Netflix Updates - ಇಂದು ಹಲವಾರು ಜನರು OTT ವೇದಿಕೆಗಳ ಮೇಲಿನ ಕಂಟೆಂಟ್ ಅನ್ನು ಅನುಸರಿಸುತ್ತಿದ್ದಾರೆ ಮತ್ತು ಇದೆ ಸರಣಿಯಲ್ಲಿ ಅವರು Netflix ಅನ್ನೂ ಕೂಡ ಬಳಸುತ್ತಿರಬಹುದು. ಹೀಗಿರುವಾಗ Netflix ಇತ್ತೀಚಿಗೆ ಹಲವು ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಿದ್ದು, ಅವುಗಳ ಕುರಿತು ಇಂದು ನಾವು ನಿಮಗೆ ಮಾಹಿತಿ ನೀಡುತ್ತಿದ್ದೇವೆ.
ಬಿಲ್ಗಳನ್ನು ಪಾವತಿಸಲು ಮತ್ತು ರೀಚಾರ್ಜ್ ಮಾಡಲು ನೀವು ಸ್ವಯಂ-ಪಾವತಿ ವಿಧಾನಗಳನ್ನು ಬಳಸಿದರೆ, ಡೆಬಿಟ್ ಕಾರ್ಡ್ಗಳು, ಕ್ರೆಡಿಟ್ ಕಾರ್ಡ್ಗಳು, ಏಕೀಕೃತ ಪಾವತಿ ಇಂಟರ್ಫೇಸ್ (UPI),ಅಥವಾ ಇತರ ಪ್ರಿಪೇಯ್ಡ್ ಪಾವತಿ ಉಪಕರಣಗಳು (PPI ಗಳು) ಬಳಸಿ ಪುನರಾವರ್ತಿತ ವಹಿವಾಟುಗಳಿಗಾಗಿ ನಿಮಗೆ ಹೆಚ್ಚುವರಿ ಅಂಶ ಧೃಡಿಕರಣದ (AFA)ಅಗತ್ಯವಿದೆ, ಎಂದು ಭಾರತೀಯ ರಿಸರ್ವ್ ಬ್ಯಾಂಕ ತನ್ನ ಇತ್ತೀಚಿನ ಆದೇಶಗಳಲ್ಲಿ ತಿಳಿಸಿದೆ.
ರಿಲಯನ್ಸ್ ಜಿಯೋ ಪೋಸ್ಟ್ಪೇಯ್ಡ್ ಮತ್ತು ಪ್ರಿಪೇಯ್ಡ್ ಯೋಜನೆಗಳು ಗ್ರಾಹಕರಿಗೆ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತಿವೆ. ಈ ಪ್ರಯೋಜನಗಳಲ್ಲಿ ಹೆಚ್ಚಿನ ವೇಗದ ಡೇಟಾ ಮತ್ತು ವಿವಿಧ ಒಟಿಟಿ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಿಗೆ ಚಂದಾದಾರಿಕೆ.
Netflix Mobile+ Plan: ಭಾರತದಲ್ಲಿ ತನ್ನ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಲು Netflix ನೂತನ ಯೋಜನೆಯೊಂದನ್ನು ಪ್ರಾರಂಭಿಸಲು ಯೋಜನೆ ರೂಪಿಸಿದೆ. ಕಂಪನಿ ಭಾರತೀಯ ಬಳಕೆದಾರರಿಗೆ ಹೊಸ ಮೊಬೈಲ್ ಪ್ಲಾಸ್ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯನ್ನು ಬಳಸುವ ಮೂಲಕ ಬಳಕೆದಾರರು ಯಾವುದೇ ಮೊಬೈಲ್, ಟ್ಯಾಬ್ಲೆಟ್ ಹಾಗೂ ಡೆಸ್ಕ್ ಟಾಪ್/ಲಾಪ್ ಟಾಪ್ ನಲ್ಲಿ Netflix ಕಂಟೆಂಟ್ ಅನ್ನು ಸ್ಟ್ರೀಮ್ ಮಾಡಬಹುದಾಗಿದೆ.
