Gold Price Today : ಮದುವೆಯ ಸೀಸನ್ ಪ್ರಾರಂಭವಾಗುವ ಮುನ್ನವೇ ಚಿನ್ನದ ಬೆಲೆ ದಾಖಲೆಯ ಮಟ್ಟವನ್ನು ತಲುಪಿದೆ. ಹಿಂದಿನ ಎಲ್ಲಾ ದಾಖಲೆಯನ್ನು ಮುರಿದು ಹೊಸ ದಾಖಲೆಯತ್ತ ಮುನ್ನುಗ್ಗುತ್ತಿದೆ.
Gold Price Today : ಕಳೆದ ಕೆಲವು ದಿನಗಳಿಂದ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಎಲ್ಲಕ್ಕಿಂತ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ಬೆಳ್ಳಿ ಕೂಡ 68,000 ರೂ. ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ. ಆಗಸ್ಟ್ 2020 ರಲ್ಲಿ, ಕರೋನಾ ಸಮಯದಲ್ಲಿ, ಚಿನ್ನದ ದರವು ದಾಖಲೆಯ 56,200 ರೂ. ಸುಮಾರು ಎರಡೂವರೆ ವರ್ಷಗಳ ನಂತರ ಈ ದಾಖಲೆ ಮುರಿದಿದೆ.
Gold Rate in 1950: ಇತ್ತೀಚಿನ ದಿನಗಳಲ್ಲಿ ರೆಸ್ಟೋರೆಂಟ್ ಬಿಲ್, ಬುಲೆಟ್ ಬೈಕ್ನ ಬಿಲ್ ಮತ್ತು ವಿದ್ಯುತ್ ಬಿಲ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದಾದ ಬಳಿಕ ಇದೀಗ 1959ರಲ್ಲಿ ಚಿನ್ನಾಭರಣದ ಬಿಲ್ ಎಷ್ಟಿತ್ತು ಅನ್ನೋದರ ಬಿಲ್ವೊಂದು ಸಖತ್ ವೈರಲ್ ಆಗುತ್ತಿದೆ.
Gold Price Today on 2 January 2023:ಮಲ್ಟಿ ಕಮೊಡಿಟಿ ಎಕ್ಸ್ಚೇಂಜ್ನಲ್ಲಿ, ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 55,130 ರೂಪಾಯಿಗಳಷ್ಟಿದೆ. ಅಂದರೆ ಶೇಕಡಾ 0.21 ರಷ್ಟು ಏರಿಕೆಯಾದಂತಾಗಿದೆ. . ಇಂದು ಚಿನ್ನದ ಬೆಲೆ 55,052 ರೂ. ಆಗಿದೆ. ಕಳೆದ ವಹಿವಾಟಿನಲ್ಲಿ, ಚಿನ್ನದ ಬೆಲೆ 10 ಗ್ರಾಂಗೆ 54972 ರೂ. ಯಷ್ಟಿತ್ತು.
Gold Price Today : ವರ್ಷದ ಕೊನೆಯ ವ್ಯವಹಾರ ದಿನವಾದ ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬರುತ್ತಿದೆ. ಬೆಳ್ಳಿ ಬೆಲೆಗಳನ್ನು ನೋಡುವುದಾದರೆ, ಬೆಳ್ಳಿಯ ಬೆಲೆಯು 87 ರೂ. ಕುಸಿತದೊಂದಿಗೆ ಕೆಜಿಗೆ 69680 ರೂಪಾಯಿ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.
Gold Price Today : ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಇನ್ನು ಬೆಳ್ಳಿ ಬೆಲೆಯಲ್ಲಿ ಇಂದು ಕೂಡಾ ಏರಿಕೆ ಕಂಡು ಬಂದಿದೆ. ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ.
Gold Price Today : ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಬೆಳ್ಳಿ ಕೂಡಾ ಬಲು ದುಬಾರಿಯಾಗಿದೆ. ಚಿನ್ನ ಬೆಳ್ಳಿ ಖರೀದಿಸುವುದಾದರೆ, ನಿಮ್ಮ ನಗರದಲ್ಲಿ ಬೆಲೆ ಎಷ್ಟಿದೆ ಎನ್ನುವುದರ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.