Dream Interepretation - ಹಲವಾರು ರೀತಿಯ ಕನಸುಗಳು ಬೀಳುತ್ತವೆ. ಈ ಕನಸುಗಳಿಗೆ ಯಾವುದಾದರೊಂದು ಅರ್ಥ ಇರುತ್ತದೆ ಅಥವಾ ಯಾವುದಾದರೊಂದು ಸಂಗತಿಯತ್ತ ಅವು ಸಂಕೇತಗಳನ್ನು ನೀಡುತ್ತವೆ. ಕೆಲ ಕನಸುಗಳು ಶುಭ ಫಲಿತಾಂಶಗಳನ್ನು ನೀಡಿದರೆ, ಕೆಲ ಕನಸುಗಳು ಅಶುಭ ಫಲಿತಾಂಶಗಳನ್ನು ನೀಡುತ್ತವೆ. ಕನಸುಗಳ ವಿಚಾರದಲ್ಲಿ ಇಂತಹುದೇ ಕೆಲ ರೋಚಕ ಸಂಗತಿಗಳನ್ನು ತಿಳಿದುಕೊಳ್ಳೋಣ ಬನ್ನಿ,
ಪೂರ್ವಜರು ಕನಸಿನಲ್ಲಿ ಅಥವಾ ಇತರ ರೀತಿಯಲ್ಲಿ ಬರುವ ಮೂಲಕ ನಮಗೆ ಕೆಲವು ವಿಶೇಷ ಸಂಕೇತಗಳನ್ನು ನೀಡುತ್ತಾರೆ ಎಂದು ನಂಬಲಾಗಿದೆ. ಇದರಲ್ಲಿ ಮುಖ್ಯವಾದದ್ದು, ಕನಸಿನಲ್ಲಿ ಪೂರ್ವಜರು ಕಾಣಿಸಿಕೊಳ್ಳುವುದು.
ಮಲಗಿದ ನಂತರ ವ್ಯಕ್ತಿಯು ಬೇರೆ ಪ್ರಪಂಚಕ್ಕೆ ಹೋಗುತ್ತಾನೆ. ಕನಸಿನ ಗ್ರಂಥದ ಪ್ರಕಾರ, ಒಬ್ಬ ವ್ಯಕ್ತಿಯು ಮಲಗಿದ ನಂತರ ನೋಡುವ ಕನಸುಗಳು ವ್ಯಕ್ತಿಯ ಭವಿಷ್ಯದ ಬಗ್ಗೆ ಅನೇಕ ಸೂಚನೆಗಳನ್ನು ನೀಡುತ್ತವೆ. ಕನಸಿನ ಗ್ರಂಥಗಳ ಪ್ರಕಾರ, ಮುಂಜಾನೆ 3 ರಿಂದ 5 ರವರೆಗೆ ಕಂಡ ಕನಸುಗಳು ನನಸಾಗುತ್ತವೆ ಎಂದು ಹೇಳಲಾಗುತ್ತದೆ..
Dream Interpretation Ancestors: ಸಪ್ನ ಶಾಸ್ತ್ರದಲ್ಲಿ ಕನಸುಗಳ ಶುಭ ಮತ್ತು ಅಶುಭ ಫಲಗಳ ಬಗ್ಗೆ ಹೇಳಲಾಗಿದೆ. ಒಂದು ವೇಳೆ ನಿಮಗೆ ಬೀಳುವ ಕನಸು ಪೂರ್ವಜರಿಗೆ ಸಂಬಂಧಿಸಿದ್ದಾಗಿದ್ದರೆ, ಅವುಗಳನ್ನು ನಿರ್ಲಕ್ಷಿಸಬೇಡಿ.
Meaning of Seeing Monkey in Dream: ರಾತ್ರಿಯಲ್ಲಿ ಕನಸಿನಲ್ಲಿ ಕೋತಿಗಳನ್ನು ವಿಚಿತ್ರ ಭಂಗಿಯಲ್ಲಿ ನೋಡುತ್ತೀರಾ. ಹೌದು ಎಂದಾದರೆ, ಆ ವಿಚಿತ್ರ ಭಂಗಿಗಳ ಮೂಲಕ ನಿಮಗೆ ಮುಂಬರುವ ಸಮಯದ ಬಗ್ಗೆ ನೀಡುತ್ತಿರುವ ಎಚ್ಚರಿಕೆ ಏನು ಎಂದು ಅರ್ಥಮಾಡಿಕೊಳ್ಳಿ.
ಸಪ್ನಾ ಶಾಸ್ತ್ರದ ಪ್ರಕಾರ, ಪ್ರತಿಯೊಂದು ಕನಸಿಗೂ ವಿಶೇಷ ಅರ್ಥವಿದೆ. ಕೆಲವರು ಕನಸಿನಲ್ಲಿ ಚಿನ್ನ ಅಥವಾ ಆಭರಣಗಳನ್ನು ನೋಡುತ್ತಾರೆ. ಆದರೆ ಅಂತಹ ಕನಸುಗಳು ಏನನ್ನು ಸೂಚಿಸುತ್ತವೆ ಎಂಬುದನ್ನು ಗ್ರಂಥದಲ್ಲಿ ಹೇಳಲಾಗಿದೆ.
Dream Sign: ನವದೆಹಲಿ : ಸಾಮಾನ್ಯವಾಗಿ ನಾವೆಲ್ಲರೂ ಕನಸು ಕಾಣುತ್ತೇವೆ. ಕನಸಿನಲ್ಲಿ ಬೇರೆ ಬೇರೆ ವಿಷಯಗಳು ಕಾಣಿಸುತ್ತವೆ. ಕೆಲವೊಮ್ಮೆ ನಾವು ಕಾಣುವ ಕನಸು ಅರ್ಥ ಹೀನ ಎಂದು ಅನಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.