ಯುವತಿ ಹತ್ಯೆ ಕೇಸ್‌: ಬೆಂಡಿಗೇರಿ ಪೊಲೀಸ್ ಇನ್ಸ್‌ಪೆಕ್ಟರ್, ಮಹಿಳಾ ಹೆಡ್ ಕಾನ್‌ಸ್ಟೇಬಲ್ ಅಮಾನತು

  • Zee Media Bureau
  • May 16, 2024, 03:50 PM IST

ಹುಬ್ಬಳ್ಳಿಯಲ್ಲಿ ನೇಹಾ ರೀತಿ ಇನ್ನೊಬ್ಬ ಯುವತಿ ಹತ್ಯೆ ಕೇಸ್‌
ಓರ್ವ ಪಿಐ ಮತ್ತು ಮತ್ತೋರ್ವ ಪೊಲೀಸ್ ಸಿಬ್ಬಂದಿ ಅಮಾನತು
ಕರ್ತವ್ಯ ಲೋಪ ಆರೋಪದ ಹಿನ್ನೆಲೆಯಲ್ಲಿ ಅಮಾನತು
ನೇಹಾ ಮಾದರಿಯಲ್ಲಿ ಅಂಜಲಿಗೆ ಬೆದರಿಕೆ ಹಾಕಿದ್ದ ಆರೋಪಿ 
ಠಾಣೆಗೆ ಬಂದು ಕುಟುಂಬಸ್ಥರು ಮಾಹಿತಿ ನೀಡಿದ್ರೂ ನಿರ್ಲಕ್ಷ್ಯ
ಅದೇನು ಆಗಲ್ಲ ಅಂತ ಸಬೂಬು ಹೇಳಿ ಕಳುಹಿಸಿದ್ದ ಪೊಲೀಸರು
ಇದರ ಬೆನ್ನ ಹಿಂದೆಯೇ ಅಂಜಲಿಯ ಕೊಲೆಯಾಗಿತ್ತು
ಹೀಗಾಗಿ ಕರ್ತವ್ಯ ಲೋಪ ಆರೋಪದ ಹಿನ್ನೆಲೆಯಲ್ಲಿ ಅಮಾನತು

Trending News