Gajalakshmi Raja Yoga: ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಗ್ರಹಗಳ ಸಂಚಾರದಿಂದ ಎಲ್ಲಾ 12 ರಾಶಿಗಳ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ವ್ಯಕ್ತಿಯ ಜೀವನದಲ್ಲಿ ಅನೇಕ ಬದಲಾವಣೆಗಳು ಕಂಡುಬರುತ್ತವೆ
Gajakesari yoga 2023: ಈ ಬಾರಿ ಶ್ರಾವಣ ಮಾಸ ತುಂಬಾ ವಿಶೇಷವಾಗಿದೆ. ಶ್ರಾವಣದಲ್ಲಿ ಎರಡು ಗಜಕೇಸರಿ ಯೋಗಗಳು ರೂಪುಗೊಳ್ಳುತ್ತಿವೆ. ಈ ಯೋಗವು ಶಿವನ ಭಕ್ತರಿಗೆ ಶಿವನ ಅನುಗ್ರಹವನ್ನು ನೀಡುತ್ತದೆ. ಗುರು ಮತ್ತು ಚಂದ್ರ ಕೂಡಿದಾಗ ಗಜಕೇಸರಿ ಯೋಗ ಉಂಟಾಗುತ್ತದೆ.
Silver Ring Changes Good Luck: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ಒಬ್ಬ ವ್ಯಕ್ತಿಯು ಬೆಳ್ಳಿ ಉಂಗುರವನ್ನು ಧರಿಸಿದರೆ ಆತನ ಜೀವನದ ಶೇ.90ರಷ್ಟು ಸಮಸ್ಯೆಗಳು ಸ್ವಯಂ ಪರಿಹಾರವಾಗುತ್ತವೆ.
Omen of the lizard : ಹಲ್ಲಿ ಸೇರಿದಂತೆ ಕೀಟಗಳು ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಕಂಡುಬರುತ್ತವೆ. ಅನೇಕ ಜನರು ಇದನ್ನು ನಿರ್ಲಕ್ಷಿಸುತ್ತಾರೆ, ಕೆಲವರು ಅನುಮಾನ ಮತ್ತು ಭಯದಿಂದ ಅವುಗಳ ನಾಶಕ್ಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಇದರಲ್ಲಿ ಹೆಚ್ಚಿಗೆ ಚರ್ಚೆಯಾಗುವ ವಿಚಾರ ಅಂದ್ರೆ, ಮನೆಯಲ್ಲಿ ಹಲ್ಲಿ ಇದ್ದರೇ ಒಳ್ಳೆಯದೋ ಅಥವಾ ಕೆಟ್ಟದ್ದೋ ಅಂತ.. ನಿಮ್ಮ ಈ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಜ್ಯೋತಿಷ್ಯದಲ್ಲಿ ಗ್ರಹಗಳ ಸಂಯೋಗವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಇದು ಎಲ್ಲಾ ರಾಶಿಯವರ ಮೇಲೆ ಮಂಗಳಕರ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತದೆ. ಮೇಷ ರಾಶಿಯಲ್ಲಿ 4 ಗ್ರಹಗಳ ಸಂಯೋಜನೆಯು ಅನೇಕ ಜನರ ಅದೃಷ್ಟವು ಬೆಳಗಲಿದೆ.
Budh Asta 2023: ಬುಧವು ಬುದ್ಧಿಮತ್ತೆ, ಸಂಪತ್ತು, ವ್ಯವಹಾರ, ಸಂವಹನ ಇತ್ಯಾದಿಗಳ ಅಂಶವಾಗಿದೆ. ಬುಧನ ಈ ಸಂಚಾರವು ಎಲ್ಲಾ ಜನರ ಆರ್ಥಿಕ ಸ್ಥಿತಿ, ಮಾತಿನ ಮೇಲೆ ದೊಡ್ಡ ಪ್ರಭಾವ ಬೀರುತ್ತಾರೆ.
Good Luck Tips: ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ಉಪಾಯಗಳು ಮತ್ತು ತಂತ್ರಗಳ ಬಗ್ಗೆ ಹೇಳಲಾಗಿದೆ. ಈ ಸಲಹೆಗಳನ್ನು ಪಾಲಿಸುವುದರಿಂದ ಕುಟುಂಬದಲ್ಲಿ ಸಮೃದ್ಧಿ ಇರುತ್ತದೆ. ಜೀವನವು ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರುತ್ತದೆ. ಇಂದು ನಾವು ಅಂತಹ ಕೆಲವು ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತೇವೆ.
