ರಫೇಲ್ ಡೀಲ್ ವಿವಾದ: ನಾಳೆ ಸುಪ್ರೀಂ ತೀರ್ಪು ಪ್ರಕಟ

ನವೆಂಬರ್ 14ರಂದು ಅರ್ಜಿಗಳ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​ ನೇತೃತ್ವದ ಪೀಠ ಡಿಸೆಂಬರ್ 14ಕ್ಕೆ ತೀರ್ಪನ್ನು ಕಾಯ್ದಿರಿಸಿತ್ತು. 
 

ಅಜಾತಶತ್ರು ವಾಜಪೇಯಿ ಭಾವಚಿತ್ರದೊಂದಿಗೆ ಬಿಡುಗಡೆಯಾಗಲಿದೆ 100 ರೂ. ನಾಣ್ಯ!

ನಾಣ್ಯದ ಒಂದು ಭಾದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರ ಇರಲಿದ್ದು, ದೇವನಾಗರಿ ಲಿಪಿಯಲ್ಲಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಅವರ ಹೆಸರು ಬರೆಯಲಾಗುವುದು.

ಅರಣ್ಯದಲ್ಲಿ ಧ್ಯಾನ ಮಾಡಲು ಹೋಗಿ ಚಿರತೆಗೆ ಆಹಾರವಾದ ಬೌದ್ಧ ಸನ್ಯಾಸಿ!

ಮಂಗಳವಾರ ಮುಂಜಾನೆ ರಾಮ್‌ದೇಗಿ ಅರಣ್ಯದಲ್ಲಿ ಮರದ ಕೆಳಗೆ ಕುಳಿತು ಧ್ಯಾನ ಮಾಡುತ್ತಿದ್ದ ಬೌದ್ಧ ಸನ್ಯಾಸಿಯ ಮೇಲೆರಗಿದ ಚಿರತೆಯೊಂದು ಅವರನ್ನು ಎಳೆದುಕೊಂಡು ಹೋಗಿ ದಾಳಿ ನಡೆಸಿ ಕೊಂದು ಹಾಕಿದೆ.

ಉಡುಪಿಯಲ್ಲಿ ಎಡೆಸ್ನಾನ, ಮಡೆಸ್ನಾನಕ್ಕೆ ಬ್ರೇಕ್ ಹಾಕಿದ ಕೃಷ್ಣಮಠ

 ಶ್ರೀಕೃಷ್ಣ ಮಠದಲ್ಲಿ ಷಷ್ಠಿ ಆಚರಣೆ ವೇಳೆ ಮಡೆಸ್ನಾನ, ಎಡೆಸ್ನಾನಕ್ಕೆ ಪರ್ಯಾಯ ಪಲಿಮಾರು ಮಠ ನಿಷೇಧ ಹೇರಿದೆ.

ಪಡ್ಡೆ ಹುಡುಗರ ನಿದ್ದೆಗೆಡಿಸ್ತಿದೆ ಕಿರಿಕ್ ಬೆಡಗಿಯ ಬಿಕಿನಿ ಲುಕ್!

ಥೈಲ್ಯಾಂಡ್ ಪ್ರವಾಸದಲ್ಲಿರುವ ಸಂಯುಕ್ತಾ ಹೆಗಡೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ನ್ಯೂ ಲುಕ್'ನಲ್ಲಿ ಫೋಟೋಗಳನ್ನು ಶೇರ್ ಮಾಡ್ತಿದ್ದಾರೆ.

ರಾಜಸ್ಥಾನ ಚುನಾವಣೆ: ಪೋಖ್ರಾನ್‌ನಲ್ಲಿ ಗೆಲುವಿನ ಅಂತರಕ್ಕಿಂತ NOTA ಮತಗಳೇ ಹೆಚ್ಚು

ಜೋದ್ಪುರದ ಪೋಖ್ರಾನ್‌ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಗೆಲುವಿನ ಅಂತರಕ್ಕಿಂತ NOTA ಮತಗಳೇ ಅಧಿಕ ಎಂದು ಮಾಧ್ಯಮಗಳು ವರದಿ ಮಾಡಿವೆ.

ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ

ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ಪರೀಕ್ಷೆಗಳು ನಡೆಯಲಿವೆ. 

ಕಾಡುಗೋಡಿಯಲ್ಲಿ ಗೋಡೌನ್​ ರ‍್ಯಾಕ್​ ಕುಸಿತ; ಮೂವರು ಸಾವು

ಗೋದಾಮಿನಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿಯೇ ಈ ಘಟನೆ ಸಂಭವಿಸಿದ್ದು, ಮೂವರು ಸಾವನ್ನಪ್ಪಿದ್ದಾರೆ.

ನಿರ್ದಿಷ್ಟ ಕಾಲಮಿತಿಯೊಳಗೆ ರಾಯಚೂರು ಸೇತುವೆ ಕಾಮಗಾರಿಗಳು ಸಂಪೂರ್ಣ- ಸಿಎಂ ಭರವಸೆ

ನಿರ್ದಿಷ್ಟ ಕಾಲಮಿತಿಯೊಳಗೆ ರಾಯಚೂರು ಜಿಲ್ಲೆಯ ಜುರಾಲಾ ಯೋಜನೆ ಬಾದೆಗೊಳಗಾದ ಸೇತುವೆ ಕಾಮಗಾರಿಗಳು ಸಂಪೂರ್ಣವಾಗಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
 

ನಿರ್ಭಯಾ ಅಪರಾಧಿಗಳಿಗೆ ಶೀಘ್ರ ನೇಣು ವಿಚಾರ: ಅರ್ಜಿ ವಜಾಗೊಳಿಸಿದ ಸುಪ್ರೀಂ

ನಿರ್ಭಯಾ ಹತ್ಯೆ ಅಪರಾಧಿಗಳಿಗೆ ಶೀಘ್ರದಲ್ಲಿಯೇ ಗಲ್ಲುಶಿಕ್ಷೆ ಜಾರಿಗೊಳಿಸಬೇಕು, ಎರಡು ವಾರದೊಳಗೆ ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿ ವಕೀಲ ಎ.ಎ.ಶ್ರೀವಾಸ್ತವ ಸುಪ್ರೀಂ ಕೋರ್ಟಲ್ಲಿ ಅರ್ಜಿ ಸಲ್ಲಿಸಿದ್ದರು. 

By continuing to use the site, you agree to the use of cookies. You can find out more by clicking this link

Close