡಬೇಕಾಗುತ್ತೆ. ಕಾಂಗ್ರೆಸ್ ನವರಿಗೆ ಉತ್ತರ ಕೊಡೊಕ್ಕಾಗಲ್ಲ.