ಇನ್ನೂ ಮುಗಿಯದ ಸಿದ್ದರಾಮಯ್ಯ ಕ್ಷೇತ್ರ ಆಯ್ಕೆ

  • Zee Media Bureau
  • Mar 23, 2023, 10:29 AM IST

ಸಿದ್ದರಾಮಯ್ಯ ಕ್ಷೇತ್ರದ ಆಯ್ಕೆ ಸರ್ಕಸ್‌ ಇನ್ನೂ ಮುಗಿದಿಲ್ಲ. ಹೈಕಮಾಂಡ್ ಹೇಳಿದ ಕಡೆ ಸ್ಪರ್ಧೆ ಎಂದ ಮಾಜಿ ಸಿಎಂ ಹೇಳಿದ್ದಾರೆ. ಕಾಂಗ್ರೆಸ್‌ ಫಸ್ಟ್ ಲಿಸ್ಟ್‌ನಲ್ಲಿ ಸಿದ್ದು ಹೆಸರು ಅನೌನ್ಸ್ ಅನುಮಾನ ಎನ್ನಲಾಗ್ತಿದೆ. 

Trending News