Budh Asta 2024: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜಕುಮಾರ ಎಂದು ಬಣ್ಣಿಸಲ್ಪಡುವ ಬುಧನು ನಾಳೆ ಎಂದರೆ ಏಪ್ರಿಲ್ 04ರಂದು ಅಸ್ತಮ ಸ್ಥಿತಿಗೆ ಜಾರಲಿದ್ದಾನೆ. ಇದರ ಪ್ರಭಾವ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಸಮಯದಲ್ಲಿ ಐದು ರಾಶಿಯ ಜನರು ಮಾತ್ರ ಹೆಜ್ಜೆ ಹೆಜ್ಜೆಗೂ ಎಚ್ಚರಿಕೆಯಿಂದ ಇರಬೇಕು ಎನ್ನಲಾಗುತ್ತಿದೆ.
Budh Uday: ಇಂದು (ಮಾರ್ಚ್ 15ರ ಶುಕ್ರವಾರ) ಗ್ರಹಗಳ ರಾಜಕುಮಾರ ಬುಧ ಉದಯಿಸಲಿದ್ದಾನೆ. ಇದರ ಪರಿಣಾಮ ಎಲ್ಲಾ 12 ರಾಶಿಯವರ ಜೀವನದಲ್ಲಿ ಕಂಡು ಬರುತ್ತದೆ. ಆದರೂ, ಈ ಸಮಯವು ನಾಲ್ಕು ರಾಶಿಯವರ ಜೀವನವನ್ನು ಬೆಳಗಲಿದೆ ಎನ್ನಲಾಗುತ್ತಿದೆ.
Budh Rahu yuti: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಎರಡು ಗ್ರಹಗಳು ಒಂದೇ ರಾಶಿಯಲ್ಲಿ ಒಟ್ಟಿಗೆ ಸೇರಿದಾಗ ಗ್ರಹಗಳ ಯುತಿ ನಿರ್ಮಾಣವಾಗುತ್ತದೆ. ಈ ಸಂದರ್ಭದಲ್ಲಿ ಶುಭ-ಅಶುಭ ಯೋಗಗಳು ನಿರ್ಮಾಣವಾಗುತ್ತವೆ.
Mangal-Shukra Yuti: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಎರಡು ಗ್ರಹಗಳು ಒಟ್ಟಿಗೆ ಕೂಡಿದಾಗ ಅವುಗಳ ಸಂಯೋಗ ರಚನೆಗೊಳ್ಳುತ್ತದೆ. ಇದರ ಪರಿಣಾಮ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ.
Monthly Horoscope February 2024: ವರ್ಷದ ಎರಡನೇ ಮಾಸವಾದ ಫೆಬ್ರವರಿ ತಿಂಗಳು ದ್ವಾದಶ ರಾಶಿಗಳ ಫಲಾಫಲ ಹೇಗಿದೆ. ಈ ತಿಂಗಳಿನಲ್ಲಿ ಯಾವ ರಾಶಿಯವರು ಅದೃಷ್ಟದ ಬೆಂಬಲವನ್ನು ಪಡೆಯಲಿದ್ದಾರೆ. ಯಾವ ರಾಶಿಯವರಿಗೆ ತಾಳ್ಮೆ ಅಗತ್ಯವಿದೆ ಎಂದು ತಿಳಿಯಿರಿ.
Venus Transit: ಜ್ಯೋತಿಷ್ಯ ಶಾಸ್ತ್ರದಲ್ಲಿ ಸಂಪತ್ತು, ಐಷಾರಾಮಿ ಜೀವನದ ಅಂಶ ಎಂದು ಪರಿಗಣಿಸಲಾಗಿರುವ ಶುಕ್ರ ಶೀಘ್ರದಲ್ಲೇ ತನ್ನ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. ಇದರ ಪ್ರಭಾವ ಎಲ್ಲಾ ರಾಶಿಯವರ ಮೇಲೆ ಕಂಡು ಬರುತ್ತದೆ. ಆದರೂ, ಮೂರು ರಾಶಿಯವರಿಗೆ ಇದನ್ನು ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ.