ಇದು ನೆಟ್ಫ್ಲಿಕ್ಸ್ನಲ್ಲಿ ಹೊಸದಾಗಿರಬಹುದು. ಆದರೆ ಕೆಲವು ಸಮಯದ ಹಿಂದೆ ಸ್ಮಾರ್ಟ್ ಡೌನ್ಲೋಡ್ಸ್ ಎಂಬ ಫೀಚರ್ ಅನ್ನು ವೆಬ್ ಸರಣಿಗಾಗಿ ಮಾತ್ರ ಬಳಸಲಾಗುತ್ತಿತ್ತು. ಆದರೆ ಡೌನ್ ಲೋಡ್ ಫಾರ್ ಯುನಲ್ಲಿ ಚಲನಚಿತ್ರಗಳನ್ನು ಸಹ ಡೌನ್ಲೋಡ್ ಮಾಡಬಹುದು.
ವಿಶ್ವದ ಅತಿದೊಡ್ಡ ಸ್ಟ್ರೀಮಿಂಗ್ ಸೇವೆ ಒದಗಿಸುವ ಪ್ಲಾಟ್ ಫಾರ್ಮ್ ಗಳಲ್ಲಿ ಒಂದಾಗಿರುವ (Netflix) ಈ ವಾರಾಂತ್ಯ ಅಂದರೆ ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಎಲ್ಲಾ ಭಾರತೀಯರಿಗೆ ಉಚಿತ ಸೇವೆ ನೀಡಲಿದೆ.
ಒಟಿಟಿ ಪ್ಲಾಟ್ಫಾರ್ಮ್ಗಳಾದ ನೆಟ್ಫ್ಲಿಕ್ಸ್ (Netflix), ಅಮೆಜಾನ್ ಪ್ರೈಮ್ (Amazon Prime) ಚಲನಚಿತ್ರಗಳನ್ನು ವೀಕ್ಷಿಸಲು ಲಕ್ಷಾಂತರ ರೂಪಾಯಿಗಳನ್ನು ಪಾವತಿಸುತ್ತಿವೆ. ಆದರೆ, ಈ ಕನಸಿನ ಕೆಲಸಕ್ಕಾಗಿ ನಿಮ್ಮ ಬಳಿ ಒಂದು ಸಾಧನವಿರುವ ಆವಶ್ಯಕತೆ ಇದೆ. ಅದರಿಂದ ನೀವು ಚಲನಚಿತ್ರವನ್ನು ಆರಾಮವಾಗಿ ವೀಕ್ಷಿಸಬಹುದು.
ಅಮೆರಿಕದ ಒಟಿಟಿ ಪ್ಲಾಟ್ಫಾರ್ಮ್ ನೆಟ್ಫ್ಲಿಕ್ಸ್ ಭಾರತೀಯ ಪ್ರೇಕ್ಷಕರಿಗೆ ಸ್ಟ್ರೀಮ್ ಫೆಸ್ಟ್ ಆಯೋಜಿಸಲಿದೆ. ಈ ಫೆಸ್ಟ್ ಎರಡು ದಿನಗಳವರೆಗೆ ಇರುತ್ತದೆ. ಈ ಉತ್ಸವದ ಸಮಯದಲ್ಲಿ, ಯಾವುದೇ ವ್ಯಕ್ತಿಯು ಚಂದಾದಾರಿಕೆ ಇಲ್ಲದೆ ನೆಟ್ಫ್ಲಿಕ್ಸ್ನಲ್ಲಿ ಚಲನಚಿತ್ರಗಳು, ಸರಣಿಗಳು ಮತ್ತು ಸಾಕ್ಷ್ಯಚಿತ್ರಗಳನ್ನು ವೀಕ್ಷಿಸಲು ಸಾಧ್ಯವಾಗಲಿದೆ. ಅಂದರೆ, ನಿಮ್ಮ ಮನರಂಜನೆಗಾಗಿ ನೆಟ್ಫ್ಲಿಕ್ಸ್ ಅನ್ನು ಎರಡು ದಿನಗಳವರೆಗೆ ಉಚಿತವಾಗಿ ಬಳಸಬಹುದು.
