Hubli Airport Construction: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹುಬ್ಬಳ್ಳಿ ವಿಮಾನ ನಿಲ್ದಾಣ ಅಭಿವೃದ್ಧಿಯನ್ನು ಕೈಗೊಂಡಿದ್ದು, ವಿಶ್ವ ದರ್ಜೆಯ ವಿಮಾನ ನಿಲ್ದಾಣವನ್ನಾಗಿ ರೂಪಿಸಲು ಈ ಮೂಲಕ ಕ್ರಮ ಕೈಗೊಂಡಿದೆ ಎಂದು ವಿಮಾನ ನಿಲ್ದಾಣದ ಕಾರ್ಯ ನಿರ್ವಾಹಕ ನಿರ್ದೇಶಕ ಮನೋಜ್ ಶೇಖರನ್ ತಿಳಿಸಿದ್ದಾರೆ
Hubli : ಮಾರ್ಚ್ 8 ರಂದು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಹೆಚ್ಚುವರಿ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ.
Vice President Jagdeep Dhankhar: ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಹೂ ಗುಚ್ಛ ನೀಡಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರಿಗೆ ಆತ್ಮೀಯ ಸ್ವಾಗತ ಕೋರಿದರು.
ವಿಧಾನ ಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಪ್ರಕರಣ
ತನಿಖೆ ನಡೀತಿದೆ ಯಾರೇ ತಪ್ಪು ಮಾಡಲಿ ಕ್ರಮ ಗ್ಯಾರಂಟಿ
ಹುಬ್ಬಳ್ಳಿಯಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿಕೆ
RDX ದೇಶದೊಳಗೆ ಬಂದಾಗ ಮೋದಿ ರಾಜೀನಾಮೆ ಕೊಡ್ಲಿಲ್ಲ
ತನಿಖೆ ನಡೆಯುತ್ತಿರುವಾಗ ಸರ್ಕಾರ ವಜಾ ಮಾಡಂದ್ರೆ ಹೇಗೆ?
Minister S Jaishankar: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತಾದ ಪುಸ್ತಕವನ್ನು ಜೈಶಂಕರ್ ಅಂದು ಬಿಡುಗಡೆಗೊಳಿಸಲಿದ್ದಾರೆ.
ಸಿದ್ದರಾಮಯ್ಯ ಬಜೆಟ್ನಲ್ಲಿ ಹುಬ್ಬಳ್ಳಿಗೆ ಸಿಗುತ್ತಾ ಬಂಪರ್..!
ಹುಬ್ಬಳ್ಳಿಯಲ್ಲಿ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ ಆರಂಭಕ್ಕೆ ಬೇಡಿಕೆ
ಕಿಮ್ಸ್ನಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಉತ್ತೇಜನ.. ಅಭಿವೃದ್ಧಿಗೆ ಒತ್ತು
ಕಿಮ್ಸ್ ಅಭಿವೃದ್ಧಿಗೆ ಅನುದಾನ ನೀಡಬೇಕು ಎಂದು ಒತ್ತಾಯ
ಉತ್ತರ ಕರ್ನಾಟಕ ಕನ್ನಡ ಗಂಡು ಮೆಟ್ಟಿನ ನಾಡು ಕನ್ನಡ ನಾಡು ನುಡಿ ಭಾಷೆ, ಪ್ರಾದೇಶಿಕತೆಗೆ ಕನ್ನಡಿಗರಿಗೆ ಅನ್ಯಾಯ ಆದಾಗ ಮೊದಲು ಪ್ರಶ್ನೆ ಮಾಡುವವರು ಹುಬ್ಬಳ್ಳಿ ಧಾರವಾಡದವರು. ಗೋಕಾಕ ಚಳುವಳಿ, ಕರ್ನಾಟಕ ಏಕೀಕರಣ ಮೂಲಕ ಕನ್ನಡ ಭಾಷೆಗೆ ನಾಡಿಗೆ ಅಧಮ್ಯ ಚೇತನ ತುಂಬಿದ ನಾಡಿನಲ್ಲೀಗ ಕನ್ನಡ ಧ್ವಜ ಹರಿದಿದೆ.
