ಮಠದಲ್ಲಿ ಮೂವರಿಗೆ ಸರಳವಾಗಿ ನಡೆದ ಪಟ್ಟಾಭಿಷೇಕ

  • Zee Media Bureau
  • Apr 24, 2023, 03:39 PM IST

ಇಂದು ನಾಡಿನಾದ್ಯಂತ ಬಸವ ಜಯಂತಿಯ ಸಂಭ್ರಮ. ಪವಿತ್ರ ಅಕ್ಷಯ ತೃತೀಯದ ಸುದಿನ ಕೂಡ ಹೌದು. ಈ ಶುಭದಿನದಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಶುಭಕಾರ್ಯವೊಂದು ನಡೆಯಿತು. ಸಿದ್ದಗಂಗಾ ಮಠ ಸೇರಿ ಮೂರು ಮಠಗಳ ಉತ್ತರಾಧಿಕಾರಿಗಳಿಗೆ ಪಟ್ಟಾಭಿಷೇಕವನ್ನ ನೆರವೇರಿಸಲಾಯಿತು. ಈ ಕುರಿತ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ...

Trending News