ಪ್ರತಿಯೊಬ್ಬರೂ ವಿಭಿನ್ನ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಿಗೆ ದುಬಾರಿ ಚಂದಾದಾರಿಕೆಗಳನ್ನು ಪಡೆಯಲು ಸಾಧ್ಯವಿಲ್ಲ. ನೀವು ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ + ಹಾಟ್ಸ್ಟಾರ್, ಝೀ 5 ಇತ್ಯಾದಿಗಳಿಗೆ ಚಂದಾದಾರರಾಗಲು ಬಯಸದಿದ್ದರೆ ಉಚಿತ ಟ್ರಯಲ್ ಗಳಿಗೆ ಒಂದು ಆಯ್ಕೆಯೂ ಇದೆ.
ಚಲನಚಿತ್ರ ವೀಕ್ಷಿಸುವ ಅಭಿರುಚಿ ಹೊಂದಿದವರಿಗೊಂದು ಸಂತಸದ ಸುದ್ದಿ ಪ್ರಕಟಗೊಂಡಿದೆ. ಹೌದು, ಹಣ ಖರ್ಚು ಮಾಡಿ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ Netflix ಬಳಸುವ ಬದಲು, ನಿಮ್ಮ ಸ್ಮಾರ್ಟ್ ಫೋನ್ ನಲ್ಲಿಯೇ ಉಚಿತವಾಗಿ HD ಕ್ವಾಲಿಟಿಯಲ್ಲಿ ಚಿತ್ರಗಳನ್ನು ವೀಕ್ಷಿಸಲು ಅವಕಾಶ ದೊರತೆರೆ ಹೇಗೆ..?
ಪೇಡ್ ನ್ಯೂಸ್ ಗಳಿಗಿಂತ ನಕಲಿ ಸುದ್ದಿಗಳು ಹೆಚ್ಚು ಅಪಾಯಕಾರಿ, ಆದ್ದರಿಂದ ಸರ್ಕಾರ ಮತ್ತು ಮಾಧ್ಯಮಗಳು ಈ ಸವಾಲನ್ನು ಜಂಟಿಯಾಗಿ ಎದುರಿಸುವ ಅವಶ್ಯಕತೆಯಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಗುರುವಾರ ಹೇಳಿದ್ದಾರೆ.
ನೆಟ್ಫ್ಲಿಕ್ಸ್ ವಿರುದ್ಧ ಪೊಲೀಸ್ ದೂರು ದಾಖಲಿಸಿರುವ ಶಿವಸೇನೆ ಐಟಿ ಸೆಲ್ ಸದಸ್ಯ ರಮೇಶ್ ಸೋಲಂಕಿ, ಆನ್ಲೈನ್ ಸ್ಟ್ರೀಮಿಂಗ್ ಸೈಟ್ನಲ್ಲಿರುವ ವಿಷಯವನ್ನು ಸೆನ್ಸಾರ್ ಬೋರ್ಡ್ ಮೂಲಕ ರವಾನಿಸಬೇಕು ಎಂದು ಒತ್ತಾಯಿಸಿದ್ದಾರೆ.
ನೆಟ್ಫ್ಲಿಕ್ಸ್ ನಿಮ್ಮ ಇಂಟರ್ನೆಟ್ ಬಿಲ್ಗಳನ್ನು ಮಾತ್ರ ಹೆಚ್ಚಿಸುತ್ತದೆ ಎಂದು ನೀವು ಭಾವಿಸಿದರೆ, ಇತ್ತೀಚಿನ ವರದಿಗಳು ಹೇಳುವಂತೆ ವೀಡಿಯೊ ಸ್ಟ್ರೀಮಿಂಗ್ ಸೇವೆ ಜಾಗತಿಕವಾಗಿ ಇಡೀ ಇಂಟರ್ನೆಟ್ ಬ್ಯಾಂಡ್ವಿಡ್ತ್ನಲ್ಲಿ ಗಮನಾರ್ಹ ಪ್ರಮಾಣವನ್ನು ಬಳಕೆಯನ್ನು ಹೊಂದಿದೆ ಎಂದು ಹೇಳಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.