Benefit From Garlic Tea - ಸಾಮಾನ್ಯವಾಗಿ ಭಾರತದಲ್ಲಿ ಜನರು ಬೆಳ್ಳುಳ್ಳಿ ಚಹಾ (Garlic Tea) ಸೇವಿಸುವುದು ವಿರಳ, ಆದರೆ ಅದರ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದ್ದರೆ, ನೀವು ಖಂಡಿತವಾಗಿಯೂ ಪ್ರತಿದಿನ ಬೆಳಗ್ಗೆ ಅದನ್ನು ಸೇವಿಸುವಿರಿ. ಇದನ್ನು ಮನೆಯಲ್ಲಿಯೇ ತಯಾರಿಸಿ ನೀವು ಸೇವಿಸಬಹುದು. ಬೆಳ್ಳುಳ್ಳಿ ಚಹಾ ಸೇವನೆಯಿಂದ ಆಗುವ ಪ್ರಯೋಜನಗಳನ್ನು ತಿಳಿದುಕೊಳ್ಳೋಣ ಬನ್ನಿ.
Garlic Tea Benefits: ಭಾರತದಲ್ಲಿ ಸಾಮಾನ್ಯವಾಗ್ಫಿ ಹೆಚ್ಚಾಗಿ ಬೆಳ್ಳುಳ್ಳಿ ಚಹಾವನ್ನು ಕುಡಿಯುವುದಿಲ್ಲ. ಆದರೆ ಅದರ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದ್ದರೆ, ನೀವು ಖಂಡಿತವಾಗಿಯೂ ಪ್ರತಿದಿನ ಬೆಳಿಗ್ಗೆ ಅದನ್ನು ಸೇವಿಸುತ್ತೀರಿ. ಇದನ್ನು ಮನೆಯಲ್ಲಿಯೇ ತಯಾರಿಸುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯಿರಿ.
ವಿವಾಹಿತ ಪುರುಷರು ಪ್ರತಿ ದಿನ ರಾತ್ರಿ 4 ಬಾದಾಮಿಯನ್ನು ಬೆಚ್ಚಗಿನ ಹಾಲಿನೊಂದಿಗೆ ಅಗಿಯಬೇಕು ಎಂದು ಆಯುರ್ವೇದ ತಜ್ಞ ಡಾ.ಅಬ್ರಾರ್ ಮುಲ್ತಾನಿ ಹೇಳಿದರು. ಇದು ಪುರುಷ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತದೆ ಮತ್ತು ದೈಹಿಕ ದೌರ್ಬಲ್ಯವನ್ನು ನಿವಾರಿಸುತ್ತದೆ.
Hangover Cure: ಹೊಸ ವರ್ಷದ ಸಂದರ್ಭದಲ್ಲಿ ಪಾರ್ಟಿ ನಂತರ ಹ್ಯಾಂಗೊವರ್ ಸಾಮಾನ್ಯ ಸಮಸ್ಯೆಯಾಗಿದೆ. ಬನ್ನಿ, ಹ್ಯಾಂಗೊವರ್ನಿಂದ ಹೊರಬರಲು ಮನೆಮದ್ದುಗಳನ್ನು ಮತ್ತು ತಲೆನೋವು ಮತ್ತು ವಾಂತಿಯಂತಹ ರೋಗಲಕ್ಷಣಗಳನ್ನು ನಿವಾರಿಸುವ ಮಾರ್ಗಗಳನ್ನು ತಿಳಿಯೋಣ.
Benefits of Eating Eggs Daily: ಮೊಟ್ಟೆಯನ್ನು ದಿನಾಲೂ ತಿನ್ನುವುದರಿಂದ ದೇಹಕ್ಕೆ ಪ್ರೊಟೀನ್ ಸಿಗುತ್ತದೆ. ಆದರೆ, ಮೊಟ್ಟೆ ತಿನ್ನುವ ಮುನ್ನ ಅದರಲ್ಲಿ ಪ್ರೊಟೀನ್ ಇದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಿ.
Omicron variant: ಇತ್ತೀಚಿನ ಸೋಂಕುಗಳು "ಹೆಚ್ಚಾಗಿ ಕಿರಿಯ ವಯಸ್ಸಿನ ಗುಂಪುಗಳಲ್ಲಿ ಸಂಭವಿಸಿವೆ ಆದರೆ ನಾವು ವಯಸ್ಸಾದವರ ಗುಂಪುಗಳಿಗೆ ಈ ಕ್ರಮವನ್ನು ನೋಡಲು ಪ್ರಾರಂಭಿಸುತ್ತಿದ್ದೇವೆ" ಎಂದು ಎನ್ಐಸಿಡಿಯ ಮಿಚೆಲ್ ಗ್ರೂಮ್ ತಿಳಿಸಿದರು.
ದೇಶದಲ್ಲಿ ಒಮಿಕ್ರಾನ್ ರೂಪಾಂತರದ ಎರಡು ಪ್ರಕರಣಗಳು ಇಲ್ಲಿಯವರೆಗೆ ವರದಿಯಾಗಿದೆ.ಅದರಲ್ಲೂ ಈ ಎರಡೂ ಪ್ರಕರಣಗಳು ಕರ್ನಾಟಕದಿಂದಲೇ ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಹೇಳಿದ್ದಾರೆ.
ಕೆಲವರಿಗೆ ಒಮ್ಮೆ ಹಿಟ್ಟು ಕಲಸುವಾಗಲೇ ಎರಡು ಮೂರೂ ದಿನಗಳಿಗಾಗುವಷ್ಟು ಹಿಟ್ಟು ಕಲಸಿ ಇಟ್ಟುಕೊಳ್ಳುವ ಅಭ್ಯಾಸವಿರುತ್ತದೆ. ಇದರಿಂದ ಸಮಯ ಉಳಿಸಬಹುದು. ಕೆಲಸ ಬೇಗ ಮುಗಿಯುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ಹೀಗೆ ಮಾಡಲಾಗುತ್ತದೆ.
ನೀವು ಚಳಿಗಾಲದಲ್ಲಿ ಪ್ರತಿದಿನ ಮೂಲಂಗಿಯನ್ನು ಸೇವಿಸಿದರೆ, ನಿಮ್ಮ ರೋಗನಿರೋಧಕ ಶಕ್ತಿ ತುಂಬಾ ಬಲವಾಗಿರುತ್ತದೆ ಮತ್ತು ಶೀತ ಮತ್ತು ಕೆಮ್ಮಿನಂತಹ ಸಮಸ್ಯೆಗಳನ್ನು ತಡೆಯಲು ಸಾಧ್ಯವಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.