Margashira 2023: ಹಿಂದೂ ಕ್ಯಾಲೆಂಡರ್’ನಲ್ಲಿ ಮಾರ್ಗಶಿರ ಮಾಸವನ್ನು ಪ್ರಮುಖ ತಿಂಗಳು ಎಂದು ಪರಿಗಣಿಸಲಾಗಿದೆ. ಈ ತಿಂಗಳು ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯವಾದದ್ದು. ಈ ಮಂಗಳಕರ ಮಾಸದಲ್ಲಿ ಲಕ್ಷ್ಮಿ ಮತ್ತು ಭಗವಾನ್ ಕೃಷ್ಣನ ಆರಾಧನೆಯು ತುಂಬಾ ಮುಖ್ಯವಾಗಿದೆ.
Dhanurmasa 2023: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜ ಸೂರ್ಯ ದೇವನು ಧನು ರಾಶಿಯನ್ನು ಪ್ರವೇಶಿಸುತ್ತಿದ್ದಂತೆ ಧನುರ್ ಮಾಸ ಆರಂಭವಾಗುತ್ತದೆ. ಇದನ್ನು ಕರ್ಮಮಾಸ, ಮೂಲ ಎಂತಲೂ ಕರೆಯಲಾಗುತ್ತದೆ.
Aditya Mangala Rajayoga: ಶೀಘ್ರದಲ್ಲೇ ಧನು ರಾಶಿಯಲ್ಲಿ ಸೂರ್ಯ-ಮಂಗಳರಿಂದ ಆದಿತ್ಯ ಮಂಗಳ ರಾಜಯೋಗ ನೀರ್ಮಾನವಾಗಲಿದೆ. ಇದರ ಪರಿಣಾಮ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಸಮಯವನ್ನು ಮೂರುಶ್ ರಾಶಿಯವರಿಗೆ ಭಾರೀ ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ.
Surya Shani Yuti: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2024ರಲ್ಲಿ ಗ್ರಹಗಳ ರಾಜ ಸೂರ್ಯ ಮತ್ತು ನ್ಯಾಯದ ದೇವರು ಶನಿಯ ಸಂಯೋಗವು ರೂಪುಗೊಳ್ಳಲಿದೆ. ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಇದನ್ನು ಮೂರು ರಾಶಿಯವರಿಗೆ ಅಷ್ಟು ಒಳ್ಳೆಯ ಸಮಯವಲ್ಲ ಎಂದು ಹೇಳಲಾಗುತ್ತಿದೆ.
Most lucky zodiac sign in 2024: ವಿಶೇಷವಾಗಿ 2024 ರಲ್ಲಿ ಶನಿ, ಗುರು, ಮಂಗಳ, ರಾಹು ಮತ್ತು ಬುಧ ಹಿಮ್ಮುಖವಾಗಲಿವೆ. ಜ್ಯೋತಿಷ್ಯ ತಜ್ಞರ ಪ್ರಕಾರ, ಎಲ್ಲಾ 12 ರಾಶಿಗಳು ಗ್ರಹಗಳ ಸ್ಥಾನಗಳ ಬದಲಾವಣೆಯಿಂದ ಪರಿಣಾಮ ಎದುರಿಸಲಿವೆ.
Shani Sade Sati and Dhaiyya in 2024: 2024 ರಲ್ಲಿ ಶನಿ ದೇವನು ತನ್ನದೇ ಆದ ಕುಂಭ ರಾಶಿಯಲ್ಲಿ ಸ್ಥಿತನಾಗಲಿದ್ದಾನೆ. ಈ ಸಂದರ್ಭದಲ್ಲಿ ಶನಿಯು ಎಲ್ಲಾ ರಾಶಿಗಳ ಮೇಲೆ ವಿಭಿನ್ನ ರೀತಿಯಲ್ಲಿ ಪರಿಣಾಮ ಬೀರುತ್ತಾನೆ. ಈ ಅವಧಿಯಲ್ಲಿ, ಕೆಲವು ರಾಶಿಗಳು ಶನಿಯ ಸಾಡೇಸಾತಿ ಮತ್ತು ಧೈಯಾ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
Dimple Prediction: ಹುಡುಗಿ ಅಥವಾ ಹುಡುಗನ ಮೈಬಣ್ಣ ಮುಖ್ಯವಲ್ಲ, ಅವರ ನಡವಳಿಕೆ ಚೆನ್ನಾಗಿರಬೇಕು ಎಂದು ಹಲವರು ಹೇಳುವುದನ್ನು ನೀವು ಕೇಳಿರಬಹುದು. ಮದುವೆಯ ಸಂದರ್ಭದಲ್ಲಿ ಈ ವಿಷಯ ವಿಶೇಷವಾಗಿ ಕೇಳಿಬರುತ್ತದೆ.
