Jaya Bachchan - Aishwarya Rai : ಜಯಾ ಬಚ್ಚನ್ ಯಾವಾಗಲೂ ತಮ್ಮ ಹೇಳಿಕೆಗಳಿಂದ ಜನಮನದಲ್ಲಿದ್ದಾರೆ. ಕೆಲವೊಮ್ಮೆ ಪಾಪರಾಜಿಗಳು ಫೋಟೋಗಳನ್ನು ಕ್ಲಿಕ್ಕಿಸಿದಾಗ ಅವರು ಕೋಪಗೊಳ್ಳುತ್ತಾರೆ. ಆದರೆ ಸೊಸೆ ಐಶ್ವರ್ಯಾ ರೈ ಬಚ್ಚನ್ ಜೊತೆ ಜಯಾಗೆ ಯಾವ ರೀತಿಯ ಸಂಬಂಧವಿದೆ ಗೊತ್ತಾ?
Valentine 2023: ಪ್ರೀತಿಯು ಸಿಹಿಯಾಗಿದ್ದು ಅದು ಜೀವನದಲ್ಲಿ ಸಂತೋಷವನ್ನು ತುಂಬುತ್ತದೆ ಎಂದು ಹೇಳಲಾಗುತ್ತದೆ, ಆದರೆ ಕೆಲವು ಬಾಲಿವುಡ್ ಸೆಲೆಬ್ರಿಟಿಗಳ ಜೀವನದಲ್ಲಿ, ಪ್ರೀತಿಯು ಸಿಹಿಯಾಗಿರಲಿಲ್ಲ. ಬದಲಾಗಿ ಕಹಿಯ ಮಳೆಗರೆದಿತ್ತು. ಇಂದು ಒಬ್ಬರನ್ನ ಪ್ರೀತಿಸಿ ಮತ್ತೊಬ್ಬರನ್ನು ಮದುವೆಯಾದ ಬಾಲಿವುಡ್ ನ ಸ್ಟಾರ್ ನಟಿಯರಿವರ ಬಗ್ಗೆ ಮಾಹಿತಿ ನೀಡಲಿದ್ದೇವೆ.
Actress got Cheated in Love: ಪ್ರೀತಿಯ ಮುಂದೆ ಎಲ್ಲವೂ ಶೂನ್ಯ ಎನ್ನುತ್ತಾರೆ ಪ್ರೇಮಿಗಳು. ಆದರೆ ಒಂದುಕ್ಷಣ ಆ ಪ್ರೀತಿ ಒಡೆದರೆ ಮರುಕ್ಷಣ ಎಲ್ಲವೂ ವಿಚಿತ್ರ ಎಂಬಂತೆ ಭಾಸವಾಗುತ್ತದೆ. ಇಂತಹದ್ದೇ ನೋವಿಗೆ ಜಾಲಕ್ಕೆ ಸಿಲುಕಿದ್ದರು ಬಾಲಿವುಡ್ ನಟಿಯರು. ಇದರಲ್ಲಿ ಕೆಲವರು ಮಾನಸಿಕವಾಗಿ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ನಿರ್ಧಾರಕ್ಕೆ ಕೂಡ ಬಂದಿದ್ದರು ಎನ್ನಲಾಗಿದೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ಐಶ್ವರ್ಯಾ ರೈ ಬಚ್ಚನ್ ಓವರ್ ಕೋಟ್ ಧರಿಸಿ ಕಾಣಿಸಿಕೊಂಡಾಗ ಈ ವರದಿಗಳು ಹೆಚ್ಚಾಗಿ ಚರ್ಚೆಗೆ ಬಂದಿದೆ. ಐಶ್ವರ್ಯಾ ಅವರ ಈ ಏರ್ಪೋರ್ಟ್ ಲುಕ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ತಕ್ಷಣ, ಅಭಿಮಾನಿಗಳು ಆಕೆ ಗರ್ಭಿಣಿಯಾಗಿದ್ದಾರೆ ಎಂಬ ಊಹಾಪೋಹಗಳನ್ನು ಚರ್ಚಿಸಿದ್ದಾರೆ.
ಪಾಸ್ಪೋರ್ಟ್ನಲ್ಲಿ ಐಶ್ವರ್ಯಾ ಅವರ ಚಿತ್ರವನ್ನು ನೋಡಿದ ನಂತರ, ಈ ರೀತಿ ಅಂದವಾಗಿ ಯಾರೊಬ್ಬರು ಫೋಟೋ ಸಹ ದಾಖಲೆಗಳಲ್ಲಿ ಮೂಡಿ ಬರುವುದಿಲ್ಲ. ಬಹುಶಃ ಇದು ಮೊದಲ ಮತ್ತು ಕೊನೆಯ ಬಾರಿ ಆಗಿರಬಹುದು ಎಂದು ಹೇಳಲಾಗುತ್ತದೆ.
