Horoscope 13 January 2023: 13 ಜನವರಿ 2023, ಶುಕ್ರವಾರದ ಈ ದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ. ಇಂದು ಯಾರಿಗೆ ತಾಯಿ ಲಕ್ಷ್ಮಿ ಅದೃಷ್ಟವನ್ನು ಕರುಣಿಸಲಿದ್ದಾಳೆ. ಯಾರಿಗೆ ಅಶುಭ ಎಂದು ತಿಳಿಯೋಣ...
Horoscope 12 January 2023: 12 ಜನವರಿ 2023, ಗುರುವಾರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮತ್ತು ಮೀನ ರಾಶಿಯವರ ನಿತ್ಯ ಭವಿಷ್ಯ ಹೇಗಿದೆ ತಿಳಿಯಿರಿ.
Horoscope 22 December 2022: ಕನ್ಯಾ ರಾಶಿಯವರಿಗೆ ಹೊಸ ಅವಕಾಶಗಳು ಬರಲಿವೆ. ತುಲಾ ರಾಶಿಯವರ ವೈವಾಹಿಕ ಜೀವನದಲ್ಲಿ ವಿವಾದಗಳು ಉಂಟಾಗುತ್ತವೆ. ವೃಶ್ಚಿಕ ರಾಶಿಯವರು ಮಾದಕ ವಸ್ತುಗಳಿಂದ ದೂರವಿರಿ.
Horoscope 21 December 2022: 21 ಡಿಸೆಂಬರ್ 2022, ಬುಧವಾರದ ಈ ದಿನ ದ್ವಾದಶ ರಾಶಿಯವರ ರಾಶಿಫಲ ಹೇಗಿದೆ. ಇಂದು ಯಾರಿಗೆ ಮಂಗಳಕರ, ಯಾವ ರಾಶಿಯವರು ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದು ತಿಳಿಯಿರಿ.
Ketu Gochar 2023: ಹೊಸ ವರ್ಷದಲ್ಲಿ ಸಂಭವಿಸಲಿರುವ ಕೇತು ಗೋಚರ ಎಲ್ಲಾ 12 ರಾಶಿಗಳ ಜನರ ಮೇಲೆ ಪ್ರಭಾವ ಬೀರಲಿದೆ. ಆದರೆ, ಕೆಲ ರಾಶಿಗಳ ಜನರ ಪಾಲಿಗೆ ಇದು ತುಂಬಾ ಲಕ್ಕಿ ಸಾಬೀತಾಗಲಿದೆ. ಈ ಕೇತು ಗೋಚರ ಯಾರಿಗೆ ಲಾಭ ತರಲಿದೆ ತಿಳಿದುಕೊಳ್ಳೋಣ ಬನ್ನಿ,
Horoscope Today (18-12-2022): ಮೇಷ ರಾಶಿಯವರ ಆರೋಗ್ಯ ಮೊದಲಿಗಿಂತ ಉತ್ತಮವಾಗಿರುತ್ತದೆ. ವೃಷಭ ರಾಶಿಯವರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಡಿ. ಭಾನುವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ನೋಡಿ.
December Rashi Parivartan 2022: ಜೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಶಿ ಪರಿವರ್ತನೆಗೆ ವಿಶೇಷ ಮಹತ್ವವಿದೆ. ಡಿಸೆಂಬರ್ 16 ರಂದು ಗ್ರಹಗಳ ರಾಜ ಸೂರ್ಯ ತನ್ನ ರಾಶಿಯನ್ನು ಪರಿವರ್ತಿಸಿ ಧನು ರಾಶಿಗೆ ಪ್ರವೇಶಿಸಿದ್ದಾನೆ. ಸೂರ್ಯನ ಬಳಿಕ ಇದೀಗ ಶುಕ್ರ ದೇವ ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ.
Horoscope Today: ಈ ರಾಶಿಯವರು ಬುದ್ಧಿವಂತಿಕೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು. ತುಲಾ ರಾಶಿಯವರಿಗೆ ವೃತ್ತಿ ಬದಲಾವಣೆ ಸಾಧ್ಯತೆಯಿದೆ. ಶನಿವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.
Todays Horoscope: ಇಂದು ಗ್ರಹಗಳ ರಾಜ ಸೂರ್ಯನ ರಾಶಿ ಪರಿವರ್ತನೆ. ಸೂರ್ಯನ ಈ ಧನು ಪ್ರವೇಶ ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಇಂದಿನ ದಿನ ಯಾವ ರಾಶಿಗಳ ಜನರಿಗೆ ದುಬಾರಿ ಪರಿಣಮಿಸಲಿದೆ ತಿಳಿದುಕೊಳ್ಳೋಣ ಬನ್ನಿ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.