ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಸಿಕ್ಸರ್ ಹೊಡೆದ ಆಟಗಾರ ಯಾರು ಗೊತ್ತಾ? 99 ರಷ್ಟು ಮಂದಿಗೆ ಇದಕ್ಕೆ ಉತ್ತರವೇ ಗೊತ್ತಿಲ್ಲ!

first six in the history of cricket: ಇಂದಿನ ಯುಗದಲ್ಲಿ ವೇಗದ ಕ್ರಿಕೆಟ್ ಚಾಲ್ತಿಯಲ್ಲಿದ್ದು, ಇದಕ್ಕೆ ಪ್ರಮುಖ ಕಾರಣ ಬೌಂಡರಿ, ಸಿಕ್ಸರ್’ಗಳ ಮಳೆ. ಆದರೆ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಸಿಕ್ಸರ್ ಹೊಡೆದ ಆಟಗಾರ ಯಾರು ಗೊತ್ತಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಕ್ರಿಕೆಟ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟ್ ನೋಡಲು ಕಾರಣ ಅಲ್ಲಿರುವ ಭರ್ಜರಿ ಬೌಂಡರಿ ಮತ್ತು ಸಿಕ್ಸರ್’ಗಳ ಕ್ರೇಜ್. ತ್ವರಿತ ಕ್ರಿಕೆಟ್‌’ನ ಈ ಯುಗದಲ್ಲಿ, ಅಭಿಮಾನಿಗಳು ಇವನ್ನೇ ಪೂರ್ಣವಾಗಿ ಆನಂದಿಸುತ್ತಾರೆ.

2 /6

ಅಂದಹಾಗೆ ನಾವಿಂದು ಈ ವರದಿಯಲ್ಲಿ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಸಿಕ್ಸರ್ ಹೊಡೆದ ಆಟಗಾರ ಯಾರು ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದೇವೆ.

3 /6

ವಿಶ್ವ ಕ್ರಿಕೆಟ್‌’ನಲ್ಲಿ ಮೊದಲ ಸಿಕ್ಸರ್ ಬಾರಿಸಿದ ಆಟಗಾರನ ಕುರಿತು ಮಾತನಾಡುವುದಾದರೆ, ಆಸ್ಟ್ರೇಲಿಯಾದ ದಂತಕಥೆ ಹೆಸರಿನಲ್ಲಿ ಈ ವಿಶೇಷ ಸಾಧನೆ ದಾಖಲಾಗಿದೆ.

4 /6

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಜೋ ಡಾರ್ಲಿಂಗ್ ಈ ಸಾಧನೆ ಮಾಡಿದವರಲ್ಲಿ ಮೊದಲಿಗರು. 1898 ರಲ್ಲಿ ಅಡಿಲೇಡ್ ಓವಲ್‌ನಲ್ಲಿ ಡಾರ್ಲಿಂಗ್ ಈ ಸಾಧನೆಯನ್ನು ತಮ್ಮ ಹೆಸರಿನಲ್ಲಿ ದಾಖಲಿಸಿದ್ದರು.

5 /6

ಆಗ ಸಿಕ್ಸರ್ ಹೊಡೆಯುವ ನಿಯಮವೇ ಬೇರೆ ಇತ್ತು. ಇಂದಿನಂತೆ, ಚೆಂಡನ್ನು ಬೌಂಡರಿ ಗೆರೆಯಿಂದ ಹೊರಗೆ ಕಳುಹಿಸಿದರೆ 6 ರನ್ ಸಿಗುತ್ತಿರಲಿಲ್ಲ. ಬದಲಾಗಿ 5 ರನ್ ಸಿಗುತ್ತಿತ್ತು.

6 /6

ಒಂದು ವೇಳೆ ಚೆಂಡು ಕ್ರೀಡಾಂಗಣ ದಾಟಿ ಹೊರ ಹೋದರೆ ಬ್ಯಾಟ್ಸ್ ಮನ್ ಖಾತೆಗೆ 6 ರನ್ ಸೇರ್ಪಡೆಯಾಗುತ್ತಿತ್ತು. ಆದರೆ, ಈ ಅದ್ಭುತವನ್ನು 14 ನವೆಂಬರ್ 1898 ರಂದು ಜೋ ಡಾರ್ಲಿಂಗ್ ಮಾಡಿದರು. ಅಡಿಲೇಡ್ ಓವಲ್‌’ನಲ್ಲಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಸಿಕ್ಸ್ ಬಾರಿಸುವ ಮೂಲಕ ಕ್ರೀಡಾಂಗಣದಿಂದಲೇ ಬಾಲ್ ಹೊರಹೋಗುವಂತೆ ಮಾಡಿದರು. ಇದು ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಸಿಕ್ಸರ್ ಆಗಿದೆ.