ಐಶ್ವರ್ಯಾ ರೈ ಬಚ್ಚನ್, ಹಿಂದಿ ಚಿತ್ರರಂಗದಲ್ಲಿ ಹೆಚ್ಚು ಪ್ರಸಿದ್ದಿ ಪಡೆದಿರುವ ನಟಿಯರಲ್ಲಿ ಒಬ್ಬರು. ಇತ್ತೀಚಿನ ದಿನಗಳಲ್ಲಿ ಸಿನಿಮಾದಲ್ಲಿ ಅಭಿನಯಿಸುವುದು ಕಡಿಮೆಯಾದರೂ ಸಹ ಅಭಿಮಾನಿಗಳು ಮಾತ್ರ ಐಶ್ವರ್ಯಾರನ್ನು ಪರದೆಯ ಮೇಲೆ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ಐಶ್ವರ್ಯಾ ತನ್ನ ಸಾರ್ವಜನಿಕ ಜೀವನದಲ್ಲಿ ತುಂಬಾ ಸಕ್ರಿಯವಾಗಿರುತ್ತಾರೆ. ಜೊತೆಗೆ ಎಲ್ಲಾ ಪಾರ್ಟಿಗಳು ಮತ್ತು ಕಾರ್ಯಕ್ರಮಗಳಿಗೆ ಭಾಗಿಯಾಗುತ್ತಾರೆ. ಇನ್ನು ಪಾರ್ಟಿಗಳಿಗೆ ಹಾಜರಾಗುವಾಗ ಒಂದಕ್ಕಿಂತ ಒಂದು ವಿಭಿನ್ನ ಎನ್ನುವ ಡ್ರೆಸ್ಸಿಂಗ್ ಸ್ಟೈಲ್ನಲ್ಲಿ ಅದ್ಭುತವಾಗಿ ಕಾಣುತ್ತಾರೆ.
ಐಶ್ ಮೇಲೆ ಪ್ರೀತಿಯಾದ ಬಳಿಕ ಆಕೆಗೆ ಪ್ರಪೋಸ್ ಮಾಡಲು ಅಭಿಷೇಕ್ ಬಚ್ಚನ್ ನಕಲಿ ಉಂಗುರವನ್ನು ನೀಡಿದ್ದರಂತೆ. ಈ ಸುದ್ದಿ ನಿಮಗೆ ಆಶ್ಚರ್ಯ ಮೂಡಿಸಿದರೂ ಸಹ ನಿಜ. ಇದಕ್ಕೆ ಕಾರಣವನ್ನೂ ಅಭಿಷೇಕ್ ಹೇಳಿದ್ದಾರೆ. ಅಭಿಷೇಕ್ ಮತ್ತು ಐಶ್ವರ್ಯಾ 'ಗುರು' ಚಿತ್ರದ ಶೂಟಿಂಗ್ನಲ್ಲಿದ್ದರು.
Aishwarya Rai: ಐಶ್ವರ್ಯಾ ರೈ ಬಚ್ಚನ್ ಅವರ ಮಾಡೆಲಿಂಗ್ ದಿನಗಳ ಬಗ್ಗೆ ಒಂದು ಅಚ್ಚರಿಯ ಸುದ್ದಿ ಇಲ್ಲಿದೆ. ರೆಡ್ಡಿಟ್ ಬಳಕೆದಾರರು ಹಂಚಿಕೊಂಡ ಬಿಲ್ನ ಪ್ರತಿ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಇದರಲ್ಲಿ 1992ರಲ್ಲಿ ಐಶ್ವರ್ಯಾ ರೈ ಪಡೆದ ಸಂಭಾವನೆ ಇದೆ.
ಪವರ್ ಸ್ಟಾರ್ ಜೊತೆ ಬಾಲಿವುಡ್ ನಟಿ ಐಶ್ವರ್ಯ ರೈ ನಟಿಸಬೇಕಿತ್ತಂತೆ. ಆದರೆ ಕೊನೆ ಘಳಿಗೆಯಲ್ಲಿ ಅದು ಸಾಧ್ಯವಾಗಲಿಲ್ಲ. ಹಾಗಾದ್ರೆ ಯಾವುದು ಆ ಸಿನಿಮಾ ಯಾವುದು? ಅಪ್ಪು ಜೊತೆ ಐಶ್ವರ್ಯ ರೈ ನಟಿಸಲಿಲ್ಲ ಏಕೆ? ಇದರ ಕಂಪ್ಲೀಟ್ ಡೀಟೇಲ್ಸ್ ನಿಮಗಾಗಿ ಇಲ್ಲಿದೆ..
Abhishek Bachchan- Aishwarya Rai Fight: ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಜೋಡಿ. ಬಾಲಿವುಡ್ನಲ್ಲಿ ಉತ್ತಮ ಬಾಂಧವ್ಯವನ್ನು ಹೊಂದಿರುವ ಕೆಲವೇ ಜೋಡಿಗಳಲ್ಲಿ ಈ ಜೋಡಿಯೂ ಒಂದು.
ಮಂಗಳೂರು ಮೂಲದ ನಟಿ ಮತ್ತು ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಸೋಮವಾರ (ನವೆಂಬರ್ 1) 48 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.ಪ್ರಿಯಾಂಕಾ ಚೋಪ್ರಾ ಮತ್ತು ದೀಪಿಕಾ ಪಡುಕೋಣೆ ಅವರು ಹಾಲಿವುಡ್ ಗೆ ಪ್ರವೇಶಿಸುವ ಮೊದಲೇ ಈ ನಟಿ ಹಲವಾರು ಇಂಗ್ಲೀಶ್ ಸಿನಿಮಾಗಳಲ್ಲಿ ನಟಿಸಿದ್ದರು.
(Pics courtesy: Instagram and movie stills)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.