South Actress Ragini Dwivedi: ಬಹುಭಾಷಾ ನಟಿ ರಾಗಿಣಿ ದ್ವಿವೇದಿ ಇತ್ತೀಚೆಗೆ ಒಂದು ಇವೆಂಟ್ನಲ್ಲಿ ಭಾಗಿಯಾಗಿದ್ದು, ಅಲ್ಲಿ ತೆಗೆಸಿಕೊಂಡ ಫೋಟೋಗಳನ್ನು ಫ್ಯಾನ್ಸ್ ಜೊತೆಗೆ ಹಂಚಿಕೊಂಡಿದ್ದಾರೆ.
South Actress Pooja Hegde: ಪ್ಯಾನ್ ಇಂಡಿಯಾ ಸ್ಟಾರ್ ನಟಿ ಪೂಜಾ ಹೆಗ್ಗಡೆ ಇತ್ತೀಚೆಗೆ ಸಿನಿಮಾಗಳ ಕೆಲಸಗಳ ಮಧ್ಯೆ ಬ್ರೇಕ್ ಪಡೆದುಕೊಂಡು ಪ್ರವಾಸದಲ್ಲಿ ಬಿಸಿಯಾಗಿದ್ದಾರೆ. ಈ ನಟಿ ಸದ್ಯ ದೇಶ-ವಿದೇಶಗಳನ್ನು ಸುತ್ತುತ್ತಾ ಅಲ್ಲಿಯ ಫೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
South Actress Nabha Natesh: ಮಲೆನಾಡ ಸುಂದರಿ ನಭಾ ನತೇಶ್ , ಕನ್ನಡದ ವಜ್ರಕಾಯ ಸಿನಿಮಾದಿಂದ ಚಿತ್ರರಂಗಕ್ಕೆ ಕಾಲಿಟ್ಟು, ನಂತರ ಲೀ, ಸಾಹೇಬ ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದಾರೆ. ಬಳಿಕ ʼನಾನು ದೋಚುಕುಂಡುವಾಟ್ʼ ಚಿತ್ರ ಮೂಲಕ ತೆಲುಗು ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈ ನಟಿ ಇತ್ತೀಚೆಗೆ ವಿಭಿನ್ನವಾದ ಫೋಟೋಶೂಟ್ ಮಾಡಿಸಿ, ಅಭಿಮಾನಿಗಳ ಗಮನ ಸೆಳೆದಿದ್ದಾರೆ.
South Actress Shriya Sharan: ಶ್ರಿಯಾ ಸರಣ್ ಭಟ್ನಾಗರ್ ಭಾರತೀಯ ನಟಿಯಾಗಿದ್ದು, ಪ್ರಾಥಮಿಕವಾಗಿ ತೆಲುಗು, ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ನಟಿ ಅವರು ಪ್ರಸಿದ್ಧ ನೃತ್ಯಗಾರ್ತಿಯಾಗಬೇಕೆಂಬ ಹಂಬಲ ಹೊಂದಿದ್ದು, ನಟಿಯಾಗಿ ಮೊದಲು ತೆಲುಗು ಸಿನಿಮಾ ಇಷ್ಟಂ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇವರು ಇತ್ತೀಚೆಗೆ ಸುಂದರವಾದ ಪೋಟೋ ಶೂಟ್ ಮಾಡಿಸಿದ್ದಾರೆ.
Sree Leela: ಸೌತ್ ಸ್ಟಾರ್ ನಟಿ ಶ್ರೀಲೀಲಾ ಕನ್ನಡ ಹಾಗೂ ತೆಲುಗೂ ಸಿನಿಮಾಗಳ ಮೂಲಕ ಪ್ರಸಿದ್ದಿಯಾಗಿದ್ದಾರೆ. ಈಕೆ ಮೊದಲು ಕನ್ನಡದ ಕಿಸ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ನಂತರ ಟಾಲಿವುಡ್ ಚಿತ್ರಗಳಲ್ಲಿ ಹೆಚ್ಚು ನಟಿಸಿದ್ದಾರೆ. ಈ ನಟಿ ಇತ್ತೀಚೆಗೆ ಮುದ್ದಾಗಿ ಫೋಟೋ ಶೂಟ್ ಮಾಡಿಸಿದ್ದಾರೆ.
Shruti Hassan : ಶೃತಿ ಹಾಸನ್ ಭಾರತೀಯ ನಟಿ ಮತ್ತು ಗಾಯಕಿ. ತೆಲುಗು, ಹಿಂದಿ ಮತ್ತು ತಮಿಳು ಚಲನಚಿತ್ರಗಳಲ್ಲಿ ನಟನೆ ಮಾಡಿದ್ದಾರೆ. ನಟ-ನಿರ್ಮಾಪಕ ಕಮಲ್ ಹಾಸನ್ ಮತ್ತು ಸಾರಿಕಾ ಠಾಕೂರ್ ಅವರ ಪುತ್ರಿ. ಹಿಂದಿ ʼಲಕ್ʼ ಸಿನಿಮಾದ ತಮ್ಮ ನಟನೆಯನ್ನು ಪ್ರಾರಂಭಿಸಿದವರು.