Kartika Purnima Lucky Zodiac signs: ಸನಾತನ ಧರ್ಮದಲ್ಲಿ ಕಾರ್ತಿಕ ಮಾಸವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಈ ತಿಂಗಳಲ್ಲಿ ಜನರು ಪವಿತ್ರ ನದಿಗಳ ದಡದಲ್ಲಿ ವಾಸಿಸುತ್ತಾರೆ. ಅಥವಾ ಕೌಟುಂಬಿಕ ಜೀವನ ನಡೆಸುವ ಜನರು ತಮ್ಮ ಮನೆಗಳಲ್ಲಿ ತುಳಸಿ ಮತ್ತು ಬಾಳೆ ಗಿಡಗಳ ಪೂಜೆಯನ್ನು ಸಂಪೂರ್ಣ ಪರಿಶುದ್ಧತೆಯಿಂದ ಮಾಡುತ್ತಾರೆ.
Sarvartha Siddhi Yoga on Tulsi Puja 2023: ಈ ವರ್ಷ ತುಳಸಿ ವಿವಾಹದ ದಿನದಂದು ಮೂರು ಮಂಗಳಕರ ಯೋಗಗಳು ರೂಪುಗೊಳ್ಳುತ್ತಿವೆ. ಅದರೊಂದಿಗೆ ಪ್ರದೋಷ ವ್ರತ ಮತ್ತು ಶುಕ್ರವಾರವೆಂಬ ಶುಭಘಳಿಗೆಯೂ ಬಂದಿದೆ. ಈ ಸಂದರ್ಭದಲ್ಲಿ ಭಗವಾನ್ ವಿಷ್ಣುವಿನ ಆಶೀರ್ವಾದವನ್ನು ಸಹ ಪಡೆಯಬಹುದು. ಜೊತೆಗೆ ಲಕ್ಷ್ಮಿ ದೇವಿಯ ಕೃಪೆಯಿಂದ ಸಂಸಾರದಲ್ಲಿ ಸುಖ-ಸಮೃದ್ಧಿ ಹೆಚ್ಚುತ್ತದೆ. ಮಹಾ ಶಿವನ ಕೃಪೆಯಿಂದ ಎಲ್ಲಾ ದುಃಖಗಳು ದೂರವಾಗುತ್ತದೆ.
Deepavali Amavasya Lucky Zodiac Sign 2023: ನವೆಂಬರ್ 12 ಅಂದರೆ ನಾಳೆಯಿಂದ ದೀಪಾವಳಿ ಹಬ್ಬ ದೇಶದೆಲ್ಲೆಡೆ ಮನೆಮಾಡಲಿದೆ. ದೀಪಾವಳಿ ಸಂದರ್ಭದ ಎರಡನೇ ದಿನದಂದು ಅಮವಾಸ್ಯೆ ತಿಥಿಯೂ ಬರಲಿದೆ. ಇದೇ ದಿನದಂದು ಅಖಂಡ ರಾಜಯೋಗವೂ ರೂಪುಗೊಳ್ಳುತ್ತಿದೆ.
Dhanthrayodashi Yoga 2023: ದೀಪಾವಳಿಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ದೇಶದೆಲ್ಲೆಡೆ ದೀಪೋತ್ಸವದ ಸಂಭ್ರಮ ಮನೆಮಾಡಲು ದಿನಗಣನೆ ಶುರುವಾಗಿದೆ. ದೇಶದ ವಿವಿಧೆಡೆ ದೀಪಾವಳಿಯನ್ನು ಆಚರಿಸಲಾಗುತ್ತದೆ. ಇನ್ನು ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ದೀಪಾವಳಿಯು 59 ವರ್ಷಗಳ ನಂತರ ಅಪರೂಪದ ಮಂಗಳಕರ ಯೋಗದ ಸೃಷ್ಟಿಗೆ ಕಾರಣವಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.