ತಾಮ್ರದ ಉಂಗುರದ ಪ್ರಯೋಜನಗಳು: ತಾಮ್ರದ ಕಡಗ ಅಥವಾ ತಾಮ್ರದ ಉಂಗುರವನ್ನು ಬೆರಳಿಗೆ ಧರಿಸಿದರೆ ಜಾತಕದಲ್ಲಿ ಸೂರ್ಯ ಮತ್ತು ಮಂಗಳನ ಸ್ಥಾನವು ಬಲವಾಗಿರುತ್ತದೆ. ಇದರೊಂದಿಗೆ ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಪ್ರಯೋಜನಗಳಿವೆ, ಉಂಗುರ ಧರಿಸಿದವರಿಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಎಂದಿಗೂ ಬರುವುದಿಲ್ಲ ಮತ್ತು ರಕ್ತದ ಹರಿವು ಉತ್ತಮವಾಗಿರುತ್ತದೆ.
ಏಕಾದಶಿ ಉಪವಾಸ ವ್ರತ: ಏಕಾದಶಿ ಉಪವಾಸಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಫಾಲ್ಗುನ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ರಂಗಭಾರಿ ಏಕಾದಶಿ ಎಂತಲೂ ಕರೆಯಲಾಗುತ್ತದೆ. ಈ ದಿನದಂದು ತೆಗೆದುಕೊಳ್ಳುವ ಕೆಲವು ಕ್ರಮಗಳು ವ್ಯಕ್ತಿಗೆ ಅದೃಷ್ಟವನ್ನು ತಂದುಕೊಡುತ್ತವೆ.
ಗ್ರಹ ರಾಶಿ ಪರಿವರ್ತನ: ಸೂರ್ಯ ಮತ್ತು ಬುಧ ಗ್ರಹಗಳ ಸಂಯೋಜನೆಯಿಂದ ರೂಪುಗೊಂಡ ಬುಧಾದಿತ್ಯ ಯೋಗವು ರಾಜಯೋಗಗಳಲ್ಲಿ ಒಂದಾಗಿದೆ. ಜನವರಿ 27ರಂದು ಬುಧ, ಸೂರ್ಯ ಮತ್ತು ಶನಿಯ ಸಂಯೋಗ ಇರುತ್ತದೆ. ಬುಧಾದಿತ್ಯ ಯೋಗವು ಬುಧ ಮತ್ತು ಸೂರ್ಯನ ಸಂಯೋಗದಿಂದ ರೂಪುಗೊಳ್ಳುತ್ತದೆ. ಇದು ಕೆಲವು ರಾಶಿಗಳಿಗೆ ಪ್ರಯೋಜನಕಾರಿ.
ಜ್ಯೋತಿಷ್ಯದ ಪ್ರಕಾರ ಫೆಬ್ರವರಿ 13ರಂದು ಸೂರ್ಯನು ಕುಂಭ ರಾಶಿ ಪ್ರವೇಶಿಸುತ್ತಾನೆ. ಅಲ್ಲಿ ಶುಕ್ರ ಮತ್ತು ಕುಂಭ ಈಗಾಗಲೇ ಕುಳಿತುಕೊಂಡಿವೆ. ಈ ಸಮಯದಲ್ಲಿ ಸೂರ್ಯ ಮತ್ತು ಶುಕ್ರನ ಸಂಯೋಗವಿರುತ್ತದೆ. ಇದರಿಂದ ಹಲವರ ಅದೃಷ್ಟದ ಬಾಗಿಲು ತೆರೆಯಲಿದೆ.
Astro Tips: ಪ್ರತಿಯೊಬ್ಬ ವ್ಯಕ್ತಿಗೂ ಶ್ರೀಮಂತನಾಗುವ ಕನಸು ಇರುತ್ತದೆ. ಸಂಪತ್ತನ್ನು ಹೊಂದಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಇದರಿಂದ ಅವರು ತಮ್ಮ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ವ್ಯಕ್ತಿಯ ದುರಾದೃಷ್ಟವು ಅವನನ್ನು ಬಿಡುವುದಿಲ್ಲ.
ಸೂರ್ಯ ಗೋಚರ 2023: ಸೂರ್ಯ ದೇವರು ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಜನವರಿಯಲ್ಲಿ ಸೂರ್ಯನು ತನ್ನ ಪುತ್ರ ಶನಿಯ ಚಿಹ್ನೆಯಾದ ಮಕರ ರಾಶಿಯನ್ನು ಪ್ರವೇಶಿಸಲಿದೆ. ಸೂರ್ಯನ ಈ ಸಂಚಾರವನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ರಾಶಿ ಬದಲಾವಣೆಯು ಕೆಲವು ರಾಶಿಗಳಿಗೆ ವಿಶೇಷವಾಗಿ ಫಲಪ್ರದವಾಗಲಿದೆ.