Srinidhi shetty : ಕೆಜಿಎಫ್ ಖ್ಯಾತಿಯ ನಟಿ ಶ್ರೀನಿಧಿ ಶೆಟ್ಟಿ, ನಟಿ, ರೂಪದರ್ಶಿ ಹಾಗೂ 2016ರ ಮಿಸ್ ಸೂಪರ್ ನ್ಯಾಷನಲ್ ಸ್ಪರ್ಧೆಯ ಕಿರೀಟವನ್ನು ಪಡೆದವರು. ಕೆಜಿಎಫ್ 1ನೇ ಅಧ್ಯಾಯದ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು.
Anupama Gowda : ಹಲವಾರು ಕಾರ್ಯಕ್ರಮಗಳ ನಿರೂಪಕಿಯಾಗಿ ಮನಗೆದ್ದು ಎಲ್ಲರ ಮನೆಮಾತಾದ ನಟಿ ಅನುಪಮಾಗೌಡ. ʼಅಕ್ಕʼ ಸೀರಿಯಲ್ ಮೂಲಕ ಖ್ಯಾತಿಯನ್ನು ಪಡೆದವರು ಮತ್ತು ಜೊತೆಜೊತೆಗೆ ಸಿನಿಮಾಗಳಲ್ಲೂ ನಟಿಸಿದ್ದಾರೆ.
Anupama Gowda : ಅನುಪಮಾ ಗೌಡ ಹಲವಾರು ಕಾರ್ಯಕ್ರಮಗಳ ನಿರೂಪಕಿಯಾಗಿ ಮತ್ತು ಕನ್ನಡದ ಕಿರುತೆರೆ ನಟಿ ʼಅಕ್ಕʼ ಸೀರಿಯಲ್ನಲ್ಲಿ ಭೂಮಿಕಾ ಮತ್ತು ದೇವಿಕಾ ಎಂಬ ಎರಡು ಮುಖ್ಯ ಪಾತ್ರದಲ್ಲಿ ನಟಿಸುವ ಮೂಲಕ ಖ್ಯಾತಿಯನ್ನು ಪಡೆದವರು. ʼಲಂಕೇಶ್ ಪತ್ರಿಕೆʼ ಸಿನಿಮಾದ ಚಿತ್ರರಂಗಕ್ಕೆ ಬಾಲ ನಟಿಯಾಗಿ ಪದಾರ್ಪಣೆ ಮಾಡಿದ್ದರು.
Deepika-Ranveer : ʼರಾಮಲೀಲಾʼ ಸಿನಿಮಾದ ರಾಮ ಮತ್ತು ಲೀಲಾ ಪಾತ್ರದಲ್ಲಿ ಒಟ್ಟಿಗೆ ನಟಿಸಿದ್ದ ಜೋಡಿ ಮುಂದೆ ಬಾಜಿರಾವ್ ಮಸ್ತಾನಿ ಸಿನಿಮಾದಲ್ಲಿಯೂ ಬಾಜಿರಾವ್ ಮತ್ತು ಮಸ್ತಾನಿ ಪಾತ್ರದಲ್ಲಿ ಜೋಡಿಯಾಗಿ ನಟಿಸಿದವರು ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಈಗ ಸಾಂಪ್ರದಾಯಿಕ ಉಡುಗೆಯಲ್ಲಿ ಇನ್ಸಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡು ಜನಗಮನ ಸೆಳೆದಿದ್ದಾರೆ.
Kalyani Priyadarshan : ʼಹೃದಯಂʼ ಮಲಯಾಳಂ ಸಿನಿಮಾದ ʼನಿತ್ಯʼ ಪಾತ್ರದ ಮೂಲಕ ಅಭಿಮಾನಿಗಳ ಮನಗೆದ್ದ ನಟಿ ಕಲ್ಯಾಣಿ ಪ್ರಿಯದರ್ಶನ್ ಮಲಯಾಳಂ ಸೇರಿದಂತೆ ತಮಿಳು, ತೆಲುಗು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
Alia Bhatt : ಭಾರತೀಯ ನಟಿ, ʼಸ್ಟುಡೆಂಟ್ ಆಫ್ ದಿ ಇಯರ್ʼ ಸಿನಿಮಾದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದವರು. ಸಿದ್ದಾರ್ಥ ಮಲ್ಹೋತ್ರಾ ಮತ್ತು ವರುಣ್ ಧವನ್ ಅವರೊಂದಿಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಐದು ಫಿಲ್ಮ್ಫೇರ್ ಪ್ರಶಸ್ತಿಗಳು, ಅಲ್ಲದೇ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
Meera Jasmin : ಭಾರತೀಯ ನಟಿ, ಮಲಯಾಳಂನ ʼಸೂತ್ರಧಾರನ್ʼ ಸಿನಿಮಾದಲ್ಲಿ ನಟಿಸುವ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಕಸ್ತೂರಿಮಾನ್ ಮಲಯಾಳಂ ಚಿತ್ರದ ಮೂಲಕ ಯಶಸ್ಸನ್ನು ಕಂಡವರು. ಪುನಿತ್ರಾಜಕುಮಾರ್ ಅಭಿನಯದ ಮೌರ್ಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು. ಕನ್ನಡ, ಮಲಯಾಳಂ ಸೇರಿದಂತೆ ತಮಿಳು ಮತ್ತು ತೆಲುಗು ಚಿತ್ರದಲ್ಲಿಯೂ ನಟಿಸಿದ್ದಾರೆ.
