ರಿಲಾಕ್ಸ್ ಮೂಡ್‌ನಲ್ಲಿ ರಾಕಿಂಗ್ ದಂಪತಿ

  • Zee Media Bureau
  • Jul 21, 2022, 03:23 PM IST

KGF-2 ಬಿಗ್ ಸಕ್ಸಸ್ ನಂತರ ರಾಕಿಂಗ್ ಸ್ಟಾರ್ ದಂಪತಿ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಸದ್ದಿಲ್ಲದೆ ಇಟಲಿಗೆ ಹಾರಿದ್ದಾರೆ. ಇಟಲಿ ಫೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ರಾಧಿಕಾ ಶೇರ್ ಮಾಡಿದ್ದಾರೆ. 

Trending News