ಝೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ ನ ಭಾಗವಾಗಿರುವ ಜಾಗತಿಕ ಡಿಜಿಟಲ್ ಎಂಟರ್ಟೈನ್ಮೆಂಟ್ ವೇದಿಕೆಯಾಗಿರುವ ZEE5 ಇತ್ತೀಚೆಗೆ 190+ ದೇಶಗಳಲ್ಲಿ ಉದ್ಘಾಟನೆಗೊಂಡಿತು. ಇದು ಈಗ -10 ಕ್ರಿಕೆಟ್ ಲೀಗ್ ನ ಎರಡನೇ ಸೀಸನ್ನಲ್ಲಿ ನಾರ್ಥನ್ ವಾರಿಯರ್ಸ್ ತಂಡದ ಪ್ರಾಯೋಜಕತ್ವವನ್ನು ವಹಿಸಿದೆ. ಈ ಬಾರಿ T10 ಕ್ರಿಕೆಟ್ ಲೀಗ್ ನಲ್ಲಿ ಹೊಸದಾಗಿ ಪ್ರವೇಶಿಸಿದ ಮೂರು ತಂಡಗಳಲ್ಲಿ ಈ ತಂಡವು ಕೂಡ ಒಂದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.