RCBಯ ಈ 4 ಆಟಗಾರರಿಗೆ ಪ್ಲೇಯಿಂಗ್ 11ನಲ್ಲಿ ಸ್ಥಾನ ಖಚಿತ ಎಂದ ಕೋಚ್ ಆಂಡಿ: ‘ಈ ಸಲ ಕಪ್ ನಮ್ದೇ’ ಅನ್ನೋಕೆ ಈ ಫಾರ್ಮ್ ಸಾಕು..!

Coach Andy Flower on playing X: ಕೋಚ್ ಆಂಡಿ ಫ್ಲವರ್, ಆರ್‌ ಸಿ ಬಿ ತಂಡದ ಅಗ್ರ 4 ಆಟಗಾರರನ್ನು ಪ್ಲೇಯಿಂಗ್ 11ನಲ್ಲಿ ಸೇರಿಸಿಕೊಳ್ಳುವುದು ಖಚಿತ ಎಂದು ಹೇಳಿದ್ದಾರೆ.

Written by - Bhavishya Shetty | Last Updated : Dec 19, 2023, 10:24 PM IST
    • ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡು ಪ್ಲೆಸಿಸ್ ಆರ್‌ಸಿಬಿಗೆ ಆರಂಭಿಕರು
    • ಆರ್‌ ಸಿ ಬಿ ತಂಡದ ಅಗ್ರ 4 ಆಟಗಾರರನ್ನು ಪ್ಲೇಯಿಂಗ್ 11ನಲ್ಲಿ ಸೇರಿಸಿಕೊಳ್ಳುವುದು ಖಚಿತ
    • IPL 2024ಗಾಗಿ RCB ಪ್ಲೇಯಿಂಗ್ XIನ ಅಗ್ರ 4 ಆಟಗಾರರನ್ನು ಘೋಷಿಸಿದ್ದಾರೆ
RCBಯ ಈ 4 ಆಟಗಾರರಿಗೆ ಪ್ಲೇಯಿಂಗ್ 11ನಲ್ಲಿ ಸ್ಥಾನ ಖಚಿತ ಎಂದ ಕೋಚ್ ಆಂಡಿ: ‘ಈ ಸಲ ಕಪ್ ನಮ್ದೇ’ ಅನ್ನೋಕೆ ಈ ಫಾರ್ಮ್ ಸಾಕು..!  title=
RCB Coach Andy Flower

Coach Andy Flower on playing X: ಐಪಿಎಲ್ ಹರಾಜಿಗೂ ಮುನ್ನ, ಕೋಚ್ ಆಂಡಿ ಫ್ಲವರ್, ಆರ್‌ ಸಿ ಬಿ ತಂಡದ ಅಗ್ರ 4 ಆಟಗಾರರನ್ನು ಪ್ಲೇಯಿಂಗ್ 11ನಲ್ಲಿ ಸೇರಿಸಿಕೊಳ್ಳುವುದು ಖಚಿತ ಎಂದು ಹೇಳಿದ್ದಾರೆ. ಕೋಚ್ RCB ಯ ಯೂಟ್ಯೂಬ್ ಚಾನೆಲ್‌’ನಲ್ಲಿ IPL 2024ಗಾಗಿ RCB ಪ್ಲೇಯಿಂಗ್ XIನ ಅಗ್ರ 4 ಆಟಗಾರರನ್ನು ಘೋಷಿಸಿದ್ದಾರೆ.

ಇದನ್ನೂ ಓದಿ: ಸಾಕ್ಷಾತ್ ಶಿವಸುತ ಗಣಪತಿಯೇ ಮೆಚ್ಚಿದ ರಾಶಿಗಳಿವು: 2024ರಲ್ಲಿ ಇವರಾಗಿರುತ್ತಾರೆ ಅದೃಷ್ಟಕ್ಕೆ ಮತ್ತೊಂದು ಹೆಸರು…

ಈ ಐಪಿಎಲ್‌’ನಲ್ಲಿ ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡು ಪ್ಲೆಸಿಸ್ ಆರ್‌ಸಿಬಿಗೆ ಆರಂಭಿಕರ ಪಾತ್ರವನ್ನು ವಹಿಸಲಿದ್ದಾರೆ, ರಜತ್ ಪಾಟಿದಾರ್ 3 ನೇ ಸ್ಥಾನದಲ್ಲಿ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ 4 ನೇ ಸ್ಥಾನದಲ್ಲಿದ್ದಾರೆ ಆಡಲಿದ್ದಾರೆ ಎಂದು ಆಂಡಿ ಫ್ಲವರ್ ಹೇಳಿದ್ದಾರೆ. ಇದಲ್ಲದೆ, ಕ್ಯಾಮೆರಾನ್ ಗ್ರೀನ್ ಟಾಪ್ 5 ರಲ್ಲಿ ಇರಿಸಿಕೊಳ್ಳುವ ಬಗ್ಗೆಯೂ ಕೋಚ್ ಮಾತನಾಡಿದ್ದಾರೆ.

ಇದನ್ನೂ ಓದಿ: ನಿತ್ಯ 6-8 ನೆನೆಸಿದ ಬಾದಾಮಿ ತಿನ್ನಿ ಸಾಕು: ಈ ಕಾಯಿಲೆಗಳು ಮತ್ತೆಂದೂ ಬರದಂತೆ ಶಾಶ್ವತವಾಗಿ ಗುಣವಾಗುತ್ತೆ!

ಸಿರಾಜ್ ಬಗ್ಗೆ ಮಾತನಾಡಿದ ಆಂಡಿ ಫ್ಲವರ್, “ಮೊಹಮ್ಮದ್ ಸಿರಾಜ್ ಐಪಿಎಲ್‌’ನಲ್ಲಿ ಆರ್‌ಸಿಬಿ ತಂಡದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಅವರು ಅತ್ಯುತ್ತಮ ಬೌಲರ್ ಆಗಿದ್ದು, ಈ ಬಾರಿಯ ಐಪಿಎಲ್’ನಲ್ಲಿ ಸಿರಾಜ್ ತಂಡಕ್ಕೆ ಅತ್ಯಂತ ಮಹತ್ವದ ಪಾತ್ರ ವಹಿಸಲಿದ್ದಾರೆ ಎಂಬ ವಿಶ್ವಾಸ ಫ್ರಾಂಚೈಸಿಗಿದೆ” ಎಂದು ಕೋಚ್ ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News