ಸಾಮಾನ್ಯವಾಗಿ ನಾವು ಬಂಗಾರ ಬೆಳ್ಳಿ ತುಲಾಭಾರ ನೋಡಿದ್ದೇವೆ ಕೇಳಿದ್ದೇವೆ. ಆದರೆ ಇಲ್ಲೊಂದು ಕಡೆ ಆನೆ ಅಂಬಾರಿ ಸಮೇತ ಸ್ವಾಮೀಜಿಗಳ ತುಲಾಭಾರ ಮಾಡಲಾಗಿದೆ.. ಅದು 5555 ಕೆಜಿ ನಾಣ್ಯಗಳ ಮೂಲಕ.. ಭಾವೈಕ್ಯೆತೆಗೆ ಹೆಸರಾದ ಆ ಮಠದ ಸ್ವಾಮೀಜಿಗೆ ಇವತ್ತು ಆನೆ ಅಂಬಾರಿ ಸಮೇತ 10 ರೂಪಾಯಿ 5555 ಕೆಜಿ ನಾಣ್ಯಗಳ ತುಲಾಭಾರ ಮಾಡಲಾಯಿತು...ಅಷ್ಟಕ್ಕೂ ಆ ಸ್ವಾಮೀಜಿ ಯಾರು? ಏನಿದು ನಾಣ್ಯಗಳ ತುಲಾಭಾರ ಅಂತೀರಾ ಈ ಸ್ಟೋರಿ ಓದಿ..
ಕಾಲ್ನಡಿಗೆಯಲ್ಲಿ ಅಯೋಧ್ಯೆಗೆ ಹೋಗಿದ್ದ ಭಕ್ತ ತಾಯ್ನಾಡಿಗೆ
ಹುಬ್ಬಳ್ಳಿಯ ಶ್ರೀಸಿದ್ಧಾರೂಢಮಠದಲ್ಲಿ ರಾಮಭಕ್ತನಿಗೆ ಸನ್ಮಾನ
ಪಾದಯಾತ್ರೆ ಮೂಲಕ ರಾಮನ ದರ್ಶನ ಪಡೆದು ಬಂದ ಯುವಕ
ನಡೆದೇ ರಾಮನ ದರ್ಶನವಾಗ್ಬೇಕು ಎಂಬ ಹಠ ಹಿಡಿದಿದ್ದ ಮನೋಜ್
ಹುಬ್ಬಳ್ಳಿಯಿಂದ ಅಯೋಧ್ಯೆಯವರೆಗೆ 1800 ಕಿ.ಮೀ ಪಾದಯಾತ್ರೆ
ಶೆಟ್ಟರ್ ಮರು ಸೇರ್ಪಡೆ.. ಬಿಜೆಪಿಯಲ್ಲಿ ಬಣ ರಾಜಕಾರಣ ಆರಂಭ
ಬಿಜೆಪಿಗೆ ಮರು ಸೇರ್ಪಡೆ ನಂತರ ಹುಬ್ಬಳ್ಳಿಗೆ ಮೊದಲ ಬಾರಿಗೆ ಆಗಮನ
ಶೆಟ್ಟರ್ ಹುಬ್ಬಳ್ಳಿಗೆ ಆಗಮಿಸಿದ್ದ ವೇಳೆ ಬಹುತೇಕ ಪ್ರಮುಖರು ಗೈರು
ಮಾಜಿ ಸಿಎಂ ಜಗದೀಶ್ ಶೆಟ್ಟರ್ಗೆ ಹೊರಗಿನ ಕಾರ್ಯಕರ್ತರಿಂದ ಸ್ವಾಗತ
ಶೆಟ್ಟರ್, ಜೋಶಿ ಬಣ ರಾಜಕೀಯಕ್ಕೆ ಹುಬ್ಬಳ್ಳಿಯಿಂದಲೇ ಆರಂಭ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.