ಪುಷ್ಯ ಅಮವಾಸ್ಯೆ 2022: ಇಂದು(ಡಿ.23) ಪುಷ್ಯ ಅಮವಾಸ್ಯೆ. ಈ ದಿನ ಮಾಡಿದ ಕೆಲವು ಕೆಲಸಗಳು ಅಥವಾ ಕ್ರಮಗಳು ಜೀವನದ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವ ಮೂಲಕ ಅದೃಷ್ಟವನ್ನು ಬದಲಾಯಿಸುತ್ತದೆ. ಈ ಅಮವಾಸ್ಯೆ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
Garuda Puran About Money: ಗರುಡ ಪುರಾಣದಲ್ಲಿ ಮಾನವನ ಮರಣ ಮತ್ತು ನಂತರ ನಡೆಯುವ ವಿಧಿಗಳ ಬಗ್ಗೆ ಹೇಳಲಾಗಿದೆ. ಇದರೊಂದಿಗೆ ಗರುಡ ಪುರಾಣದಲ್ಲಿ ಮಾನವ ಜೀವನದ ಬಗ್ಗೆ ಹಲವು ರೀತಿಯ ವಿಷಯಗಳನ್ನು ಹೇಳಲಾಗಿದೆ.
ಇಂದು ಶನಿವಾರ. ಇದನ್ನು ನ್ಯಾಯದ ದೇವರು ಶನಿಯ ದಿನವೆಂದು ಕರೆಯಲಾಗುತ್ತದೆ. ಈ ದಿನ ನೀವು ಅಪ್ಪಿತಪ್ಪಿಯೂ 5 ತಪ್ಪುಗಳನ್ನು ಮಾಡಬಾರದು, ಇಲ್ಲದಿದ್ದರೆ ನೀವು ದೊಡ್ಡ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಪ್ರತಿಯೊಬ್ಬರಿಗೂ ಕನಸುಗಳು ಬೀಳುತ್ತವೆ. ಕೆಲವು ಕನಸುಗಳು ನಮಗೆ ಸಂತೋಷ ನೀಡಿದ್ರೆ, ಇನ್ನೂ ಕೆಲವು ಕನಸುಗಳು ತುಂಬಾ ಭಯಾನಕವಾಗಿರುತ್ತವೆ. ನಮಗೆ ಬೀಳುವ ಕನಸುಗಳ ಅರ್ಥ ತಿಳಿದುಕೊಳ್ಳುವುದು ತುಂಬಾ ಮುಖ್ಯ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
Astrology : ಕಷ್ಟಪಟ್ಟು ಕೆಲಸ ಮಾಡಿದ ನಂತರವೂ ನಿಮ್ಮ ಅದೃಷ್ಟವು ನಿಮ್ಮನ್ನು ಬೆಂಬಲಿಸದಿದ್ದರೆ ಮತ್ತು ನೀವು ಮತ್ತೆ ಮತ್ತೆ ವೈಫಲ್ಯವನ್ನು ಎದುರಿಸುತ್ತಿದ್ದರೆ, ಮನೆಯಲ್ಲಿ ಬಳಸುವ ಪಾತ್ರೆಗಳು ಸಹ ಇದಕ್ಕೆ ಕಾರಣವಾಗಬಹುದು. ವಿಶೇಷವಾಗಿ ಪೂಜೆಯಲ್ಲಿ ಬಳಸುವ ಹಿತ್ತಾಳೆಯ ಪಾತ್ರೆಗಳು ನಿಮ್ಮ ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ.
ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಹಸ್ತದ ರೇಖೆಗಳು ಮತ್ತು ಚಿಹ್ನೆಗಳ ಬಗ್ಗೆ ಬಹಳಷ್ಟು ಹೇಳಲಾಗಿದೆ. ಇವುಗಳ ಮೂಲಕ ವ್ಯಕ್ತಿಯ ಜೀವನದ ಬಗ್ಗೆ ಬಹಳಷ್ಟು ಊಹಿಸಬಹುದು. ಇಂದು ನಾವು ಅಂತಹ ಎರಡು ಚಿಹ್ನೆಗಳ ಬಗ್ಗೆ ಇಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಅಂಗೈಯಲ್ಲಿ ಈ ಚಿಹ್ನೆಗಳು ಇರುವುದನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.