ಓಟಿಟಿಯಲ್ಲಿ ಬಿಗ್ ಬಾಸ್ ಬಂದ್ರೂ ಟಿವಿಯಲ್ಲಿ ಯಾವಾಗಪ್ಪಾ ಬರುತ್ತೇ ಅಂತ ಕಾಯ್ತಾ ಕುಂತಿದ್ದ ಪ್ರೇಕ್ಷಕ ಮಹಾಶಯರಿಗೆ ಒಂದು ಗುಡ್ ನ್ಯೂಸ್ ಕಾದಿದ್ದು, ಇದೆ ಸೆಪ್ಟೆಂಬರ್ 24ಕ್ಕೆ ಬಿಗ್ ಬಾಸ್ 9 ಗ್ರ್ಯಾಂಡ್ ಪ್ರೀಮಿಯರ್ ಶುರುವಾಗಲಿದೆ.
Bigg Boss : ವಾರಾಂತ್ಯದ ಸಂಚಿಕೆಯಲ್ಲಿ ಬಿಗ್ ಬಾಸ್ ತೆಲುಗು ಸೀಸನ್ 6 ನಿರೂಪಕ ನಾಗಾರ್ಜುನ ಅವರ ವಿರುದ್ಧ ವಿಡಂಬನಾತ್ಮಕ ಕಾಮೆಂಟ್ಗಳಿಗೆ ಸಿಪಿಐ ನಾಯಕ ನಾರಾಯಣ ಪ್ರತಿಕ್ರಿಯಿಸಿದ್ದಾರೆ.
ʻಬಿಗ್ ಬಾಸ್ʼ ಮನೆಯವ್ರ ಸಂಬಂಧಗಳಲ್ಲಿ ಏರುಪೇರಾದಂತಿದೆ.. ರೂಪೇಶ್ ಶೆಟ್ಟಿಗೆ ಆಯ್ಕೆಯ ಚಿಂತೆ ಶುರುವಾಗಿದೆ. ಮನೆಯವ್ರಿಗೆ ಅವಕಾಶ ಕೊರತೆ ಆದಂತಿದೆ.. ಇದು ʻಬಿಗ್ ಬಾಸ್ʼ ಮನೆಯ ಕಥೆ...
Bigg Boss Kannada OTT : ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಡಬಲ್ ಎಲಿಮೆನೇಷನ್ ನಡೆದಿದೆ. ರಾಕೇಶ್ ಅಡಿಗ, ಅಕ್ಷತಾ ಕುಕ್ಕಿ, ಚೈತ್ರಾ ಹಳ್ಳಿಕೇರಿ, ಸೋನು ಶ್ರೀನಿವಾಸ್ ಗೌಡ, ಸಾನ್ಯಾ ಅಯ್ಯರ್, ಜಶ್ವಂತ್ ಬೋಪಣ್ಣ ಮತ್ತು ನಂದಿನಿ ಸೇರಿ ಒಟ್ಟು ಎಂಟು ಸ್ಪರ್ಧಿಗಳು ನಾಮಿನೇಟ್ ಆಗಿದ್ದರು.
ಮೂರು ವಾರದಲ್ಲಿ ರಾಕೇಶ್ಗೆ ಸೋನು ಇಷ್ಟ ಆಗಿದ್ದಾರಂತೆ.. ಸೋನುಗೆ ರಾಕೇಶ್ ಕೊಟ್ಟ ಸಲಹೆ ಏನು..? ಅಕ್ಷತಾ-ಸೋನು ಸೇರಿಗೆ ಸವಾ ಸೇರು ಹೇಗಿತ್ತು ಗೊತ್ತಾ..? ಇದು ಬಿಗ್ ಬಾಸ್ ಮನೆಯ ಕಥೆ...
ಸೋನು ಶ್ರೀನಿವಾಸ ಗೌಡ ವೈರಲ್ ಹುಡುಗಿ ಎಂದೇ ಫೇಮಸ್, ಪಟ ಪಟ ಎಂದು ಮಾತನಾಡುವ ಸೋನು ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಮೆಚ್ಚಿನ ಹುಡುಗಿಯಾಗಿ ಗುರುತಿಸಿಕೊಂಡಿದ್ದಾಳೆ. ಟ್ರೋಲ್ ಮಾಡೋ ಮೂಲಕ ಹೆಸರು ಗಳಿಸಿದ್ದ ಸೋನು ಬಿಗ್ ಬಾಸ್ ಮನೆಯಲ್ಲಿ ತಮ್ಮ ವಿಭಿನ್ನ ನಡವಳಿಕೆಯಿಂದ ಎಲ್ಲರ ಮನಗೆದ್ದಿದ್ದಾರೆ.
ಈ ಹಿಂದೆ ಅನೇಕ ಬಾರಿ ಊಟದ ವಿಚಾರಕ್ಕೆ ಗಲಾಟೆ ನಡೆದಿತ್ತು. ಆಹಾರ ಶಾರ್ಟೆಜ್ ಆಗುತ್ತದೆ ಎಂಬ ಕಾರಣಕ್ಕೆ ಕಿತ್ತಾಟ ನಡೆದಿದೆ. ಆದರೆ ಈ ಬಾರಿ ಊಟ ಎಸೆದಿದಕ್ಕೆ ಈ ಮಹಾಯುದ್ಧ ನಡೆದಿರುವುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.