WhatsApp New Feature - ವಾಟ್ಸ್ ಆಪ್ ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯವೊಂದನ್ನು ಜಾರಿಗೆ ತರುತ್ತಿದೆ. ಆದರೆ, ಈ ವೈಶಿಷ್ಟ್ಯಕ್ಕಾಗಿ ಬಳಕೆದಾರರು ಚಂದಾದಾರಿಕೆಯನ್ನು ಪಡೆಯಬೇಕಾಗಲಿದೆ.
WhatsApp ಫೋಟೋ, ವಿಡಿಯೋ ನೋಡಿದ ಮೇಲೆ ಅಟೋಮೆಟಿಕ್ ಡಿಲೀಟ್ ಮಾಡಬಹುದಾಗಿದೆ. ಇದಕ್ಕಾಗಿ ನೀವು ಯಾವುದೇ Third Party ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡುವ ಅಗತ್ಯವಿಲ್ಲ. ಬದಲಿಗೆ ಈ ಆಯ್ಕೆಯೇ ನಿಮ್ಮ ವಾಟ್ಸಾಪ್ನಲ್ಲಿದೆ.
WhatsApp ನಲ್ಲಿ ಕಳುಹಿಸಲಾದ ಸಂದೇಶವನ್ನು ತೆಗೆದುಹಾಕಲು ಅಥವಾ ಡಿಲೀಟ್ ಮಾಡಲು ಇದೀಗ ನಿಮಗೆ ಮೊದಲಿಗಿಂತ ಹೆಚ್ಚು ಸಮಯಾವಕಾಶ ಸಿಗಲಿದೆ. ಸಂದೇಶವನ್ನು ಅಳಿಸಲು ಎಷ್ಟು ಸಮಯ ಲಭ್ಯವಿರುತ್ತದೆ ಎಂದು ಈ ಮೊದಲು ನಾವು ನಿಮಗೆ ಹೇಳಿದ್ದೆವು. ಆದರೆ ಅವುಗಳಲ್ಲಿ ನಿರ್ಧಿಷ್ಟ ಸಮಯದ ಕುರಿತು ಮಾಹಿತಿಯನ್ನು ನೀಡಲಾಗಿರಲಿಲ್ಲ. ಈಗ ನೀವು ಕಳುಹಿಸಿದ ಸಂದೇಶಗಳನ್ನು 7 ದಿನಗಳು ಮತ್ತು 8 ನಿಮಿಷಗಳಲ್ಲಿ ಡಿಲೀಟ್ ಮಾಡಲು ಸಾಧ್ಯವಾಗಲಿದೆ ಅಂದರೆ, ಮೊದಲು ಈ ಸಮಯ 1 ಗಂಟೆ, 8 ನಿಮಿಷ ಮತ್ತು 16 ಸೆಕೆಂಡುಗಳದ್ದಾಗಿದ್ದು, ಇದೀಗ ಅದಕ್ಕೆ ಹೆಚ್ಚು ಸಮಯಾವಕಾಶ ಸಿಗಲಿದೆ.
WhatsApp ನ ಹೊಸ ಅಪ್ಡೇಟ್ WhatsAppನಲ್ಲಿ 24-ಗಂಟೆಗಳವರೆಗೆ ಹಾಕುವ ಸ್ಟೇಟಸ್ ಗೆ ಸಂಬಂಧಿಸಿದ್ದಾಗಿದೆ. ಈ ಅಪ್ಡೇಟ್ನ ನಂತರ, ಬಳಕೆದಾರರು ತಾವು ಹಾಕಿರುವ ಸ್ಟೇಟಸ್ ಅನ್ನು ಎಡಿಟ್ ಮಾಡುವುದು ಸಾಧ್ಯವಾಗುತ್ತದೆ.
WhatsApp Feature - ವಿಶ್ವದಲ್ಲಿ ಲಕ್ಷಾಂತರ ಜನರು ಇನ್ಸ್ಟಂಟ್ ಮೆಸೇಜಿಂಗ್ ಆಪ್ WhatsApp ಬಳಕೆ ಮಾಡುತ್ತಾರೆ. ಇಂತಹುದರಲ್ಲಿ ನಿತ್ಯ ಅಸಂಖ್ಯಾತ ಸಂದೇಶಗಳು ರವಾನೆಯಾಗುವುದು ಸಹಜ. ಟೈಪ್ ಮಾಡಿ ಮೆಸೇಜ್ ಕಳುಹಿಸುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ.
ವಾಟ್ಸಾಪ್ ತನ್ನ ಆಂಡ್ರಾಯ್ಡ್ನ ಬೀಟಾ ಆವೃತ್ತಿಗೆ ಹೊಸ ನವೀಕರಣವನ್ನು ಪ್ರಕಟಿಸಿದೆ. ಈ ಹೊಸ ವೈಶಿಷ್ಟ್ಯವನ್ನು ಸುಧಾರಿತ ಹುಡುಕಾಟ ಸಂದೇಶಗಳ ಆಯ್ಕೆ (advanced search messages option) ಎಂದು ಹೆಸರಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.