Vani Bhojan : ಭಾರತೀಯ ದೂರದರ್ಶನ ನಟಿ. ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ತೆಲುಗಿನಲ್ಲಿ ʼಮೀಕು ಮಾಥ್ರೇಮ್ ಚೆಪ್ತಾʼ ಅವರ ಮೊದಲ ಚಿತ್ರ ಮತ್ತು ಅಶೋಕ ಸೆಲ್ವನ್ ಅವರೊಂದಿಗೆ ʼಓ ಮೈ ಕಡುವಲೆʼ ತಮಿಳು ಚೊಚ್ಚಲ ಚಿತ್ರವಾಗಿದೆ.
Nabha Natesh : ಶೃಂಗೇರಿಯ ಹುಡುಗಿ ನಭಾ ನಟೇಶ್ ಭಾರತೀಯ ನಟಿ, ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ʼವಜ್ರಕಾಯʼ ಸಿನಿಮಾದ ಮೂಲಕ 2015ರಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಭಾ ನಟೇಶ್ ಮುಂದೆ 2018ರಲ್ಲಿ ʼನನ್ನನ್ನು ದೋಚುಕುಂದುವಟೆʼ ಎಂಬ ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
Ashika Ranganath : ಭಾರತೀಯ ನಟಿ, ಕನ್ನಡ ಚಿತ್ರರಂಗದ ಪಟಾಕಿ ಪೋರಿ ಆಶಿಕಾ ರಂಗನಾಥ್ ಇವರು 2016ರಲ್ಲಿ ಕ್ರೇಜಿ ಬಾಯ್ ಮೂಲಕ ಪಾದಾರ್ಪಣೆ ಮಾಡಿದವರು. ರಾಂಬೊ 2 ದ ʼಚುಟುಚುಟು ಅಂತೈತಿʼ ಹಾಡಿನ ಮೂಲಕ ಖ್ಯಾತಿಯನ್ನು ಪಡೆದವರು. ರಾಜು ಕನ್ನಡ ಮೀಡಿಯಂ, ಗರುಡ, ತಾಯಿಗೇ ತಕ್ಕ ಮಗ, ಮುಗುಳುನಗೆ, ಮದಗಜ ಇನ್ನಿತರ ಸಿನಿಮಾದ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ.
Malavika Mohanan : ನಟ ಚಿಯಾನ್ ವಿಕ್ರಮ್ ನಟನೆಯ ಬಹುನಿರೀಕ್ಷಿತ ʼತಂಗಲಾನ್ʼ ನಟಿ ಮಾಳವಿಕಾ ಮೋಹನ್ ಅವರ ಇತ್ತೀಚಿನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಚೆಲುವೆಯ ಅಂದಕ್ಕೆ ಹಾರ್ಟ್, ಫೈರ್, ಲವ್ ಇಮೋಜಿ ಕಾಮೆಂಟ್ ಮಾಡುವ ತೋರಿಸುತ್ತಿದ್ದಾರೆ.
Vidya Balan : ಬಾಲಿವುಡ್ ನಟಿ ವಿದ್ಯಾ ಬಾಲನ್ ತಮ್ಮ ಸಹಜ ಅಭಿನಯದಿಂದ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿರುವ ಅಪರೂಪದ ಪ್ರತಿಭೆ. ಈಗಲೂ ಚಿತ್ರರಂಗದಲ್ಲಿ ಸಖತ್ ಬ್ಯುಸಿ ನಟಿ. ಡಿ-ಗ್ಲಾಮ್ ಪಾತ್ರದಿಂದ ಸಖತ್ ಬೋಲ್ಡ್ ಪಾತ್ರದವರೆಗೆ ವಿವಿಧ ಪಾತ್ರಗಳನ್ನು ನಿರ್ವಹಿಸಿ ಎಲ್ಲದರಲ್ಲೂ ಸೈ ಎನ್ನಿಸಿಕೊಂಡ ನಟಿ ವಿದ್ಯಾ ಬಾಲನ್. ಅಲ್ಲದೇ ಸ್ಟಾರ್ ನಟರ ಚಿತ್ರಗಳೇ ನೆಲಕಚ್ಚುತ್ತಿರುವಾಗ ಸಖತ್ ಅಪ್ಡೇಟ್ ಆಗಿರುವ ವಿದ್ಯಾ ಮಹಿಳಾ ಪ್ರಧಾನ ಚಿತ್ರಗಳಲ್ಲಿ ಬಣ್ಣ ಹಚ್ಚಿ ಗೆಲ್ಲುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.